ಬೇಸಿಗೆಯ ಆರೋಗ್ಯ: ಆಹಾರದಲ್ಲಿ ಎಚ್ಚರ

 ದೇಹದಲ್ಲಿ ಸ್ಥಿರ ಆರೋಗ್ಯ, ದೃಢಕಾಯತೆ ಕಾಯ್ದುಕೊಳ್ಳಲು ಸರಿಯಾದ ಆಹಾರ ಕ್ರಮ, ವ್ಯಾಯಾಮ ಬಹುಮುಖ್ಯ. ನಾವು ಸೇವಿಸುವ ಅಹಾರದ ಮೇಲೆ ನಮ್ಮ ಆಯಸ್ಸು ಆಧಾರವಾಗಿರುತ್ತದೆ. ಅಕಾಲ ಮರಣಗಳಿಂದ ತಪ್ಪಿಸಿಕೊಳ್ಳಬೇಕಾದರೇ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು ಅತ್ಯಂತ ಅವಶ್ಯಕವೆಂದು ಆಹಾರ ತಜ್ಞರು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.

Read More

ಋತುಸ್ರಾವ ತೊಂದರೆಗಳಿಗೆ ಮನೆ ಮದ್ದು

ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ.

Read More

ಆರೋಗ್ಯ ಸಮಸ್ಯೆಗಳಿಗಾಗಿ ಈ ಪ್ರಥಮ ಚಿಕಿತ್ಸೆಯನ್ನು ಪ್ರಯತ್ನಿಸಬಹುದು

ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸುತ್ತವೆ. ಸ್ವಲ್ಪ ಎಚ್ಚರಿಕೆ ಮತ್ತು ಆರೈಕೆಯಿಂದ ಅವುಗಳನ್ನು ತಡೆಗಟ್ಟಬಹುದು. ಅಪಘಾತ ಸಂಭವಿಸಿದ ಪ್ರಕರಣದಲ್ಲಿ ನಿಮಗೆ ಮೂಲ ಪ್ರಥಮ ಚಿಕಿತ್ಸೆ ತಿಳಿದಿದ್ದರೆ, ನೀವು ನೆರವು ನೀಡಬಹುದು. ಈ ಕೆಳಗಿನ ವಿಷಯಗಳನ್ನು ಎಚ್ಚರಿಕೆಯಿಂದ ಓದಿ. ಅಗತ್ಯವಿದ್ದಾಗ ನೀವು ಮಹತ್ವದ

Read More

ಹೊಸ ವರ್ಷದ ಹೊಸಿಲಲ್ಲಿ ಬೇವು, ಬೆಲ್ಲ ತಿಂದು ಆರೋಗ್ಯ ಸೂತ್ರಗಳನ್ನು ಜಪಿಸೋಣ

ಓದುಗ ಮಿತ್ರರೇ, ಮಾರ್ಚ್ 25ರಂದು ಯುಗಾದಿ ಆಚರಿಸುವ ಮುನ್ನ, ಆ ಹಬ್ಬದಂದು ಸಾಂಕೇತಿಕವಾಗಿ ತಿನ್ನುವ ಬೇವು ಬೆಲ್ಲದ ಹಿನ್ನೆಲೆಯಲ್ಲಿ, ಬರುವ ದಿನಗಳಲ್ಲಿ ನಾವು ಜಪಿಸಬೇಕಾದ ಆರೋಗ್ಯ ಸೂತ್ರಗಳನ್ನು, ಈ ತಿಂಗಳು ಆಚರಿಸಲಿರುವ ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ತಿಳಿದು ಈ ಸಂದೇಶ

Read More

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ

ಬಂಜೆತನಕ್ಕೆ ಸ್ತ್ರೀಯೊಬ್ಬಳೇ  ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು. ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

Read More

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಆಗುವ ಅಪಾಯಗಳೇನು?

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿ ಮಾಡುತ್ತದೆ. ಇದು ಬಂಜೆತನಕ್ಕೆ, ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು. ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್

Read More

ಕಾಂಗರೂ ಮದರ್ ಕೇರ್ – ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ

ಕಾಂಗರೂ ಮದರ್ ಕೇರ್ವಿಶಿಷ್ಟ ರೀತಿಯ ಚಿಕಿತ್ಸಾ ವಿಧಾನವಾಗಿದ್ದು, ಸಮಯಕ್ಕಿಂತ ಮೊದಲೇ ಜನಿಸಿದ ಶಿಶುಗಳ ಮತ್ತು ಕಡಿಮೆ ತೂಕದ ಶಿಶುಗಳ ಆರೈಕೆಗೆ ಬಳಸುತ್ತಾರೆ.ಶಿಶುಗಳಿಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಿಂದ ಉಷ್ಣತೆ ವರ್ಗಾವಣೆಯಾಗಿ ಹಿತವಾದ ಭಾವನೆ, ಭದ್ರತೆಯ ಭಾವನೆ ಬರುತ್ತದೆ. ಕಾಂಗರೂ ಮದರ್ ಕೇರ್ –

Read More

ಆಯುರ್ವೇದದಲ್ಲಿ ಬಾಣಂತಿಯರ ಆಹಾರ

 ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯಕರ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿವೆ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದಾಗಿನಿಂದ 6 ವಾರದ ಅವಧಿಯವರೆಗೆ ಬಾಣಂತಿ ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಮಗು ತನ್ನ ಬೆಳವಣಿಗೆಗೆ ಸಂಪೂರ್ಣವಾಗಿ ತಾಯಿಯ

Read More

ಹೃದ್ರೋಗಿಗಳಿಗೆ ಆಹಾರ ಪಥ್ಯಗಳು

ಹೃದಯಾಘಾತದ ನಂತರ ಹೃದ್ರೋಗಿಗಳು ಆಹಾರ ಪಥ್ಯಗಳ ಬಗ್ಗೆ ಸೂಕ್ತ ಗಮನಹರಿಸಬೇಕಾಗುತ್ತದೆ. ಆಹಾರ ಕ್ರಮಗಳನ್ನು ಸರಿಯಾಗಿ ಚಾಚೂತಪ್ಪದೇ ಪಾಲಿಸಿದಲ್ಲಿ ಹೃದ್ರೋಗಿಗಳ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಹೃದಯಾಘಾತದ ನಂತರದ ಎರಡು ತಿಂಗಳಲ್ಲಿ ರಕ್ತದಲ್ಲಿನ ಕೊಬ್ಬಿನಾಂಶಗಳಾದ ಕೊಲೆಸ್ಟರಾಲ್, ಎಚ್‍ಡಿಎಲ್, ಟ್ರೈಗ್ಲಿಸರೈಯ್ಡ್, ಕೈಲೋಮೈಕ್ರೋನ್ ಇತ್ಯಾದಿ ಪರೀಕ್ಷೆ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!