ಹಲ್ಲು ಕಿತ್ತ ಬಳಿಕ ರಕ್ತಸ್ರಾವ ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ಅತಿಯಾದ ರಕ್ತಸ್ರಾವವಾಗುವ ಸಾದ್ಯತೆಯೂ ಇದೆ. ಹಲ್ಲು ಕಿತ್ತು ಸುಮಾರು ಅರ್ಧಗಂಟೆಗಳ ಬಳಿಕವೂ ರಕ್ತಸ್ರಾವವಾಗುತ್ತಿದ್ದಲ್ಲಿ ಯಾವ ಕಾರಣಕ್ಕಾಗಿ ರಕ್ತ ಬರುತ್ತಿದೆ ಎಂಬುದನ್ನು ತಿಳಿದುಕೊಂಡು
ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ಜೀವನಶೈಲಿಗೆ ಅನುಗುಣವಾಗಿ ಜೀವನವನ್ನು ನಡೆಸುವುದು ಬಹಳ ಮುಖ್ಯ. ಆರೋಗ್ಯಕರ ನಿಯಮಗಳು ಮತ್ತು ಕಟ್ಟುಪಾಡುಗಳೊಂದಿಗೆ ಅದು ಪರಿಣಾಮ ಬೀರಬೇಕು. ಇಲ್ಲಿ ನೂತನ ವರ್ಷಕ್ಕಾಗಿ ಆಯುರ್ವೇದ ಪಠ್ಯಗಳಲ್ಲಿ ಉಲ್ಲೇಖಿಸಲಾಗಿರುವ ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ. 1. ಮುಂಜಾನೆಯೇ ಎದ್ದೇಳಬೇಕು : ಮುಂಜಾನೆ
ಹಾಲಿನೊಂದಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿ ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ. ಜ್ವರ ಕಾರಣ ಪ್ಲೇಟ್‍ಲೆಟ್‍ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‍ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ. ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರುಮಾಡುವುದು ಹೇಗೆ? ಒಂದು ದಿನ ‘ನಾಲ್ಕುವರ್ಷದ ಮಗುವೊಂದನ್ನು ಆಮಿಷವೊಡ್ಡಿ ಅದನ್ನು ಬಲಾತ್ಕರಿಸಲಾಯಿತು’ ಇದು ಮಾಧ್ಯಮದ ಪ್ರಮುಖ ಸುದ್ದಿಯಾಗಿತ್ತು. ಮಾರನೆಯ ದಿನ ‘ಏಳು ವರ್ಷದ ಮಗು ಶಾಲೆಯ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿತ್ತು’. ಸಾಮಾನ್ಯವಾಗಿ ಒಂದುವಾರದ ದಿನಪತ್ರಿಕೆಯಲ್ಲಿ ನೋಡಿದಾಗ ಇಂತಹ
ತಕ್ಷಣ ಆಯುರ್ವೇದ ಸಂಸ್ಥೆ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ಚಿಕಿತ್ಸೆ ರೂಪಿಸಿ ಈಗಾಗಲೇ ಸಹಸ್ರಾರು ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಆದಷ್ಟು ಔಷಧಿಗಳನ್ನು ರೋಗಿಗಳಿಗೆ ಬೇಕಾದಾಗ ತಯಾರಿಸಿ ನೀಡುವುದರಿಂದ ಆಯರ್ವೇದ ತುಂಬಾ ಸ್ಲೋ ಎನ್ನುವ ಸ್ಥಿತಿಯನ್ನು ಬದಲಾಯಿಸಿ ಆಯುರ್ವೇದಕ್ಕೆ ಹೊಸ
ಡಿ.ಎ. ಕಲ್ಪಜ ಜೀವನಶೈಲಿ ಅಥವಾ ಲೈಫ್‍ಸ್ಟೈಲ್ ಒಬ್ಬ ವ್ಯಕ್ತಿ, ಸಮೂಹ ಅಥವಾ ಸಂಸ್ಕøತಿಯ ವಿಶಿಷ್ಟ ಮಾರ್ಗವಾಗಿದ್ದು, ಆರೋಗ್ಯ, ಸಂಬಂಧಗಳು, ಹಣಕಾಸುಗಳು ಹಾಗೂ ಇತರ ವಾಸ್ತವ ಜೀವನದ ವಿಷಯಗಳೂ ಆಗಿವೆ. ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯವು ಜೀವನದ
ಜಿ ಗಣಪತಿ ಭಟ್ ಉದ್ದಿನ ದೋಸೆಗೆ ರುಬ್ಬಲು ಅಕ್ಕಿ ನೆನೆ ಹಾಕುವಾಗ “ನಾಲ್ಕು ಮೆಂತೆ ಕಾಳೂ ಸೇರಿಸು”ಎಂದು ಅಜ್ಜಿಯಂದಿರು ಸಲಹೆ ನೀಡಲು ಮರೆಯುವುದಿಲ್ಲ. ಉದ್ದಿನ ಅಡ್ಡಪರಿಣಾಮವನ್ನು ಕಡಿಮೆ ಮಾಡಲು ಇರುವ ಸುಲಭ ವಿಧಾನವಿದು. ನಮ್ಮ ಅಡಿಗೆ ಪದ್ಧತಿಯಲ್ಲಿ ಇಂತಹ ಹಲವು
ಡಾ. ತೇಜಸ್ವಿ ಕೆ.ಪಿ. ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು ಸುರಭಿ ಹೋಮಿಯೋ ಕ್ಲಿನಿಕ್, ನಂದಾವತ್ ಕಾಂಪ್ಲೆಕ್ಸ್, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 9731133819 email: suಡಿಚಿbhihomoeoಛಿಟiಟಿiಛಿ@gmಚಿiಟ.ಛಿom ಸೈನುಸೈಟಿಸ್ ಅಥವಾ ಸೈನಸ್ಗಳ ಸೋಂಕು, ಮಳೆ ಅಥವಾ
ಹತ್ತೊಕ್ಕಲು ಶಿವರಾಮ ಭಟ್ ಮೊ. : 9449452130 ಒಂದು ಬೇರಿಗೆ ಒಂದೇ ಎಲೆ ಇರುವುದರಿಂದ ಈ ಸಸ್ಯವನ್ನು ಒಂದೆಲಗ ಎಂದು ಕರೆಯಲಾಗುತ್ತದೆ. ಎಲ್ಲಾ ರೀತಿಯ ಸೊಪ್ಪುಗಳಲ್ಲೂ ಪೋಷಕಾಂಶಗಳು, ಖನಿಜಾಂಶಗಳು ಇರುತ್ತವೆ. ಆದರೆ ಕೆಲವೊಂದು ಸೊಪ್ಪುಗಳಲ್ಲಿ ಅಂತಹ ಅಮೂಲ್ಯ ಔಷಧೀಯ ಗುಣಗಳೂ