ಡಾ. ಶ್ವೇತಾ ಕುಲಕರ್ಣಿ ನಂ. 101ಎ, ಗುರು ಮಹಿಪತಿಧಾಮ ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ವಿದ್ಯಾರಣ್ಯಪುರ, ಬೆಂಗಳೂರು ಮೊ.:9986080320 shತಿeಣಚಿsಟಿ24@gmಚಿiಟ.ಛಿom ಆಯುರ್ವೇದದಲ್ಲಿ ತುಳಸಿ ಗಿಡವನ್ನು ಔಷಧಿಯಾಗಿ ಪರಿಗಣಿಸಲಾಗಿದ್ದು, ಹಿಂದೂ ಧರ್ಮದಲ್ಲಿ ದೇವತೆಯಂತೆ ಪೂಜಿಸಲ್ಪಡುತ್ತಿದೆ. ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಒಂದು
ವೈವಾಹಿಕ ಸಂಬಂಧ ಸುಮಧುರವಾಗಿದ್ದಷ್ಟೂ ಹಾಗೂ ದಾಂಪತ್ಯ ಜೀವನದ ಮಟ್ಟ ಉತ್ತಮವಾಗಿದ್ದಷ್ಟೂ ಪರಸ್ಪರ ಆರೋಗ್ಯ ಮತ್ತು ಸೌಖ್ಯತೆ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಬಾಳ ಸಂಗಾತಿಯೊಂದಿಗೆ ಪ್ರೀತಿ, ಮತ್ತು ಹೊಂದಾಣಿಕೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ವರ್ಧನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವರ್ಧನೆಗಾಗಿ
ನೋವು ನಿಯಂತ್ರಣಕ್ಕೆ ನೋನಿ ಸಹಕಾರಿ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ನೋನಿಯಲ್ಲಿರುವ ಸಾಕಷ್ಟು ಪ್ರೋಟಿನ್‍ಗಳು, ಅಮ್ಯುನೋ ಆಸಿಡ್‍ಗಳು, ಉಪಯುಕ್ತ ಆಸಿಡ್‍ಗಳು, ಅನ್ನಾಂಗಗಳು, ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಿ ದೀರ್ಘಕಾಲದವರೆಗೆ ಬದುಕಲು ಅವಕಾಶ ಮಾಡಿಕೊಡುತ್ತದೆ. ನೋನಿಯ ಸೇವನೆಯಿಂದ ದೇಹದ ನೋವುಗಳು ಶಮನಗಳ್ಳುತ್ತವೆ. ಸ್ವಲ್ಪಮಟ್ಟಿನ ಕಹಿ
ರೆಟಿನ ಬಗ್ಗೆ ತಿಳಿಯಿರಿ ನಿಮ್ಮ ದೃಷ್ಟಿ ರಕ್ಷಿಸಿ ಹಿಂದಿನ ಸಂಚಿಕೆಯಿಂದ…. ಡಯಾಬಿಟಿಕ್ ರೆಟಿನೋಪಥಿ ನೇತ್ರ ಸಮಸ್ಯೆಯಾಗಿದ್ದು, ಟೈಪ್ 1 ಅಥವಾ ಟೈಪ್ 2 ಡಯಾಬಿಟಸ್‍ನಿಮದ ಉಂಟಾಗಬಹುದಾಗಿರುತ್ತದೆ. ರೆಟಿನದಲ್ಲಿನ ಸೂಕ್ಷ್ಮ ರಕ್ತನಾಳಗಳಿಗೆ ಡಯಾಬಿಟಿಸ್ ಹಾನಿ ಮಾಡಿದಾಗ ರೆಟಿನೋಪಥಿ ಕಂಡುಬರುತ್ತದೆ. ದುರ್ಬಲಗೊಂಡ ರಕ್ತನಾಳಗಳು ದ್ರವ
ನಗಿರಿ ನಗಿಸಿರಿ… ಪೇಶಂಟ್: ಸರ, ಚೀಟ್ಯಾಗ ಹಿಂದ ಬರದ ಗುಳಿಗಿ ಎಲ್ಯೂ ಸಿಗವಲ್ವರಿ…. ಆoಛಿ : .. ಅದ ಪೆನ್ ಬರೀವಲ್ದಂತ ಗೀಚಿದ್ದೊ ಮಾರಾಯಾ… ಡಾಕ್ಟರ್ : ದಿನಾ exercise ಮಾಡಬೇಕು? ಗುಂಡ : ದಿನಾ ಜಿooಣbಚಿಟಟ, ಣeಟಿಟಿis, ಛಿಡಿiಛಿಞeಣ ಆಡತೀನಿ
ಡಾ. ಕೆ. ಹನುಮಂತಯ್ಯ ಡಾ. ಮೇನಕಾ ಮೋಹನ್ ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, # 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066. ಫೋನ್ : 080-28413381/1/2/3/4/5.
ತಾಜಾ ಪುದೀನ ಎಲೆಗಳ ರಸ ಒಂದು ವೇಳೆ ಅಜೀರ್ಣತೆಯ ಕಾರಣ ವಾಕರಿಕೆ ಹಾಗೂ ವಾಂತಿ ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಹೊಟ್ಟೆ ಕಿವುಚಿದಂತೆ ನೋವಾಗುತ್ತಿದ್ದರೂ ಈ ವಿಧಾನ ಉತ್ತಮ. ಹೊಟ್ಟೆ ನೋವು ಕಂಡುಬಂದ ತಕ್ಷಣ ಕೆಲವು ಹಸಿ ಪುದೀನಾ ಎಲೆಗಳನ್ನು
ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಮಳೆಗಾಲ ಆರೋಗ್ಯಕ್ಕೆ ಹಿತಕರವೆಂದು ಪರಿಗಣಿಸಲಾಗಿಲ್ಲ.ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗ. ಮುಂಗಾರು ಋತುವಿನ ವೇಳೆ ಆರೋಗ್ಯಕರವಾಗಿ ಇರಬೇಕಾದರೆ ವಿಶೇಷ ಆರೈಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ