ಸ್ವಸ್ಥ ಆರೋಗ್ಯಕ್ಕಾಗಿ ವ್ಯವಸ್ಥಿತ ಆಹಾರ ಪದ್ಧತಿ

ಸ್ವಸ್ಥ ಆರೋಗ್ಯಕ್ಕಾಗಿ ವ್ಯವಸ್ಥಿತ ಆಹಾರ ಪದ್ಧತಿ ಬಹಳ ಕಡ್ಡಾಯವಾಗಿದೆ.ಕೋವಿಡ್ ಕಾಯಿಲೆ ನಮಗೆ ಹೆಚ್ಚಿನ ರೋಗನಿರೋಧಕ ಆಹಾರ ಬೇಕು ಎಂದು ಸಾಬೀತುಪಡಿಸಿದೆ.  ಪ್ರಕೃತಿದತ್ತ ಅಹಾರವನ್ನು ಸೇವಿಸಬೇಕು. ದೇಹದಲ್ಲಿ ಒಮೆಗಾ-3 ಹಾಗೂ ಒಮೆಗಾ-6 ಅನುಪಾತವನ್ನು ಸಮತೋಲನಗೊಳಿಸುವ ಆಹಾರಪದ್ಧತಿ ಅನುಸರಿಸಬೇಕು. ನಮ್ಮ ಸುತ್ತಲಿನ ನಿಸರ್ಗವನ್ನೇ ಗಮನಿಸಿದಾಗ,

Read More

ವೃದ್ಧರನ್ನು ಜೀವನೋತ್ಸಾಹದಲ್ಲಿರಿಸಿ

ವೃದ್ಧರನ್ನು ಜೀವನೋತ್ಸಾಹದಲ್ಲಿರಿಸಿ. ವೃದ್ಧರು ಮನೆಗೆ, ಸಮಾಜಕ್ಕೆ ಹೊಣೆ ಅಲ್ಲ.ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅನೇಕರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.

Read More

ಶುಂಠಿ ಚಹಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

ಶುಂಠಿ ಚಹಾ ಆರೋಗ್ಯಕ್ಕೆ  ಪ್ರಯೋಜನಕಾರಿ.ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶುಂಠಿ ಚಹಾ ಸೇವನೆ ಸಹಕಾರಿ. ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವಂತಹ ಪದಾರ್ಥ ಶುಂಠಿ ಎಂಬ ವಿಷಯ ನಮಗೆ ಹೊಸತೇನಲ್ಲ. ಮನೆಯಲ್ಲಿಯೇ

Read More

ತುಪ್ಪ ಬೇಕು ತುಪ್ಪ

ತುಪ್ಪ ಬೇಕು ತುಪ್ಪ. ಆಯುರ್ವೇದವು ಅದಕ್ಕೆ ’ನಿತ್ಯ ರಸಾಯನ’ ಎಂದು ಕರೆದು, ಆರೋಗ್ಯವಂತ ಮನುಷ್ಯ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ತುಪ್ಪ ಸೇವಿಸಬೇಕು ಎಂದಿದೆ. ಕೇವಲ ತಿನ್ನುವ ಮೂಲಕವಷ್ಟೇ ಅಲ್ಲ ತುಪ್ಪದ ಬಾಹ್ಯ ಬಳಕೆಯೂ ಪ್ರಯೋಜನಕಾರಿ. ಅದೆಷ್ಟೇ ದೊಡ್ಡ ಸುಳ್ಳಾದರೂ

Read More

ಕೊಬ್ಬರಿ ಎಣ್ಣೆ ಮತ್ತು ರೋಗ ನಿರೋಧಕ ಶಕ್ತಿ

ಕೊಬ್ಬರಿ ಎಣ್ಣೆ  ಹೆಚ್ಚು ಆರೋಗ್ಯವರ್ಧಕ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ

Read More

ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು

ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು

Read More

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು ಸಹಾಯಕಾರಿ. ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಅವಶ್ಯಕ. ದೀರ್ಘಕಾಲ ಆರೋಗ್ಯವಾಗಿ ಬದುಕಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಸಹಜ ಬಯಕೆ. ಇದು ನೆರವೇರಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಹಕ್ಕೆ ಸೋಂಕುಗಳು ಬರದ

Read More

ಪ್ರಾಣಾಯಾಮ: ಶ್ವಾಸಕೋಶ,ಮಾನಸಿಕ ಒತ್ತಡ ಸಮಸ್ಯೆಗೆ ಸಹಾಯಕ

ಪ್ರಾಣಾಯಾಮ  ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಪ್ರಾಣಾಯಾಮಗಳ ನಿರಂತರ ಆಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆಮಾಡಬಹುದು ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಪಡೆಯಬಹುದು. ಪ್ರಾಣಾಯಾಮವು `ಪ್ರಾಣ’ ಮತ್ತು `ಆಯಾಮ’ ಪದಗಳ ಸಂಗಮ. ಪ್ರಾಣ ಎಂದರೆ ವೈಟಲ್ ಫೋರ್ಸ್ ಹಾಗೂ ಆಯಾಮ

Read More

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನಿತ್ಯವೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು, ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!