ಚೀನಾ ದೇಶದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಉತ್ಸಾಹ ಉಡುಗಿ ಹೋಗಿತ್ತು. ಒಂದು ಕೋಟಿ ಜನಸಂಖ್ಯೆಯ ಆ ಮಹಾನಗರದಲ್ಲಿ ಮಂಕು ಕವಿದಿತ್ತು. ಇದು ಚೀನಾದ ರಾಜಧಾನಿ ಬೀಜಿಂಗ್ ದಿಂದ ಸುಮಾರು 1100 ಕಿ.ಮೀ.ದೂರದಲ್ಲಿದೆ. ವುಹಾನ್ ಸಿಟಿ ‘ಸೀ
“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಬಿತ್ತಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿವೆ”! ” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! ಇದು ನಾನು ಮಾಡುತ್ತಿರುವ
ಹಿರಿಯರ ಎಲುಬು ರಕ್ಷಣೆ ಬಹಳ ಮುಖ್ಯ. ಬೆನ್ನೆಲುಬಿನಲ್ಲಿ ಹೆಚ್ಚು ಬಿರುಕು ಅಥವಾ ಕುಸಿತ ಇದ್ದಷ್ಟು ಗೂನು ಬೆನ್ನು ಹೆಚ್ಚಾಗಿ ನೋವು ಇರುತ್ತದೆ. ಇದರಿಂದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಮೂಳೆ ಕೇವಲ ಕ್ಯಾಲ್ಷಿಯಂನ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ
ಅಘಾತವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ನರ್ವಸ್ ಶಾಕ್ (ನರ ಅಘಾತ) ಮತ್ತು ಟ್ರೂ ಶಾಕ್ (ನಿಜವಾದ ಆಘಾತ) ನರ್ವಸ್ ಶಾಕ್ : ಬಲವಾದ ಭಾವೋದ್ವೇಗದಿಂದಾಗಿ ಇದು ಉಂಟಾಗುತ್ತದೆ. ಉದಾಹರಣೆಗೆ ಭಯ, ನೋವು ಅಥವಾ ಕೆಟ್ಟ ಸುದ್ದಿಗಳು ಹಾಗೂ ಗಂಭೀರ ಗಾಯದಿಂದಾಗಿ
ಕೊರೊನಾವೈರಸ್ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಜನರು ಜಾಗರೂಕರಾಗಿರುವುದು ಮುಖ್ಯವಾಗಿದೆ. ಸಾಕಷ್ಟು ನೀರನ್ನು ಕುಡಿಯಿರಿ, ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರವನ್ನು ಸಾಧ್ಯವಾದಷ್ಟು ಸೇವಿಸಿರಿ. ಹಿಂದಿನ ಕೊರೋನ ವೈರಸ್, ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‍ಎಆರ್‌ಎಸ್) ಮತ್ತು ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (ಎಂಇಆರ್ ಎಸ್) ಗಿಂತ
ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವುದು ಹೇಗೆ? ದೇಶವ್ಯಾಪಿ ಜನರಲ್ಲಿ ಪ್ರಸ್ತುತ ಆತಂಕಕ್ಕೆ ಒಳಪಡಿಸಿರುವಂತರ ರೋಗವೆಂದರೆ ಅದು “ಕೊರೊನಾ ವೈರಸ್”. ಎಲ್ಲೆಡೆ ಇದರ ಬಗ್ಗೆ ಮಾಹಿತಿಯ ಮಹಾಪೂರವೇ ಹರಿಯುತ್ತಿದೆ. ಕೊರೊನಾ ವೈರಸ್ ಎಂದರೇನು? ಕೊರೊನಾ ವೈರಸ್ ಒಂದು ವೈರಸ್ ನ ಸಮೂಹ. ಇದರ
ಹಲ್ಲಿನ ರಕ್ಷಣೆ ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ಪ್ರತಿ ವರ್ಷ ಮಾರ್ಚ್ 20ರಂದು “ವಿಶ್ವ ಬಾಯಿಯ ಆರೋಗ್ಯ
ಏ ಥೂ….. ಉಗಿಬೇಡ್ರಪ್ಪಾ ….! ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೇ ಚಿಕಿತ್ಸೆ.ಉಗುಳುವದ ಬಿಟ್ಟರೆ ನಮ್ಮ ದೇಶದ ಮೇಲೆ ಕೋರೋನಾದ ಕರಿಛಾಯೆ ದೂರವಾಗಬಹುದು. ಥೂ ಏನ್ ಜನಾನಪ್ಪಾ ಎಲ್ಲಕಂಡ್ರೂ ಉಗ್ದೆ ಉಗಿತಾರೆ “ಯಾಕ್ಥೂ …ಖ್ಯಾಕ್ ಥೂ …ವ್ಯಾಕ್ಥೂ…..ಗುರ್ರರ್ರ …ದನ ಹೂಂಕರಿಸಿದಂತೆ
ದಿನಕ್ಕೊಂದು ಗಂಟೆಗೊಂದು ಸ್ವರೂಪ ಪಡೆಯುತ್ತಿರುವ ಕೋರೋನಾವನ್ನು ಸಿಂಗಾಪುರದವರು ಕಟ್ಟುನಿಟ್ಟಿನ ಪ್ರತ್ಯೇಕತೆ, ಸಾರ್ವಜನಿಕರ ಅಪಾರ ಸಹಕಾರದಿಂದ ತೀವ್ರ ತರದಲ್ಲಿ ನಿಯಂತ್ರಸಿದ್ದಾರೆ. ಕರೋನಾ ಪ್ರಕರಣಗಳು ಇಳಿಮುಖವಾದರೂ ಕಟ್ಟುನಿಟ್ಟಿನ ಕ್ರಮಗಳನ್ನು ಸಡಿಲಿಸಲಾಗಿಲ್ಲ. ಚೈನಾದಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. ಆದರೆ ಇಟಲಿ ಮತ್ತು ಕೆಲ ಯುರೋಪಿಯನ್