ಟ್ರಾನ್ಸ್ಏಷಿಯದಿಂದ COVID-19 ಎಲಿಸಾ ಪರೀಕ್ಷಾ ಕಿಟ್‌

ಟ್ರಾನ್ಸ್ಏಷಿಯದಿಂದ COVID-19 ಎಲಿಸಾ ಪರೀಕ್ಷಾ ಕಿಟ್ (ELISA test kits) ಬಿಡುಗಡೆ ಮಾಡಲಾಗಿದೆ. ಟ್ರಾನ್ಸ್ಏಶಿಯದ ಎರ್ಬಲಿಸಾ COVID-19 ಐಜಿಜಿ ಪರೀಕ್ಷಾ ಕಿಟ್‌ಗಳನ್ನು  ಐಸಿಎಂಆರ್ ಅನುಮೋದಿಸಿದ್ದು, ಸಾಮೂಹಿಕ ತಪಾಸಣೆ ಮತ್ತು ಲಾಕ್‌ಡೌನ್ ಸರಾಗಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಅತಿದೊಡ್ಡ ಭಾರತೀಯ ಬಹುರಾಷ್ಟ್ರೀಯ

Read More

ಮಳೆಗಾಲ-ಆರೋಗ್ಯಕರ ಜೀವನವನ್ನು ಹೇಗೆ ನಡೆಸುವುದು?

ಮಳೆಗಾಲ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಮುಖ್ಯವಾಗಿ ನೆನಪಿಡಬೇಕಾದ ವಿಷಯವೇನೆಂದರೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು.ಯಾವಾಗಲೂ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಒಂದು ಋತುವಿನಿಂದ ಇನ್ನೊಂದು ಋತುವಿಗೆ ವಾತಾವರಣ ಬದಲಾಗುವಾಗ ನಮ್ಮ ದೇಹ ಅದಕ್ಕೆ ಕೂಡಲೇ ಹೊಂದಿಕೊಳ್ಳಲಾಗದೇ ಇರುವ ಕಾರಣ ಆ

Read More

ಖಿನ್ನತೆ -ಬೇಡ ಚಿಂತೆ

ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ.ಜಗತ್ತಿನಲ್ಲಿ ಮನುಷ್ಯನನ್ನು ಅತ್ಯಂತ ಹೆಚ್ಚು ನಿಷ್ಕ್ರಿಯಗೊಳಿಸುವ ಖಾಯಿಲೆಗಳಲ್ಲಿ ಖಿನ್ನತೆಯೂ ಕೂಡ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವವರು ಖಂಡಿತವಾಗಿ ಗುಣಮುಖರಾಗಿ ಸಹಜ ಜೀವನ ನಡೆಸಬಹುದು. ಖ್ಯಾತ ಹಿಂದಿ

Read More

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!!

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!! .ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ.ವೈದ್ಯರ ಮೇಲೆ ದಾಳಿ ನ್ಯಾಯವೇ? ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ

Read More

‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ..!

‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ.ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ವೈರಸ್​ಗೆ ಡಾ.ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪ್ರಯೋಗ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ನಡೆದಿದ್ದು, ಕೊರೋನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.

Read More

ಜುಲೈ 1 ವೈದ್ಯರ ದಿನ – ಡಾ| ಬಿಪಿನ್ ಚಂದ್ರ ರಾಯ್ ಜನ್ಮವೆತ್ತ ದಿನ.

ಜುಲೈ 1 ವೈದ್ಯರ ದಿನ. ವ್ಯಾಪಾರೀಕರಣ, ಮಾನವೀಯ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು

Read More

ಕೋವಿಡ್-19  ಹೆಚ್ಚಿಸುತ್ತಿದೆ- ಹೈಪರ್ಟೆನ್ಶನ್

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಇಡೀ ಪ್ರಪಂಚವೇ ಇಂದು ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದೀಗ ಎಲ್ಲೆಡೆ ಕೋವಿಡ್ದೇ ಸುದ್ಧಿ. ದಿನದಿಂದ

Read More

ವಿಟಿಲ್‍ಗೋ ಅಥವಾ ತೊನ್ನು ರೋಗ ನಿವಾರಣೆಗೆ ಹೇಗೆ ?

ವಿಟಿಲ್‍ಗೋ ಅಥವಾ ತೊನ್ನು ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ.ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆ ಮತ್ತು ಭಾವನಾತ್ಮಕ ದೋಷಗಳ ದೋಷದಿಂದ ನರಳುತ್ತಾರೆ. ವಿಟಿಲ್‍ಗೋ ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ. ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯುತ್ತಾರೆ. ಈ ಹಿಂದೆ ಇದನ್ನು ‘ಶ್ವೇತ

Read More

ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ – ಉಪಕಾರಕ್ಕಿಂತ ಅಪಾಯವೇ ಜಾಸ್ತಿ

ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ. ಅತಿಯಾದ ರಕ್ಷಣೆ ಮಾಡಿದಲ್ಲಿ ಮಕ್ಕಳಲ್ಲಿ ರೋಗ ನಿರೋಧಕತೆ ಅಥವಾ ಇಮ್ಯುನಿಟಿ ಬೆಳೆಯುವುದಿಲ್ಲ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವ ಅಗತ್ಯವಿಲ್ಲ.  ಹೆತ್ತವರು ತಮ್ಮ ಮಕ್ಕಳ ರಕ್ಷಣೆಗಾಗಿ ಬಳಸುವ ರಕ್ಷಣಾ ಪಕ್ರಿಯೆಗಳು ಮಗುವಿಗೆ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!