ದೀಪಗಳ ಹಬ್ಬ ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟಾಕಿ-ಸಿಡಿಮದ್ದುಗಳು, ಬಾಣ-ಬಿರುಸುಗಳು. ಈ ಹಬ್ಬದ ವೇಳೆ ಸಾವಿರಾರು ಕೋಟಿ ರೂಪಾಯಿ ಮೌಲ್ಯ ಪಟಾಕಿಗಳು ಸುಡಲ್ಪಡುತ್ತವೆ ಎಂಬುದು ಒಂದು ಅಂದಾಜು. ಇದು ಆಚರಣೆ, ಸಂತೋಷ ಮತ್ತು ಸಂಭ್ರಮದ ಪ್ರತೀಕವಾದರೂ ಈ ಪಟಾಕಿಗಳು ಮತ್ತು ಬಾಣಬಿರುಸುಗಳಿಂದ
ಸುರಕ್ಷಿತ ದೀಪಾವಳಿಗೆ ನಾವೆಲ್ಲ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಕೈಗಳು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಳ್ಳದೇ ಸುರಕ್ಷಿತವಾಗಿ ಸಡಗರ-ಸಂಭ್ರಮದಿಂದ ಆಚರಿಸೋಣ. ಪಟಾಕಿಗಳ ಆಯ್ಕೆ 1. ರಾಕೆಟ್, ಬಾಂಬ್‍ಗಳು ಇತ್ಯಾದಿಯಂಥ ಭಾರೀ ಪಟಾಕಿಗಳನ್ನು ಬಳಸದಿರುವುದು ಉತ್ತಮ. 2. ಬ್ರಾಂಡೆಡ್ ಅಲ್ಲದ
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯಕರ ಅಡುಗೆ ಹೇಳಿಕೊಡಲಾಯಿತು. ತರಕಾರಿ, ಹಣ್ಣುಗಳ ಮಹತ್ವದ ಮಾಹಿತಿ ನಿಡಲಾಯಿತು. ಅವರ ಪುಟ್ಟ ಕಣ್ಣುಗಳಿಗೆ ವ್ಯಾಯಮ ಹೇಳಿಕೊಟ್ಟು, ಯೋಗಾಸನ ಮಾಡಿಸಲಾಯಿತು. ಅವರಿಗಿಷ್ಟವಾದ ಆಟ ಆಡಿಸಲಾಯಿತು. ಬೇಸಿಗೆಯ ಬಿಸಿ, ಶಾಲೆಯ ರಜೆ, ಮಕ್ಕಳ ಆಟ, ಹಸಿವು ಇವೆಲ್ಲವನ್ನು ತಣಿಸುದಕ್ಕೆ
ಸಪ್ತಚಕ್ರ – ನಮ್ಮ ದೇಹದ ಶಕ್ತಿ ಕೇಂದ್ರಗಳು. ಇವತ್ತಿನ ದಿವಸ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಔಷಧಿಗಳನ್ನು ತೆಗೆದುಕೊಳ್ಳುವ ಪದ್ಧತಿ ಇದೆ. ನಮ್ಮ ಋಷಿಮುನಿಗಳು ಸೂಚಿಸಿದಂತೆ, ಪ್ರಾಣಾಯಾಮ, ವ್ಯಾಯಾಮ, ಧ್ಯಾನ, ಆಹಾರ ಪದ್ಧತಿ ಮತ್ತು ವಿಚಾರಮಾಡುವ ಪದ್ಧತಿಯಲ್ಲಿ ಮಾರ್ಪಾಡು ತಂದರೆ, ನಮ್ಮ ಆರೋಗ್ಯ
ವಯಸ್ಸಾಗುವಿಕೆಯ ಸ್ಪಷ್ಟ ಲಕ್ಷಣ ಚರ್ಮಗಳಲ್ಲಿ ಸುಕ್ಕಾಗುವುದು ಮತ್ತು ಕಣ್ಣಿನ ಸುತ್ತಲೂ ಕಪ್ಪಾಗುವುದು. ಇದು ಮನುಷ್ಯ ಜೀವನದ ಸಹಜ ಪ್ರಕ್ರಿಯೆ. ದೇಹದ ಎಲ್ಲ ಅವಯವಗಳೂ ವಯಸ್ಸಾಗುವುದನ್ನು ವ್ಯಕ್ತಪಡಿಸುವಂತೆ ಚರ್ಮವು ಏಜಿಂಗ್‍ಗೆ ಒಳಗಾಗುತ್ತದೆ, ಹೀಗಾಗಿ ಚರ್ಮವು ಸುಕ್ಕುಗಟ್ಟುತ್ತದೆ. ಕಣ್ಣುಗಳ ಕೆಳಗೆ ಊದಿಕೊಂಡಂತಾಗುವುದು, ಗೆರೆಗಳು, ಕಪ್ಪುಗಟ್ಟುವುದು.
ಅಕ್ಟೋಬರ್ 5ರಂದು ವಿಶ್ವ ಮುಗುಳ್ನಗೆ ದಿನ:-1963ರಲ್ಲಿ ಹಾರ್ವೆ ಬಾಲ್ ಎಂಬ ಕಲಾವಿದ ಸೃಷ್ಟಿಸಿದ ಮುಗುಳ್ನಗೆಯ ಮುಖದ ಚಿತ್ರ, 1999ರಲ್ಲಿ ಹಾರ್ವೆ ಬಾಲ್ ವಿಶ್ವ ಮುಗುಳ್ನಗೆ ಪ್ರತಿಷ್ಠಾನ ಸ್ಥಾಪನೆಯಾಗಲು, ಒಮ್ಮೆ ಒಂದು ಮುಗುಳ್ನಗೆಯಿಂದ ವಿಶ್ವ ಸುಧಾರಿಬೇಕೆಂಬ ಧ್ಯೇಯಕ್ಕೆ ಮೂಲವಾಯಿತು. ಯಾರು ಶಾರೀರಿಕವಾಗಿ ಹಾಗೂ
ಆಯುರ್ವೇದದಿಂದ ಸ್ತನ್ಯಪಾನದಿಂದಾಗುವ ಪ್ರಯೋಜನಗಳು ಮತ್ತು ಮಗುವಿಗೆ ನೀಡಬಹುದಾದ ಪೂರಕ ಆಹಾರಗಳು ತಾಯಿ ಹಾಲು ಕುಡಿಯುವುದು ಸಹಜಧರ್ಮ , ತಾಯಿ ಹಾಲು ಕುಡಿಸುವುದು ಪರಧರ್ಮ ತಾನೂ, ತಾಯಿ ಹಾಲು ಕುಡಿದು, ಮಗುವಿಗೂ ತನ್ನ ಹಾಲು ಕುಡಿಸುವುದು ಪರಮಧರ್ಮ ತಾಯಿ ಹಾಲಿನ ಜೊತೆ ಮಗುವಿಗೆ
ಆಹಾರದಿಂದಲೇ ಆರೋಗ್ಯ ತೈತ್ತರಿಯ ಉಪನಿಷತ್ತು 5000 ವರ್ಷಗಳ ಹಿಂದೆ ಬರೆದಿರುವುದು. ನಮ್ಮ ಆತ್ಮವು ಖಔಗಐ ಪಂಚಕೋಶಗಳಿಂದ ಸುತ್ತುವರೆದಿದೆ. ಈ ಪಂಚಕೋಶಗಳು ನಾವು ಹುಟ್ಟುವ ಮೊದಲು ಇರಲಿಲ್ಲ. ನಾವು ಮರಣಿಸಿದ ನಂತರವೂ ಇರುವುದಿಲ್ಲ. ಆತ್ಮವು ನಾವು ಹುಟ್ಟುವ ಮೊದಲು ಇತ್ತು. ನಾವು ಮರಣಿಸಿದ
ಅಟೋಪಿಕ್ ಡರ್ಮಟೈಟಿಸ್ ಮಕ್ಕಳಲ್ಲಿ ಕಂಡುಬರುವ ಇಸಬು. ಇದು ದೀರ್ಘಕಾಲೀನ ಮತ್ತು ಮರುಕಳಿಸುವ ಉರಿಯೂತದ ಚರ್ಮದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಇರುವ ರಾಸಾಯನಿಕ ವಸ್ತುಗಳು ಮತ್ತು ರೋಗಾಣುಗಳ ಜೊತೆ ನಮ್ಮ ಚರ್ಮವು ಸಂಬಂಧ ಬೆಳೆಸಿಕೊಂಡಿರುತ್ತದೆ. ಕೆಲವು ಮಕ್ಕಳಲ್ಲಿ ಅನುವಂಶಿಕವಾಗಿ, ನಮ್ಮ