ನೋನಿ ಹಣ್ಣು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯಲ್ಲಿ ಖನಿಜಾಂಶಗಳು, ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು, ಆಲ್ಕಲೈಡ್, ಫ್ಲೇವನಾಯ್ಡ್, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್, ಸ್ಕೋಪೋಲಿಟಿನ್, ಬೀಟಾಸಿಸ್ಟಲ್ ಇತ್ಯಾದಿ ಪೋಷಕಾಂಶಗಳು ಧಾರಾಳವಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ
ಕರುಳಿನ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲೇಬೇಕಾಗಿದೆ. ಖಿನ್ನತೆ, ಉದ್ವೇಗ ಮುಂತಾದ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಮತ್ತು ವಿವಿಧ ರೀತಿಯ ಮಾನಸಿಕ ಖಾಯಿಲೆಗಳಿಗೆ ಕೂಡ ಕರುಳಿನ ವಾತಾವರಣದಲ್ಲಿ ಉಂಟಾಗುವ ಏರುಪೇರು ಕಾರಣವಾಗುತ್ತದೆ. ತುಂಬಾ ದುಃಖಕರ ಘಟನೆ ಆದಾಗ “ಕರುಳು ಕಿರುಚುವಂತಹ ಘಟನೆ” ಎಂದು
ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ದಾರಿಗಳು ಹಲವಾರು. ವಿವಿಧ ರೀತಿಯ ತೈಲ, ಶ್ಯಾಂಪೂಗಳನ್ನು ಪ್ರಯತ್ನಿಸಿದ ಮೇಲೂ ಕೂದಲು ಉದುರುವುದು ನಿಂತಿಲ್ಲ ಎಂಬುದು ಹಲವರ ದೂರು. ಇದು ಸಹಜವೇ. ಏಕೆಂದರೆ ಕೂದಲು ಉದುರಬಾರದು ಎಂದರೆ, ಕೂದಲಿನ ಬುಡ ಶಕ್ತಿಯುತವಾಗಿರಬೇಕು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ನಾವು
ಯುಗಾದಿಯ ಬೇವು ಬೆಲ್ಲ ಸೇವನೆಯಲ್ಲಿ ಆರೋಗ್ಯದ ಸೂತ್ರವೂ ಸಹ ಬಹಳಷ್ಟು ಅಡಕವಾಗಿದೆ. ಬೇಸಿಗೆಯ ಪ್ರಾರಂಭದೊಂದಿಗೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುವ ಸಲುವಾಗಿ ಬಹು ಔಷಧೀಯ ಗುಣಗಳಿಂದ ಕೂಡಿರುವ ಬೇವನ್ನು ಬೆಲ್ಲದೊಂದಿಗೆ ಸೇವಿಸಲು ನಮ್ಮ ಹಿರಿಯರು ಯುಗಾದಿ ಹಬ್ಬದ ದಿನದಂದು ಧಾರ್ಮಿಕ ಆಚರಣೆ ಅಥವಾ
ಕರುಳು ಜಾರುವಿಕೆ ಅಥವಾ ಹರ್ನಿಯ. ದೇಹಕ್ಕೆ ಹರ್ನಿಯಾ ತುಂಬಾ ತೊಂದರೆಯನ್ನುಂಟುಮಾಡಿದ್ದರೂ, ಕಡೆಗಾಣಿಸಿದರೆ ಜೀವಕ್ಕೆ ಅಪಾಯ ತರಲೂಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ನೋನಿ ಪೋಷಕಾಂಶಗಳ ಆಗರ ಆಗಿದ್ದು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ. ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ
ಟ್ರಾಮಾ ಕೇರ್: ಗೋಲ್ಡನ್ ಅವರ್ – ರಸ್ತೆ ಅಪಘಾತಗಳು ಸಾವು, ಅಂಗವೈಕಲ್ಯ ಮತ್ತು ಆಸ್ಪತ್ರೆಗೆ ದಾಖಲಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಾಗೃತಿ ಮತ್ತು ಸರಿಯಾದ ರಕ್ಷಣಾ ಸೌಲಭ್ಯಗಳ ಕೊರತೆಯಿಂದಾಗಿ ಸಂತ್ರಸ್ತರು ಗೋಲ್ಡನ್ ಅವರ್ ನೊಳಗೆ ಸರಿಯಾದ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ
ಬೇಸಿಗೆ ಬಿಸಿಲಿನ ತಾಪ ಹಾಗೂ ದೇಹ ಶಾಂತ ಮಾಡುವ ಪಾನಕ. ಆ್ಯಕ್ಟರ್‍ನ ಲೇಖನಿಯಿಂದ ಕೋಸಂಬರಿ ಹಾಗೂ ಪಚಡಿಗಳು. ಏಪ್ರಿಲ್ 2 ರಂದು ಶ್ರೀರಾಮ ನವಮಿ. ಈ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು
ಟೈಫಾಯಿಡ್ಗೆ ಕಾರಣವೇನು? ಜ್ವರದ ಲಕ್ಷಣಗಳು, ಚಿಕಿತ್ಸೆ ಮತ್ತು ಆಹಾರ ಪದ್ಧತಿ. ಬ್ಯಾಕ್ಟೀರಿಯಾದ ಸೋಂಕಿನಿಂದ ಟೈಫಾಯಿಡ್ ಜ್ವರ ಸಂಭವಿಸುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಮೂಲಕ ಬ್ಯಾಕ್ಟೀರಿಯಾ ಹರಡುತ್ತದೆ. ವೈದ್ಯಕೀಯ ವಿಜ್ಞಾನವು ತೊಡಕುಗಳಿಲ್ಲದೆ ಅಸ್ವಸ್ಥತೆಯನ್ನು ಗುಣಪಡಿಸಲು ಸಾಧ್ಯವಾಗುವಂತೆ ಬೆಳೆದಿದೆ. ಟೈಫಾಯಿಡ್ಗೆ ಕಾರಣವೇನು? ಸಾಲ್ಮೊನೆಲ್ಲಾ