ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು ಹಲವು ರೀತಿಯಲ್ಲಿ ಭಾದಿಸುವುದು ಸಹಜ. ಬೇಸಿಗೆಯ ಬಿಸಿಯ ಬೇಯ್ಗೆ, ಬಿಸಿ ಒಣಹವೆಯ ವಾತಾವರಣದ ಜೊತೆಗೆ, ಬದಲಾದ ತಂಪು ಪಸೆಯಿಂದ ಕೂಡಿದ ವಾತಾವರಣ ಚರ್ಮದಲ್ಲಿ ಪರಿವರ್ತನೆಯನ್ನು ತಂದು ಚರ್ಮದ ಸೋಂಕು ಹಾಗು ಹಲವು ಬಗೆಯ ಚರ್ಮಕಾಯಿಲೆಗೆ ಕಾರಣವಾಗುತ್ತದೆ. ಅದರಲ್ಲೂ
ಕೂದಲು ಉದುರುವುದನ್ನು ತಡೆಯಲು ಬೇಕಾದ ಪೋಷಕಾಂಶಗಳನ್ನು ನಾವು ಆಹಾರದಲ್ಲಿ ಸೇವಿಸಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಸ್ಕರಿಸಿದ ಅಹಾರಗಳಲ್ಲಿರುವ ಹಲವಾರು ರೀತಿಯ ರಾಸಾಯನಿಕಗಳು ಎಷ್ಟೋ ಬಾರಿ ಕೂದಲು ವೇಗವಾಗಿ ಉದುರಲು ಕಾರಣವಾಗುತ್ತವೆ. ಹಲವಾರು ರೀತಿಯ ತೈಲ,
ವಿಟಿಲ್‍ಗೋ ಅಥವಾ ತೊನ್ನು ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ.ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆ ಮತ್ತು ಭಾವನಾತ್ಮಕ ದೋಷಗಳ ದೋಷದಿಂದ ನರಳುತ್ತಾರೆ. ವಿಟಿಲ್‍ಗೋ ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ. ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯುತ್ತಾರೆ. ಈ ಹಿಂದೆ ಇದನ್ನು ‘ಶ್ವೇತ
ಸ್ಕೇಬೀಸ್ ಅಥವಾ ತುರಿಕಜ್ಜಿ ತುಂಬಾ ನವೆಯುಂಟಾಗುವ ಮತ್ತು ಸೋಂಕಿನಿಂದ ಹರಡುವ ಒಂದು ಚರ್ಮರೋಗವಾಗಿದೆ. ಕೇವಲ ಚಿಕಿತ್ಸೆಯಿಂದ ನವೆ, ಕೆರೆತ ಮತ್ತು ಉರಿ ಕಡಿಮೆಯಾಗುವುದಿಲ್ಲ ಎಂಬುದನ್ನು ರೋಗಿಯು ಆರ್ಥ ಮಾಡಿಕೊಳ್ಳಬೇಕು. ಸ್ಕೇಬೀಸ್ ಅಥವಾ ತುರಿಕಜ್ಜಿಯು ಸಾಂಕ್ರಾಮಿಕ ರೋಗವಾಗಿದ್ದು, ಓರ್ವ ಸೋಂಕು ಪೀಡಿತ ವ್ಯಕ್ತಿಯೊಂದಿಗೆ
ಅರಿಶಿನ ಸೋಂಕು ನಿವಾರಕ-ಸೌಂದರ್ಯ ಸಾಧನ.ಶತಮಾನಗಳಿಂದ ಅರಿಶಿನ ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ.ಚರ್ಮದ ಆರೋಗ್ಯ ದೃಷ್ಟಿಯಿಂದ ಅರಿಶಿನ ಬಹಳ ಸಹಾಯಕವಾಗಿದೆ. ಅರಿಶಿನ ಅಥವಾ ಹಳದಿ, ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ ಆಹಾರಕ್ಕೆ ರುಚಿ-ಬಣ್ಣ ಬರಲು ಕಾರಣವಾಗುವ ಇದು, ದೇಹ- ಮುಖಗಳಿಗೆ
ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್‍ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ. ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ
ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ ಮನೆಮದ್ದು.ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ತ್ವಚೆಯನ್ನು ರಕ್ಷಿಸಿ ತಾರುಣ್ಯಭರಿತವಾಗಿಸುತ್ತದೆ. ಜೊತೆಗೆ ದೀರ್ಘ ಅವಧಿಯವರೆಗೆ ಕಾಂತಿಯುವ ಚರ್ಮಹೊಂದುವುದು ಇದರಿಂದ ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ಚರ್ಮ ಒಣಗುವುದು ಸಾಮಾನ್ಯ, ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ತ್ವಚೆಗೆ ಹಚ್ಚಿದರೆ ಚರ್ಮವು ಎಣ್ಣೆಮಯವಾಗುತ್ತದೆ. ಜೊತೆಗೆ ತೇವಾಂಶವನ್ನೂ
ಬೇಸಿಗೆಯಲ್ಲಿ ತ್ವಚೆಯ ಆರೈಕೆ ಸಾಮಾನ್ಯರನ್ನು ಕಾಡುವ ಸಮಸ್ಯೆ. ಸೂರ್ಯ ರಶ್ಮಿ ಏಕೆ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಈ ತೊಂದರೆಗಳಿಂದ ಹೊರ ಬರುವುದು ಹೇಗೆ ಎಂಬುದರ ಮೇಲೆ ಬೆಳಕು ಚೆಲ್ಲುವ ವಿಶೇಷ ಲೇಖನವಿದು. ಬೇಸಿಗೆ ಕಾಲ ಬಂತೆಂದರೆ, ಜನರಿಗೆ ವಿಶೇಷವಾಗಿ ಮಹಿಳೆಯರಿಗೆ
ಸೋರಿಯಾಸಿಸ್ ಸಾಮಾನ್ಯವಾದ ಚರ್ಮರೋಗ. ಈ ರೋಗಕ್ಕೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಇದು ದೇಹದೊಳಗಿನ ಯಾವುದೇ ಅಂಗಗಳಿಗೆ ಹಾನಿ ಮಾಡುವುದಿಲ್ಲವಾದ್ದರಿಂದ ಮಾರಣಾಂತಿಕ ಕಾಯಿಲೆಯೇನಲ್ಲ. ದೇಹದ ಚರ್ಮದ ಬೆಳವಣಿಗೆಗೆ ಕಾರಣವಾದ ವಂಶವಾಹಿನಿಗಳು ತಮ್ಮ ಕೆಲಸ ಮಾಡುವಲ್ಲಿ ವಿಫಲಗೊಂಡು ಅಸಹಜ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕಾಣಿಸಿಕೊಳ್ಳುವ