Herd Immunity ಅಥವಾ ಹಿಂಡು ಪ್ರತಿಬಂಧಕತೆ ಇದೊಂದು ರೀತಿಯ ಪರೋಕ್ಷವಾದ ರಕ್ಷಣೆ.ಕೋವಿಡ್ -19 ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಸೂಕ್ತ ಲಸಿಕೆ ಇಲ್ಲದ ಕಾರಣದಿಂದ ಕನಿಷ್ಟ ಪಕ್ಷ 60 ರಿಂದ 70 ಶೇಕಡಾ ಮಂದಿ ಈ ರೋಗದಿಂದ ಬಳಲಿ ಗುಣಮುಖರಾದಲ್ಲಿ ಉಳಿದ 30
ದೇಹ ಶಾಂತ ಮಾಡುವ ಪಾನಕ, ಕೋಸಂಬರಿ ಹಾಗೂ ಪಚಡಿಗಳು ಬಿಸಿಲಿನ ತಾಪಕ್ಕೆ ಬಹಳ ಉಪಯುಕ್ತ. ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ ಅಥವಾ ನಿಂಬೆಹಣ್ಣಿನ ಪಾನಕ ನಮ್ಮನ್ನು ಕಾಯುತ್ತದೆ.
ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್ ಈ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ವ್ಯಾಧಿಯಾಗಿದೆ. ಬದಲಾದ ಜೀವನ ಪದ್ದತಿ, ಅಪೌಷ್ಠಿಕತೆ, ಅಸಮರ್ಪಕ ನಿದ್ರೆ, ದಣಿವು, ಇಂತ ಸಮಸ್ಯೆಯನ್ನು ಉದ್ಬವಿಸುತ್ತಿದೆ. ರಕ್ತಸಂಚಾರ ಕಣ್ಣಿನ ಸುತ್ತಲಿನ ಭಾಗಕ್ಕೆ ಕಡಿಮಾಗುವುದರಿಂದ ಕಣ್ಣು ಸುತ್ತಲಿನ ಚರ್ಮವು ತೆಳುವಾಗುತ್ತದೆ,
ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.ಈಗಿನ ಆಹಾರಗಳಲ್ಲಿ ಪೌಷ್ಟಿಕ ಅಂಶವು ಕಮ್ಮಿಯಾಗಿರುತ್ತದೆ.ನೈಸರ್ಗಿಕ ಆಹಾರ ಸೇವಿಸುವುದರಿಂದ ನಾವು ನಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ನಾವು ಯಾವಾಗಲೂ ಪೌಷ್ಟಿಕತೆಯ ಬಗ್ಗೆ ಕೇಳುತ್ತಿರುತ್ತೇವೆ. ನಾವು ಪೌಷ್ಟಿಕವಾಗಿದ್ದರೆ ನಮ್ಮ ದೇಹದ/ಒಳಗಿನ ಅಂಗಗಳು ಸರಿಯಾಗಿ ಚಲನೆ
ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ಆರೋಗ್ಯ. ಇಂದು ವಿಶ್ವ ಆರೋಗ್ಯ ದಿನ.
ಯಾವ ಮನೆಯ ದೀಪವೂ ಆರದಿರಲಿ…… ವೈದ್ಯರಿಗೊಂದು ನಮನ ಈಗಷ್ಟೆ ರಕ್ತಸಿಕ್ತ ಕೈ ತೊಳೆದು ದಣಿವಾರಿಸಿಕೊಳ್ಳುತ್ತಿದ್ದೇನೆ. ಓಟಿ , ಐಸಿಯು,ಎಮರ್ಜೆನ್ಸಿಯಲ್ಲಿ ದಣಿದು ಹಸಿದು ತಲೆ ಸುತ್ತುವಾಗ ಸಿಕ್ಕ ಕುರ್ಚಿಯೆ ಹಂಸತೂಲಿಕಾ ತಲ್ಪ ಗಾಯಗೊಂಡು ಉಸಿರಾಡದ ಮಗುವಿನೆದೆಯಲ್ಲಿ ಉಸಿರು ಊದಿ, ಮಡಿಲ ಬರಿದಾಗುವುದ ಉಳಿಸಿರುವೆ
ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ. ನಮಗೆ ಗೊತ್ತಿರುವ ಕೆಲ ವೈದ್ಯರು ಹಾಗೂ
ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ.ಕೊರೋನಾ ವೈರಾಣು ಜ್ವರಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯಬಹುದು.ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದಾದ್ದರಿಂದ ಬಾರದಂತೆ ನೋಡಿಕೊಳ್ಳುವುದೇ ಬಹುಮುಖ್ಯ. ಆಯುರ್ವೇದದಲ್ಲಿ ಜ್ವರದ ಅನೇಕ ವಿಧಗಳನ್ನು ಹೇಳಿದ್ದಾರೆ. ವಾತ, ಪಿತ್ತ, ಕಫ, ದೋಷಾನುಸಾರ
ಕೋರೋನಾ ಗಣಿತ-ಕರೋನಾ ಹೇಗೆ ಹರಡುತ್ತದೆ?ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ. ಸಾಂಕ್ರಮಿಕ ಕೋರೋನಾ ಹರಡುವದನ್ನುಗಣಿತದ ಮೂಲಕತಿಳಿದುಕೊಳ್ಳೋಣ. ವೈರಸ್ ಹರಡ ಬೇಕೆಂದರೆ ಅದರ ಸಂಖ್ಯೆ ವೃದ್ಧಿಸಬೇಕು. ಸೊಂಕಿತರ ದೇಹದಲ್ಲಿ ವೈರಸ್ ಸಂಖ್ಯೆ ಹೆಚ್ಚಾದಂತೆ,ಅವರಿಂದ ವೈರಸ್