ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಅವಶ್ಯಕತೆ ಇದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್‍ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. ಒಂದು
ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ನವಂಬರ್ 17ರಂದು ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಅಪರೂಪಕ್ಕೊಮ್ಮೆ ಬರುವ ಅಲ್ಪ ಪ್ರಮಾಣದ ಅಪಸ್ಮಾರವನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು. ಪ್ರತಿ
ದೀಪಗಳ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮತ್ತು ಉತ್ಸಾಹಗಳನ್ನು ತರಬೇಕು. ಗೆಳೆಯರು ಸಂಬಂಧಿಕರು ಎಲ್ಲರೂ ರುಚಿಯಾದ ಸಿಹಿ ತಿನಿಸುಗಳನ್ನು ತಿಂದು, ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂತೋಷ ಪಡಬೇಕು. ಯಾರೂ ಪಟಾಕಿಗಳ ಅನಾಹುತದಿಂದ ಆಸ್ಪತ್ರೆ ಸೇರಬಾರದು. ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ
ಬೆಳಕಿನ ಹಬ್ಬ ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡು ಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡುಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ
ದೀಪಾವಳಿ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ. ದೀಪಾವಳಿ
ವಿಟಮಿನ್-ಸಿ ಮಾತ್ರೆ ಕೆಲವರ ವಾಣಿಜ್ಯ ಲಾಭಗಳು ಅನೇಕರ ಅಗತ್ಯಗಳನ್ನು ಬಾಧಿಸುತ್ತಿವೆಯೆ? ಭಾರತದಲ್ಲಿ ತಯಾರಿಸಿ ಪರಿಕಲ್ಪನೆಯು, ಕೈಗೆಟುಕುವ ದರಗಳಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಬೇಕೇ ಹೊರತು ರೋಗಿಗಳಿಗೆ ಅವುಗಳ ಪ್ರವೇಶಾವಕಾಶವನ್ನು ನಿರ್ಬಂಧಿಸಬಾರದು. ಔಷಧ ತಯಾರಿಕೆ ಕ್ಷೇತ್ರದಲ್ಲಿ, 2015 ಅನ್ನು “ಎಪಿಐಗಳ(ಆ್ಯಕ್ಟಿವ್ ಫಾರ್ಮಾಸ್ಯೂಟಿಕಲ್ ಇಂಗ್ರೀಡಿಯೆಂಟ್ಸ್)ವರ್ಷ” ಎಂದು
ಗರ್ಭಾವಸ್ಥೆಯ ಮಧುಮೇಹ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಿಎಂಐ 25 ಕ್ಕಿಂತ ಹೆಚ್ಚಿರುವ ಮಹಿಳೆ, ಗರ್ಭಿಣಿಯಾದಾಗ ಗರ್ಭಾವಸ್ಥೆಯ ಮಧುಮೇಹ ಬರುವ ಸಾಧ್ಯತೆಯಿದೆ ಎಂದುಸಂಶೋಧನೆ ದೃಢ ಪಡಿಸಿವೆ. ಆದಾಗ್ಯೂ, ಅಗತ್ಯವಾದ ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ಈ ಅಪಾಯವನ್ನು
ವಿಶ್ವ ಮಧುಮೇಹ ದಿನ ಎಂದು ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಎಪ್ಪತ್ತೇಳು (77) ಮಿಲಿಯನ್ ಆಗಿದ್ದು, 2045 ರಲ್ಲಿ ಈ ಸಂಖ್ಯೆ 135 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಲೈಂಗಿಕತೆಯ ಮೇಲೆ ಮಧುಮೇಹದಿಂದಾಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ. ಮಧುಮೇಹದ ಹತೋಟಿ ಸಮರ್ಪಕವಾಗಿಲ್ಲದಿದ್ದಲ್ಲಿ ಹಾಗೂ ಕಾಯಿಲೆ ದೀರ್ಘಾವಧಿಯಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಬಹುದು. ಸಾಮಾನ್ಯವಾಗಿ ಮಧುಮೇಹದಿಂದ ಪುರುಷ ಹಾಗೂ ಸ್ತ್ರೀಯರ ಲೈಂಗಿಕತೆಯ ಮೇಲೆ ಉಂಟಾಗುವ ಪರಿಣಾಮಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಮಧುಮೇಹವು ಒಂದು ಜೀವಕ ಕ್ರಿಯೆಯ