ಕುಂಬಳಕಾಯಿ ಮತ್ತು ಅದರ ಬೀಜಗಳು ಅಂದ್ರೆ ಸುಮ್ನೆ ಅಲ್ಲ- ಪೋಷಕಾಂಶಗಳ ಭಂಡಾರವೇ ಇದರಲ್ಲಿದೆ. ಕುಂಬಳಕಾಯಿ ಮತ್ತು ಅದರ ಬೀಜಗಳು ತುಂಬಾ ಸ್ವಾದಿಷ್ಟ ಮತ್ತು ಆರೋಗ್ಯಕರ. ಕುಂಬಳಕಾಯಿ ಬೀಜಗಳು ಎರಡು ರೀತಿಯ ಕಾಯಿಗಳಿಂದ ಲಭಿಸುತ್ತವೆ. ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ. ಈ ಎರಡೂ
ಕರುಳಿನ ಅಲ್ಸರ್ ಗೆ ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು. ನಾವು ಹೆಚ್ಚು ಕಠೋರವಾದಂತಹ [ಕರುಳಿಗೆ ಕಠೋರವಾದಂತಹ] ಆಹಾರವನ್ನು ತೆಗೆದುಕೊಳ್ಳುವುದರಿಂದ ಅದು ಅಲ್ಲಿ ಇನ್ನಷ್ಟು ಗಾಯವಾಗುತ್ತದೆ,
ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು ಬಹಳ ಉಪಯುಕ್ತ. 1. ಕುದಿಯುತ್ತಿರುವ 1 ಗ್ಲಾಸ್ ನೀರಿಗೆ 1/2 ಚಮಚ ಅಶ್ವಗಂಧದ ಪೌಡರ, 1/2 ಚಮಚ ಪುನರ್ನವದ ಪೌಡರ (ಕೊಮ್ಮೆ ಬೇರು),1/2 ಚಮಚದಷ್ಟು ಹರಿತಕಿ ಪೌಡರ (ಅಣಲೇಕಾಯಿ ಪೌಡರ) ಹಾಕಿ ಒಂದು ಸಲ ಕುದಿಸಿ ಕಷಾಯ
ಮಧುಮೇಹಕ್ಕೆ ಮನೆ ಔಷಧ ಉತ್ತಮ ಫಲಿತಾಂಶ ಕಾಣಲು ಹಲವು ತಿಂಗಳು ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ. 1. ಒಂದು ಲೋಟ ನೀರಿಗೆ ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಕುಡಿದರೆ ರಕ್ತದಲ್ಲಿ ಸಕ್ಕರೆಯ
ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ. ಔಷಧಿ ರೂಪದಲ್ಲಿ ಬಳಸುವಾಗ ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಹೆಚ್ಚು ಪರಿಣಾಮಕಾರಿ. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಇದನ್ನು ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಕೊಸಂಬರಿಯೊಂದಿಗೆ ಸೇವಿಸುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳಿಂದ ಮುಕ್ತರಾಗಬಹುದು.
ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ಜಾಗತಿಕವಾಗಿ 210 ಕ್ಕೂ ದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ತಂದಿಟ್ಟಿರುವ ಕೋವಿಡ್-19 ರೋಗದ ಆರ್ಭಟದಿಂದಾಗಿ
ಮೂಗಿನಲ್ಲಿ ರಕ್ತ ಸೋರುವುದಕ್ಕೆ ಮನೆಮದ್ದು….. ಗರಿಕೆ. ಈ ಔಷದೋಪಚಾರವನ್ನು ಸುಮಾರು 7 ದಿನಗಳ ಕಾಲ ಬೆಳಿಗ್ಗೆ ಮಾಡಬೇಕು. ಆ ದಿನ ಶಾಲೆಯಲ್ಲಿ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಸಂಭ್ರವೋ ಸಂಭ್ರಮ. ಸರಸ್ವತಿ ಪೂಜೆ, ನಂತರ ಮಕ್ಕಳ ನಾಯಕರಿಂದ ಅನಿಸಿಕೆಗಳ ಬಿತ್ತರ, ಶಿಕ್ಷಕರಿಂದ
ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ ಆರೋಗ್ಯವೇ ಭಾಗ್ಯ ಆರೋಗ್ಯವೇ ಜಯ – ಅನಾರೋಗ್ಯವೇ ಸೋಲು ಆರೋಗ್ಯವಿಲ್ಲದವನ ಬಾಳು ಸದಾ ಗೋಳು ಮುಂತಾದ ಗಾದೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಈ ವಾಕ್ಯಗಳು ನಮಗೆ ಆರೋಗ್ಯದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತೇವೆ. ವಿಶ್ವ
ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ