ಬೇಸಿಗೆಯಲ್ಲಿ ಬೇತಾಳದಂತೆ ಕಾಡುವ ಚಿಕನ್ ಪಾಕ್ಸ್

ಬೇಸಿಗೆಯಲ್ಲಿ ಬೇತಾಳದಂತೆ ಕಾಡುವ ಚಿಕನ್ ಪಾಕ್ಸ್ . ಸಾಮಾನ್ಯವಾಗಿ ಮಕ್ಕಳಲ್ಲಿ, 15 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ದೊಡ್ಡವರಲ್ಲಿ ಕಾಣಬಾರದೆಂದಿಲ್ಲ. ದೊಡ್ಡವರಲ್ಲಿ ಕಾಣಿಸಿಕೊಂಡಲ್ಲಿ ಈ ರೋಗ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು. ಗರ್ಭಿಣಿಯರಲ್ಲಿ ಈ ರೋಗದ ಸೋಂಕು ತಗಲಿದರೆ ಗರ್ಭಸ್ತ

Read More

ಅಡುಗೆ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರದಿಂದ ಆರೋಗ್ಯ

ಅಡುಗೆ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರದಿಂದ ಆರೋಗ್ಯ ಆಯುರ್ವೇದ ಶಾಸ್ತ್ರವು ಪುರಾತನ ವೈದ್ಯಕೀಯ ಶಾಸ್ತ್ರವಾಗಿದ್ದು, ಇಲ್ಲಿ ದೀರ್ಘಕಾಲ ವ್ಯಾಧಿಮುಕ್ತರಾಗಿ ಆರೋಗ್ಯದಿಂದ ಜೀವನ ಸಾಗಿಸಬೇಕಾದರೆ, ಯಾವ ರೀತಿಯಾದ ನಮ್ಮ ಆಹಾರ ಕ್ರಮಗಳು, ಯಾವ ವಿಧವಾದ ವಿಹಾರ ಮತ್ತು ಆಚಾರಗಳನ್ನು ಪಾಲಿಸಬೇಕೆಂದು ಜೊತೆಗೆ ಇವುಗಳನ್ನು ಋತುಗಳಿಗನುಗುಣವಾಗಿ

Read More

ವೃದ್ಧಾಪ್ಯದಲ್ಲಿ ತುಪ್ಪದ (ಘೃತ) ಮಹತ್ವ

ವೃದ್ಧಾಪ್ಯದಲ್ಲಿ ತುಪ್ಪದ (ಘೃತ)  ಮಹತ್ವ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ. ವೃದ್ಧಾಪ್ಯದ ಮುಖ್ಯ ಕಾರಣವಾದ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ ವಯಸ್ಸಾದಂತೆ ಅನಾರೋಗ್ಯದ ಹರಡುವಿಕೆಯು ಹೆಚ್ಚಾಗುತ್ತದೆ; ಅದೇ ಸಮಯದಲ್ಲಿ, ಜೀವಿತಾವಧಿಯು ಕಡಿಮೆಯಾಗುತ್ತದೆ. ಆಯುರ್ವೇದ,

Read More

ಬೇಸಿಗೆಯಲ್ಲಿ ಆಹಾರ

ಬೇಸಿಗೆಯಲ್ಲಿ ಆಹಾರ – ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ತುಂಬಾ ಹುಳಿ, ಉಪ್ಪು, ಖಾರ ಇರುವ, ಉಷ್ಣ ಗುಣಹೊಂದಿರುವ ಮತ್ತು ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸಬಾರದು. ಕಾಲಕ್ಕೆ

Read More

ವೃದ್ಧಾಪ್ಯ ಶಾಪವಲ್ಲ – ಕಾಯಿಲೆಗೆ ಕಾಯಬೇಡಿ…..

ವೃದ್ಧಾಪ್ಯ `ಶಾಪ’ವಲ್ಲ. ದೀರ್ಘಾಯುಷಿಗಳಾಗಬೇಕೆಂದು ಬಯಸುವವರೆಲ್ಲ ವೃದ್ಯಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಆರೋಗ್ಯಕರವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಎಂದಿಗೂ ವೃದ್ಧಾಪ್ಯವನ್ನು `ಶಾಪ’ ವೆಂದು ಭಾವಿಸದೆ `ವರ’ ಎಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯ ಸುಖಕರವಾಗಿರುತ್ತದೆ.

Read More

ಸಕಾಲ ಸಹಭೋಜನ ಆರೋಗ್ಯಕ್ಕೆ ಹಿತಕರ

ಸಕಾಲ ಸಹಭೋಜನ ಆರೋಗ್ಯಕ್ಕೆ ಹಿತಕರ. ಆಹಾರ ಸೇವನೆ ಸಮಯದಲ್ಲಿ ನೀತಿ ನಿಯಮಗಳನ್ನು ಅನುಸರಿಸುವುದು ಕಷ್ಟವಾದರೂ ಅಸಾಧ್ಯವೇನಿಲ್ಲ. ಜನರು ಮನಸ್ಸು ಮಾಡಿದರೆ ಆರೋಗ್ಯಕರ ಭೋಜನ ವಿಧಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯಿಂದ ಬರುವ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಕಾಲ ಎಂಬುದೇ ಹೀಗೆ, ಯಾವಾಗ ಆರಂಭವಾಯಿತು? ಹೇಗೆ

Read More

ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ

ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ? ತಾಯಿಯ ಆಹಾರ ಸೇವನೆ, ಆರೋಗ್ಯ ಹಾಗೂ ಪೌಷ್ಟಿಕತೆಯು ಅತ್ಯಂತ ಗಣನೀಯ ಅಂಶವಾಗಿವೆ. ಗ್ಲುಕೋಸ್ ಅಂಶವು ನಾವು ದಿನನಿತ್ಯ ಸೇವಿಸುವ ಶರ್ಕರಗಳಿಂದ, ಪ್ರೋಟಿನ್ ಮತ್ತು ಕೊಬ್ಬಿನಾಂಶಗಳಿಂದ ಮೆದುಳಿಗೆ ತಲಪುತ್ತದೆ. ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು

Read More

ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು

ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು. ನಮಗೆ ಸಂಧಿಗಳಲ್ಲಿ ನೋವು ಇರುವಾಗ ಬಹಳಷ್ಟು ಬಾರಿ ವೈದ್ಯರು ಯೂರಿಕ್ ಆಸಿಡ್ ಎಂಬ ರಕ್ತ

Read More

ಲಾಲಾ ರಸ ಎಂಬ ಜೀವ ದ್ರವ್ಯ

ಲಾಲಾ ರಸ ಅಥವಾ ಜೊಲ್ಲು ರಸ ಆಹಾರ ಜಗಿಯಲು ಮತ್ತು ಆಹಾರ ಜೀರ್ಣಿಸಲು ಅತಿಅಗತ್ಯ. ಈ ಕಾರಣದಿಂದಲೇ ಲಾಲಾರಸವನ್ನು ಜೀವದ್ರ್ರವ್ಯ ಎಂದು ಕರೆಯುತ್ತಾರೆ.          ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!