ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.ಈಗಿನ ಆಹಾರಗಳಲ್ಲಿ  ಪೌಷ್ಟಿಕ ಅಂಶವು ಕಮ್ಮಿಯಾಗಿರುತ್ತದೆ.ನೈಸರ್ಗಿಕ ಆಹಾರ  ಸೇವಿಸುವುದರಿಂದ ನಾವು ನಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.  ನಾವು ಯಾವಾಗಲೂ ಪೌಷ್ಟಿಕತೆಯ ಬಗ್ಗೆ ಕೇಳುತ್ತಿರುತ್ತೇವೆ. ನಾವು ಪೌಷ್ಟಿಕವಾಗಿದ್ದರೆ ನಮ್ಮ ದೇಹದ/ಒಳಗಿನ ಅಂಗಗಳು ಸರಿಯಾಗಿ ಚಲನೆ

Read More

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ.

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ಆರೋಗ್ಯ. ಇಂದು ವಿಶ್ವ ಆರೋಗ್ಯ ದಿನ.

Read More

ಯಾವ ಮನೆಯ ದೀಪವೂ ಆರದಿರಲಿ..

ಯಾವ ಮನೆಯ ದೀಪವೂ ಆರದಿರಲಿ…… ವೈದ್ಯರಿಗೊಂದು ನಮನ ಈಗಷ್ಟೆ ರಕ್ತಸಿಕ್ತ ಕೈ ತೊಳೆದು ದಣಿವಾರಿಸಿಕೊಳ್ಳುತ್ತಿದ್ದೇನೆ. ಓಟಿ , ಐಸಿಯು,ಎಮರ್ಜೆನ್ಸಿಯಲ್ಲಿ‌ ದಣಿದು ಹಸಿದು ತಲೆ ಸುತ್ತುವಾಗ ಸಿಕ್ಕ ಕುರ್ಚಿಯೆ ಹಂಸತೂಲಿಕಾ ತಲ್ಪ ಗಾಯಗೊಂಡು ಉಸಿರಾಡದ ಮಗುವಿನೆದೆಯಲ್ಲಿ ಉಸಿರು ಊದಿ, ಮಡಿಲ ಬರಿದಾಗುವುದ ಉಳಿಸಿರುವೆ

Read More

ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ

ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ. ನಮಗೆ ಗೊತ್ತಿರುವ ಕೆಲ ವೈದ್ಯರು ಹಾಗೂ

Read More

ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ

ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ.ಕೊರೋನಾ ವೈರಾಣು ಜ್ವರಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯಬಹುದು.ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದಾದ್ದರಿಂದ ಬಾರದಂತೆ ನೋಡಿಕೊಳ್ಳುವುದೇ ಬಹುಮುಖ್ಯ. ಆಯುರ್ವೇದದಲ್ಲಿ ಜ್ವರದ ಅನೇಕ ವಿಧಗಳನ್ನು ಹೇಳಿದ್ದಾರೆ. ವಾತ, ಪಿತ್ತ, ಕಫ, ದೋಷಾನುಸಾರ

Read More

ಕೋರೋನಾ‌ ಗಣಿತ-ಕರೋನಾ ಹೇಗೆ ಹರಡುತ್ತದೆ?

ಕೋರೋನಾ‌ ಗಣಿತ-ಕರೋನಾ ಹೇಗೆ ಹರಡುತ್ತದೆ?ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ‌ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ.  ಸಾಂಕ್ರಮಿಕ ಕೋರೋನಾ‌ ಹರಡುವದನ್ನುಗಣಿತದ ಮೂಲಕ‌ತಿಳಿದುಕೊಳ್ಳೋಣ. ವೈರಸ್ ಹರಡ ಬೇಕೆಂದರೆ ಅದರ ಸಂಖ್ಯೆ ವೃದ್ಧಿಸಬೇಕು. ಸೊಂಕಿತರ ದೇಹದಲ್ಲಿ ವೈರಸ್ ಸಂಖ್ಯೆ  ಹೆಚ್ಚಾದಂತೆ,ಅವರಿಂದ ವೈರಸ್

Read More

ಕೊರೋನಾ ನಿವಾರಣೆ- ಮನುಷ್ಯ ಪ್ರಯತ್ನವೇ? ದೇವರ ನಂಬಿಕೆಯೇ?

ಕೊರೋನಾ ನಿವಾರಣೆ- ಮನುಷ್ಯ ಪ್ರಯತ್ನವೇ? ದೇವರ ನಂಬಿಕೆಯೇ? ಕೊರೋನ ಬಂದಾಗ “ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ, ಯಾವ ಜಾಗೃತೆಯ ಅಗತ್ಯವೂ ಇಲ್ಲ, ಎಲ್ಲದಕ್ಕೂ ದೇವರಿದ್ದಾನೆ” ಎಂದು ಯಾವ ಗುರುಗಳಾದರು ಹೇಳಿದರೆ ಅದು ಮಕ್ಕಳ ಕೈಯಲ್ಲಿ ಚಾಕುವನ್ನು ಕೊಟ್ಟು, ದೇವರಿದ್ದಾನೆ

Read More

ಬೇಸಿಗೆಯಲ್ಲಿ ಆರೋಗ್ಯ

ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ

Read More

ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ

ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ.ನಮ್ಮ ಗುರಿ, ಸಂಕಲ್ಪ ಮತ್ತು ಜೀವನ ಶೈಲಿ ಬದಲಾಯಿಸಬೇಕಾದ ಕಾಲಬಂದಿದೆ.  ಪೃಥ್ವಿ ಕೆಂಡವಾಗಿದೆ, ಆಕಾಶ ಬಿಸಿಯಾಗಿದೆ, ವಾಯು ಮಾಲಿನ್ಯವಾಗಿದೆ, ಭೂಗರ್ಭ ಬರಿದಾಗುತ್ತಿದೆ ಅರಣ್ಯ ನಾಶವಾಗಿದೆ, ಸುನಾಮಿ ಬಂದು ಹೋಗಿದೆ ; ಕೊರೋನಾ ಬಂದಾಗಿದೆ,

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!