ಬಾಯಿ – ಮುಖದ ವಿಕಲಾಂಗತೆ ಎಂದರೇನು?

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ ಅಥವಾ ಬಿ.ಡಿ.ಎಸ್ ಪದವಿ ಪಡೆದ ಬಳಿಕ ಸುಮಾರು ಒಂಬತ್ತು ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತ್ಸಕೋತ್ತರ ಪದವಿ ಪಡೆಯುವ ಅವಕಾಶವಿದೆ. ಇದರಲ್ಲಿ

Read More

ಅಗ್ಲಿ ಡಕ್ಲಿಂಗ್ ಹಂತ- ಇದು ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

ಅಗ್ಲಿ ಡಕ್ಲಿಂಗ್ ಹಂತ ತಾತ್ಕಾಲಿಕವಾದ ಬೆಳವಣಿಗೆಯ ಹಂತವಾಗಿದ್ದು ಹೆತ್ತವರು ಆತಂಕಕ್ಕೊಳಗಾಗಬಾರದು. ದಂತವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳತಕ್ಕದ್ದು. ಇದು ತನ್ನೀಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ

Read More

ಹಲ್ಲು ನೋವು ಇದೆಯೇ? ಸಾಸಿವೆ ಬಳಸಿ – ನೋವು ಹೋಗುತ್ತದೆ

ಹಲ್ಲು ನೋವು ಇದೆಯೇ? ಸಾಸಿವೆ ಬಳಸಿ. ಸಾಸಿವೆ ಕಾಳನ್ನು ಜಜ್ಜಿ ನೋವಿರುವ ಹಲ್ಲಿಗೆ ಪಟ್ಟಿ ಹಾಕಿ 10 ನಿಮಿಷದ ನಂತರ ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ತಕ್ಷಣ ಕಮ್ಮಿ ಆಗುತ್ತದೆ.  ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ

Read More

ಹಲ್ಲು ಬಿದ್ದಾಗ ಏನು ಮಾಡಬೇಕು? ದಂತಾಘಾತವನ್ನು ತಡೆಯುವುದು ಹೇಗೆ?

ಹಲ್ಲು ಬಿದ್ದಾಗ ನಿರ್ಲಕ್ಷ ವಹಿಸಿ ಬಿದ್ದು ಹೋದ ಹಲ್ಲು ಉಪಯೋಗವಿಲ್ಲ ಎಂದು ಯಾವತ್ತೂ ಮೂಗು ಮುರಿಯಬೇಡಿ. ಅಪಘಾತವಾದೊಡನೆ ಹಲ್ಲಿನ ಸಮೇತ ದಂತವೈದ್ಯರ ಬಳಿ ಹೋಗಿ. ಹಲ್ಲು ಪೂರ್ತಿಯಾಗಿ ಹೊರಬಂದಲ್ಲಿ ಕೆಲವೊಂದು ಸರಳ ಪ್ರಯತ್ನಗಳಿಂದ ಹಲ್ಲನ್ನು ಪುನ: ಜೋಡಿಸಿ ಮೊದಲಿನಂತೆ ಮಾಡಲು ಸಾಧ್ಯವಿದೆ.

Read More

ಜಸ್ಟ್‌ಡೆಂಟಲ್- ನಿಮ್ಮ ದಂತ ಸಮಸ್ಯೆಗಳಿಗೆ ಏಕ ಪರಿಹಾರ ತಾಣ..!

 ಕಾರ್ಪೊರೇಟ್ ಉದ್ಯೋಗಿ ಸಂತೋಷ್ ಕುಮಾರ್ ಅವರು ಜಸ್ಟ್‌ಡೆಂಟಲ್ ಮೂಲಕ ದಂತ ಆರೋಗ್ಯ ಆರೈಕೆ ಮತ್ತು ಅವರ ಸಮಸ್ಯೆ  ನಡುವಣ ಅಂತರಕ್ಕೆ ಸೇತುಸಂಪರ್ಕ ಕಲ್ಪಿಸಿದ್ದಾರೆ. JUSTDENTAL – ಜಸ್ಟ್‌ಡೆಂಟಲ್ ಇದೊಂದು ಮೌಖಿಕ ಆರೋಗ್ಯಕ್ಕಾಗಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ರೋಗಿಗಳು ಮತ್ತು ದಂತವೈದ್ಯರನ್ನು

Read More

ವಿಶ್ವ ದಂತಬಳ್ಳಿ ಬಳಕೆ ದಿನ- ನವೆಂಬರ್ 23

ಬಾಯಿಯ ಶುಚಿತ್ವ ಮತ್ತು ದಂತದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಂತ ಕುಂಚ (ಟೂತ್ ಬ್ರಷ್) ಮತ್ತು ದಂತ ಬಳ್ಳಿಯ (ಡೆಂಟಲ್ ಪ್ಲಾಸ್) ಸರಿಯಾದ ಬಳಕೆ ಅತೀ ಅಗತ್ಯ. ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಂತ ಬಳ್ಳಿಯ ಬಳಕೆಯನ್ನು ಹೆಚ್ಚು

Read More

ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗಲು ಕಾರಣಗಳು ಯಾವುವು?

ಹಲ್ಲು ಕಿತ್ತ ಬಳಿಕ ರಕ್ತ ಒಸರುವುದು ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಹಲ್ಲು ಕಿತ್ತ ಬಳಿಕ ರಕ್ತ ಬಂದಿಲ್ಲವೆಂದರೆ ಹಲ್ಲು ಕಿತ್ತ ಗಾಯ ಒಣಗದು. ಹೀಗೆ ಒಸರಿದ ರಕ್ತ ಹೆಪ್ಪುಗಟ್ಟಿ ಕ್ರಮೇಣ ಅದರ ಮೇಲೆ ಜೀವಕೋಶಗಳು ಬೆಳೆದು, ಹಲ್ಲು ಕಿತ್ತ

Read More

ವೈದ್ಯ ದಂಪತಿಯವರ ದಂತ ಸೇವೆಯ ಜುಗಲ್ ಬಂದಿ

“ಇಪ್ಪತ್ತೆರಡರ ಹೊಸ್ತಿಲಿನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ” ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು.ಅದೇ ಬದುಕಾದರೆ…? ಬದುಕು ಬರಡಾಗುತ್ತ, ವ್ಯಾವಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ… ಅಷ್ಟೇ ಅಲ್ಲ… ಬದುಕಿನ ಮುಖಗಳು. ಅದಕ್ಕೆ

Read More

ಹಲ್ಲು ಮೊಳೆಯುವ ಸಮಯ

ಹಲ್ಲು ಮೊಳೆಯುವ ಸಮಯ ಮಗು ಕಾರಣವಿಲ್ಲದೆ ಅಳುವುದು, ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿ ಬೊಚ್ಚು ದವಡೆಯಿಂದ ಕಚ್ಚುವುದು, ಪದೇ ಪದೇ ಬಾಯಿಗೆ ಕೈ ಹಾಕುವುದು, ಪದೇ ಪದೇ ಅಳುವುದು ಇವೆಲ್ಲವೂ  ಕಂಡುಬರುವ ಸಾಮಾನ್ಯ ಲಕ್ಷಣಗಳು. ಮಾರುಕಟ್ಟೆಯಲ್ಲಿ ಸಿಗುವ ಕಳಪೆ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!