ಮನಸ್ಸು ಮತ್ತು ದೇಹದ ಮೇಲೆ ಒತ್ತಡ – ಪರಿಣಾಮಗಳು ಯಾವುವು? ನಿರ್ವಹಣೆ ಹೇಗೆ?

ಮನಸ್ಸು ಮತ್ತು ದೇಹದ ಮೇಲೆ ಒತ್ತಡ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಮಾನಸಿಕ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಒತ್ತಡವು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಲು ಮತ್ತು ಸುಧಾರಣೆಗಳನ್ನು ತರಲು ಸಹಾಯ ಮಾಡುತ್ತದೆ. ಆದರೆ ದೀರ್ಘಾವಧಿಯ ಒತ್ತಡವು ಆತಂಕ, ಖಿನ್ನತೆ ಮತ್ತು

Read More

ವಿಶ್ವ ಅಸ್ತಮಾ ದಿನ – ಮೇ 3 : ಅಸ್ತಮಾ ತಡೆಗಟ್ಟುವುದು ಹೇಗೆ?

ವಿಶ್ವ ಅಸ್ತಮಾ ದಿನ – ಮೇ 3 ರಂದು ಆಚರಿಸಲಾಗುತ್ತಿದೆ. ಅಸ್ತಮಾ  ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನ. ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಜೀವನ

Read More

ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು

ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು ಅತ್ಯಂತ ಉಪಯುಕ್ತ. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ತೀವ್ರತರ ಅಸ್ತಮಾ ಇದ್ದು ಉಸಿರಾಡಲು ತುಂಬಾ ಕಷ್ಟವಾಗಿರುವಾಗ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ಮಳೆಗಾಲ, ಚಳಿಗಾಲ

Read More

ಅಸ್ತಮಾ ಹಾಗೂ ಅಲರ್ಜಿ – ಹೀಗೂ ತಡೆಗಟ್ಟಬಹುದೇ?

ಅಸ್ತಮಾ ಹಾಗೂ ಅಲರ್ಜಿ ಅತ್ಯಂತ ತೀವ್ರಗತಿಯಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ  ಪರಿಸರದ ಸ್ಪರ್ಶ ದೂರವಾಗಿರುವುದು. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ

Read More

ಬೇಸಿಗೆಯ ಆಹಾರ – ತಂಪು ಗುಣದ ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಿ

ಬೇಸಿಗೆಯ ಆಹಾರ ತುಂಬಾ ಹುಳಿ, ಉಪ್ಪು, ಖಾರ ಇರುವ, ಜೀರ್ಣಕ್ಕೆ ಕಷ್ಟಕರವಾದ ಮತ್ತು ಉಷ್ಣ ಗುಣಹೊಂದಿರ ಬಾರದು. ಆಯುರ್ವೇದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು

Read More

ಬೇಸಿಗೆಯ ಬೇಗೆ ನೀಗುವ ಬಗೆ.

ಬೇಸಿಗೆಯ ಬೇಗೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಇದು ನಮ್ಮ ಕೈಯಲ್ಲಿ ಇದೆ. ಶರೀರ ನಾವು ಸಾಮಾನ್ಯವಾಗಿ ಎಣಿಸುವುದಕ್ಕಿಂತ ಹೆಚ್ಚು ಪಟ್ಟು ಉಷ್ಣಾಂಶತೆಯನ್ನು ತಡೆಯುವ ತಾಕತ್ತು ಹೊಂದಿದೆ ಎಂಬುದು ಅವರ ಅಧ್ಯಯನಗಳಿಂದ

Read More

ಬೇಸಿಗೆಯಲ್ಲಿ ಆರೋಗ್ಯ ಹೆಜ್ಜೆಗಳು – ಬೇಸಿಗೆಯ ಬೇಗೆಯನ್ನು ನಿವಾರಿಸುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳು ಸಾಕಷ್ಟು ಬರಬಹುದು. ಎಷ್ಟೋ ಜನ ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಬೇಸಿಗೆಯಲ್ಲಿ ನಾವು ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ಬೇಸಿಗೆಯ ಬೇಗೆಯನ್ನು ನಿವಾರಿಸಬಲ್ಲ ಕೆಲವು

Read More

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು. ಆರಂಭದಲ್ಲೇ ಮೈಗ್ರೇನ್‍ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು. ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ತಲೆಯಲ್ಲಿ ಮುಖ್ಯವಾಗಿ ನೋವನ್ನು ಉಂಟು ಮಾಡುವ ಸಮಸ್ಯೆಯೇ

Read More

ಅಜೀರ್ಣ : ಜೀರ್ಣವಿಲ್ಲದ ಜೀವನ

ಅಜೀರ್ಣ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆ .ಅಜೀರ್ಣವು ಸರ್ವರೋಗಗಳ ಮೂಲ. ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಜೀರ್ಣ, ಇದು ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!