ಹಣ್ಣು ತಿಂದರೆ ಬಾಳೇ ಮಧುರ

ಹಣ್ಣು ತಿಂದರೆ ಬಾಳೇ ಮಧುರ. ತಾಜಾ ಹಣ್ಣುಗಳು ರುಚಿಕರವೂ, ಪೌಷ್ಟಿಕಾಂಶಭರಿತವು ಆಗಿರುವವು. ಯಾವುದು ನಮ್ಮ ಆಹಾರದ ಪ್ರಾಮುಖ್ಯ ಭಾಗವಾಗಬೇಕಾಗಿತ್ತು, ಅಂತಹ ಹಣ್ಣು-ತರಕಾರಿಗಳು ಇಂದು ನಮ್ಮ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದೆ. ಪ್ರತಿದಿನ, ಪ್ರತಿ ಹೊತ್ತು ಪ್ರತಿ ಋತುಮಾನ ಕಾಲದಲ್ಲಿ, ಸ್ಥಳೀಯವಾಗಿ ಲಭ್ಯವಿರುವ

Read More

ಅಸ್ತಮಾ ಹಾಗೂ ಅಲರ್ಜಿ – ಹೀಗೂ ತಡೆಗಟ್ಟಬಹುದೇ?

ಅಸ್ತಮಾ ಹಾಗೂ ಅಲರ್ಜಿ ಅತ್ಯಂತ ತೀವ್ರಗತಿಯಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ  ಪರಿಸರದ ಸ್ಪರ್ಶ ದೂರವಾಗಿರುವುದು. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ

Read More

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು. ಆರಂಭದಲ್ಲೇ ಮೈಗ್ರೇನ್‍ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು. ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ತಲೆಯಲ್ಲಿ ಮುಖ್ಯವಾಗಿ ನೋವನ್ನು ಉಂಟು ಮಾಡುವ ಸಮಸ್ಯೆಯೇ

Read More

ಅಜೀರ್ಣ : ಜೀರ್ಣವಿಲ್ಲದ ಜೀವನ

ಅಜೀರ್ಣ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆ .ಅಜೀರ್ಣವು ಸರ್ವರೋಗಗಳ ಮೂಲ. ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಜೀರ್ಣ, ಇದು ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ

Read More

ಮೊಬೈಲ್ ಅತಿಹೆಚ್ಚು ಬಳಕೆ – ಮೆದಳು ಮಂಕಾಗಿಸುವ ಮಂತ್ರ

ಮೊಬೈಲ್ ಅತಿಹೆಚ್ಚು ಬಳಕೆ ಕ್ಯಾನ್ಸರ್ ಕಾರಕವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಒಂದು ಅಭಿಪ್ರಾಯವುವಾಗಿದೆ. ಆಯುರ್ವೇದವು ಹೇಳಿರುವ ಮನಸ್ಸಿನ ಮತ್ತು ದೇಹದ ಹಲವಾರು ಅಭಿಷಂಗಜ/ಮೊಬೈಲ್ ಭಾದೆಯ ರೋಗಗಳಿಗೆ ಕಾರಣವಾಗುತ್ತವೆ. “ಅತಿಯಾದರೆ ಅಮೃತವೂ ವಿಷ” ಎಂಬ ಗಾದೆಮಾತು ನಾವೆಲ್ಲರೂ ಈ ಬದಲಾದ

Read More

ಕುಂಬಳಕಾಯಿ ಮತ್ತು ಅದರ ಬೀಜಗಳು – ಪೋಷಕಾಂಶಗಳ ಭಂಡಾರ

ಕುಂಬಳಕಾಯಿ ಮತ್ತು ಅದರ ಬೀಜಗಳು ಅಂದ್ರೆ ಸುಮ್ನೆ ಅಲ್ಲ- ಪೋಷಕಾಂಶಗಳ ಭಂಡಾರವೇ ಇದರಲ್ಲಿದೆ. ಕುಂಬಳಕಾಯಿ ಮತ್ತು ಅದರ ಬೀಜಗಳು ತುಂಬಾ ಸ್ವಾದಿಷ್ಟ ಮತ್ತು ಆರೋಗ್ಯಕರ. ಕುಂಬಳಕಾಯಿ ಬೀಜಗಳು ಎರಡು ರೀತಿಯ ಕಾಯಿಗಳಿಂದ ಲಭಿಸುತ್ತವೆ. ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ. ಈ ಎರಡೂ

Read More

ಮಹಾಶಿವರಾತ್ರಿ ಹಬ್ಬದ ಆಚರಣೆ – ಆರೋಗ್ಯದ ದೃಷ್ಠಿಯಿಂದ ಪ್ರಾಮುಖ್ಯತೆ ಏನು?

ಮಹಾಶಿವರಾತ್ರಿ ಭಾರತದಾದ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಲ್ಪಡುವ ಶಿವನ ಆರಾಧಿಸುವ ಮಹತ್ತರ ಹಬ್ಬ.ಶಿವನ ಧ್ಯಾನ, ಪ್ರಾರ್ಥನೆ, ಸ್ವ ಅಧ್ಯಾಯ, ಆತ್ಮಮನನ, ಉಪವಾಸ, ರಾತ್ರಿ ಜಾಗರಣೆಯೊಂದಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮ ಶುದ್ದಿಯನ್ನು ಮಾಡಿಕೊಳ್ಳುವುದು ಮಾಹಾಶಿವರಾತ್ರಿಯ ಮಹತ್ವವಾಗಿದೆ. ಇದಕ್ಕೂ ಮೀರಿ ವೈಜ್ನಾನಿಕ ತತ್ವಗಳು ಇದರಲ್ಲಿ ಅಡಗಿದ್ದು ಹಬ್ಬದ

Read More

ಮಾನಸಿಕ ಅಸಮತೋಲನ ಕಾರಣ ಹಾಗು ನಿವಾರಣೋಪಾಯಗಳು.

ಮಾನಸಿಕ ಅಸಮತೋಲನ ಏನೆಂದರೆ ನಮ್ಮ ಇಂದ್ರಿಯ ಹಾಗು ಮನಸ್ಸಿನ ಮೇಲಿರುವ ನಮ್ಮ ಹತೋಟಿಯನ್ನು ಕಳೆದುಕೊಳ್ಳುವುದು. ದೇಶದಲ್ಲಿ ಸುಮಾರು 94 ಮಿಲಿಯನ್ ಸಂಖ್ಯೆಯಷ್ಟು ಜನ ಮಾನಸಿಕ ಒತ್ತಡಗಳಾದ ಖಿನ್ನತೆ (Depression), ಉದ್ವೇಗಗಳಿಂದ (Anxiety) ಬಳಲುತ್ತಿದ್ದಾರೆ. ಈ ಮಾನಸಿಕ ಒತ್ತಡವೆಂದರೇನು?? ಇದರ ಲಕ್ಷಣ ಹಾಗು

Read More

ಪುರುಷರಲ್ಲಿ ಕೂದಲು ಉದುರುವುದು ತಡೆಯಲು ಆಯುರ್ವೇದದ ಮಾರ್ಗ

ಪುರುಷರಲ್ಲಿ ಕೂದಲು ಉದುರುವುದು ಕೆಲವೊಮ್ಮೆ ಎಚ್ಚರಿಕೆಯ ಕರೆಯಾಗಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.ಆಯುರ್ವೇದ ನಿಮ್ಮ ನಿರ್ದಿಷ್ಟವಾದ ಈ ಸಂಕಟಗಳಿಗೆ ಚಿಕಿತ್ಸೆ ನೀಡಬಹುದು. ಏಕೆಂದರೆ ಅವು ಹೆಚ್ಚು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಇತರೆ ರಾಸಾಯನಿಕ ಔಷಧಗಳಿಗೆ ಹೋಲಿಸಿದಲ್ಲಿ ಯಾವುದೇ ದುಷ್ಪರಿಣಾಮ ಹೊಂದಿರುವುದಿಲ್ಲ.  

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!