ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್.ಜಿ.ಯು.ಹೆಚ್.ಎಸ್) ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ರಾಷ್ವ್ರಿಯ ಸೇವಾ ಯೋಜನೆಯ ಅಧಿಕಾರಿಗಳಿಗೆ 06 ದಿನಗಳ ಕಾಲ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ ಆಯೋಜಿಸಿದೆ.ಈ ತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎಸ್. ಸಚ್ಚಿದಾನಂದರವರು ಉದ್ಘಾಟಿಸಲಿದ್ದಾರೆ. ಬೆಂಗಳೂರು,
ಸ್ಥೂಲಕಾಯ ರೋಗಿಗೆ ವಿಕ್ರಂ ಆಸ್ಪತ್ರೆ ವೈದ್ಯರು ಯಶಸ್ವಿ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಿದ್ದಾರೆ . ಈ ಮೂಲಕ 67 ವರ್ಷದ ಕೇವಲ 4.5 ಅಡಿ ಉದ್ದವಿರುವ ವ್ಯಕ್ತಿಗೆ ಮರುಜೀವ ನೀಡಿದ ವೈದ್ಯರು ಅಧಿಕ ತೂಕದ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿ
ಮಣಿಪಾಲ್ ಆಸ್ಪತ್ರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು 2000 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿರುವ ಕುರಿತು ಮಣಿಪಾಲ್ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಬೆಂಗಳೂರು (ನ.2): ಸಿಲಿಕಾನ್ ಸಿಟಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಸರುಗಳಿಸಿದ್ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶೇ.100ರಷ್ಟು ಶೇರ್ ಅನ್ನು ಖರೀದಿಸುವ
ಕನ್ನಡ ವೈದ್ಯಸಾಹಿತ್ಯ ಸೇವೆ ಗುರುತಿಸಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಡಾ|| ಮುರಲೀಮೋಹನ್ ಚೂಂತಾರು ಅವರನ್ನು ಗೌರವಿಸಲು ತೀರ್ಮಾನಿಸಿದೆ. ಇದೇ ಸಂದರ್ಭದಲ್ಲಿ ಡಾ|| ಬಿ.ಡಿ.ಸತ್ಯನಾರಾಯಣ, ಡಾ; ಮಹಾಬಲರಾಜು , ಡಾ|| ಸಂತೋಷ್ ಎಂ ಬೆಳವಾಡಿ, ಡಾ|| ಕೆ ಶಿವಪ್ರಸಾದ,
ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ಪ್ರತಿಷ್ಟಿತ ನೋಬೆಲ್ ಪಾರಿತೋಷಕ ಪ್ರಶಸ್ತಿಗಾಗಿ ವೈದ್ಯಕೀಯ ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಮೂರು ಜನ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ಹಾರ್ವೆ ಜೆ. ಆಲ್ಟರ್, ಮಿಶೆಲ್ ಹೌಟನ್ ಮತ್ತು ಚಾಲ್ರ್ಸ್ ಎಂ ರೈಸ್ ಅವರು 2020ರ ಸಾಲಿನ
ವಿಶೇಷಚೇತನ ಮಕ್ಕಳ ಸಮಾಜ ಸೇರ್ಪಡೆ ಅಂದರೆ inclusion in the society ಗಾಗಿ ಅರಿವು ಮೂಡಿಸುವ ಸಲುವಾಗಿ, ಅಮರ ಸೌಂದರ್ಯ ಫೌಂಡೇಶನ್ (ಬುದ್ಧಿಮಾಂದ್ಯ ಮಕ್ಕಳ ಶಾಲೆ) ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ *ಜಡಭರತ* ( ಶ್ರೀಧರ ಡಿ.ಯಸ್. ರಚನೆ) ಯಕ್ಷಗಾನ ಕಾರ್ಯಕ್ರಮವನ್ನು
ಬೆಂಗಳೂರಿನ ಮೆಡಾಲ್ ಲ್ಯಾಬ್ ನಲ್ಲಿ COVID 19 ಪರೀಕ್ಷೆ ನಡೆಸಲು ಐಸಿಎಂಆರ್ ಯಿಂದ ಅನುಮೋದನೆ ಸಿಕ್ಕಿದೆ. ಮಾದರಿ ಸಂಗ್ರಹ ಸೇವೆ ಮನೆಗಳಲ್ಲೇ ಲಭ್ಯವಾಗಲಿದೆ. ಮೆಡಾಲ್ ಲ್ಯಾಬ್ ಬೆಂಗಳೂರಿನಲ್ಲಿ ದಿನಕ್ಕೆ 1500 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು, ಸೆಪ್ಟೆಂಬರ್ 25, 2020:
ಲಕ್ಷೀಶ ಫೌಂಡೇಷನ್ – ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ ಕಾರ್ಯಾರಂಭ ಮಾಡಿದ ಸಂಸ್ಥೆ. ಕಾಯಿಲೆ ಉಳ್ಳವರನ್ನು ಅಂಗೈ ಮಗುವಂತೆ ಆರೈಕೆ ಮಾಡುತ್ತಿರುವವರಿಗೆ ವೈಜ್ಞಾನಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಬೆಂಬಲ ನೀಡುವುದೇ ಲಕ್ಷ್ಮೀಶ ಫೌಂಡೇಶನ್ ಮೂಲ ಆಶಯವಾಗಿದೆ. ಬೆಂಗಳೂರು: ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ
ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದ ಕೊರೋನಾ ಯಕ್ಷಜಾಗೃತಿ ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ. ಕೊರೋನಾ ಯಕ್ಷ ಜಾಗೃತಿಯ ಈ ಪ್ರಯತ್ನವನ್ನು ವಿಶ್ವ ಆರೋಗ್ಯ ತಜ್ಞರು ಶ್ಲಾಘಿಸಿದ್ದಾರೆ. ಕಾಸರಗೋಡು: ಕಾಸರಗೋಡಿನ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ