ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು. ನಮಗೆ ಸಂಧಿಗಳಲ್ಲಿ ನೋವು ಇರುವಾಗ ಬಹಳಷ್ಟು ಬಾರಿ ವೈದ್ಯರು ಯೂರಿಕ್ ಆಸಿಡ್ ಎಂಬ ರಕ್ತ
ಕರುಳಿನ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲೇಬೇಕಾಗಿದೆ. ಖಿನ್ನತೆ, ಉದ್ವೇಗ ಮುಂತಾದ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಮತ್ತು ವಿವಿಧ ರೀತಿಯ ಮಾನಸಿಕ ಖಾಯಿಲೆಗಳಿಗೆ ಕೂಡ ಕರುಳಿನ ವಾತಾವರಣದಲ್ಲಿ ಉಂಟಾಗುವ ಏರುಪೇರು ಕಾರಣವಾಗುತ್ತದೆ. ತುಂಬಾ ದುಃಖಕರ ಘಟನೆ ಆದಾಗ “ಕರುಳು ಕಿರುಚುವಂತಹ ಘಟನೆ” ಎಂದು
ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ದಾರಿಗಳು ಹಲವಾರು. ವಿವಿಧ ರೀತಿಯ ತೈಲ, ಶ್ಯಾಂಪೂಗಳನ್ನು ಪ್ರಯತ್ನಿಸಿದ ಮೇಲೂ ಕೂದಲು ಉದುರುವುದು ನಿಂತಿಲ್ಲ ಎಂಬುದು ಹಲವರ ದೂರು. ಇದು ಸಹಜವೇ. ಏಕೆಂದರೆ ಕೂದಲು ಉದುರಬಾರದು ಎಂದರೆ, ಕೂದಲಿನ ಬುಡ ಶಕ್ತಿಯುತವಾಗಿರಬೇಕು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ನಾವು
ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ
ಹೊಟ್ಟೆಯ ಬೊಜ್ಜು – ಇದಕ್ಕೆ ಕಾರಣ ನಾವು ಅತಿಯಾಗಿ ಸೇವಿಸುವ ಕಾರ್ಬೋಹೈಡ್ರೇಡ್ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳನ್ನು ನಾವು ಅತಿಯಾಗಿ ಸೇವಿಸುತ್ತೇವೆ ಅತಿ ತೂಕ ಹೊಂದಿರುವ ನೂರರಲ್ಲಿ 95 ಜನ ನಮಗೆ ಹೊಟ್ಟೆಯ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ;
ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲಿ ಅದ್ಭುತ ಔಷಧ. ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ
ಬೊಜ್ಜು ಕರಗಿಸುವ ಏಲಕ್ಕಿ – ಪಾಯಸದ ಘಮವನ್ನು ಹೆಚ್ಚಿಸಲು ಬಳಸುವ ಏಲಕ್ಕಿ ಅದ್ಭುತ ಔಷಧವೂ ಹೌದು. ಸರಿಯಾಗಿ ಬಳಸಿದರೆ ನಮಗೆ ಕಾಡುವ ದಿನ ನಿತ್ಯದ ಹಲವು ಖಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಏಲಕ್ಕಿಗೆ ಇದೆ. ಆಯುರ್ವೇದದ ಪ್ರಕಾರ ಲಘು ಗುಣ
ಬೆಳ್ಳುಳ್ಳಿ ದಿವ್ಯೌಷಧ: ನಮ್ಮ ಅಡುಗೆ ಮನೆಯೆಂದರೆ ಆರೋಗ್ಯದಾತ ದೇವ ಧನ್ವಂತರಿಯ ದೇವಾಲಯವಿದ್ದಂತೆ. ಅಡುಗೆಗೆ ಬಳಸುವ ಎಲ್ಲಾ ಆಹಾರ ದ್ರವ್ಯಗಳೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳೇ. ಅವುಗಳಲ್ಲಿ ಹಿರಿಯ ಸ್ಥಾನಕ್ಕೆ ಅರ್ಹವಾದ ಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು. ಹಲವಾರು ಕಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ
ಮಾವು ಎಂದರೆ ನಮಗೆ ನೆನಪಾಗುವುದು ಮಾವಿನಹಣ್ಣು ಮಾತ್ರ. ಆದರೆ ಮಾವಿನ ಮರದ ಎಲ್ಲಾ ಭಾಗಗಳೂ ಔಷಧೀಯ ಗುಣವನ್ನು ಹೊಂದಿದ್ದು ಬೇರಿನಿಂದ ಹಿಡಿದು ಬೀಜದವರೆಗೆ ಬಹುಪಯೋಗಿಯಾಗಿವೆ. ಮೊದಲು ಮಾವಿನಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ. ಮಾವು ಅತ್ಯಂತ ರುಚಿಪ್ರದವಾದ್ದರಿಂದ ಮತ್ತು ಬಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣಾಗಿರುವ