ಜಿನ್ಸೆಂಗ್ ಕೆಫೆ ಒಮ್ಮೆ ಪ್ರಯತ್ನಿಸಿ, ಸ್ವಾದಿಷ್ಟದ ಆನಂದದೊಂದಿಗೆ ಆರೋಗ್ಯ ಪ್ರಯೋಜನಗಳನ್ನೂ ಪಡೆಯುವಿರಿ. ಕೆಫಿನ್ ರಹಿತ ಕಾಫಿ ಬೇಕಾದವರಿಗೆ ಜಿನ್ಸೆಂಗ್ ಕೆಫೆ ಒಂದು ಉತ್ತಮ ಪರ್ಯಾಯ ಆಯ್ಕೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಹಳಷ್ಟು ಜನಪ್ರಿಯವಾಗುತ್ತಿದೆ. ಜಿನ್ಸೆಂಗ್ ಎಂದರೇನು? ಜಿನ್ಸೆಂಗ್ ಎಂಬುದು ಉತ್ಕರ್ಷಣ ನಿರೋಧಕಗಳು
ಜಿನ್ಸೆಂಗ್ ಕಾಫಿ ಒಂದು ಪೌಷ್ಟಿಕ ಆರೋಗ್ಯ ಪಾನೀಯ. ಇಂದಿನ ವೇಗದ ಜಗತ್ತಿನಲ್ಲಿ, ಪೌಷ್ಟಿಕತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಇದು ಉಪಯುಕ್ತ. ಜಿನ್ಸೆಂಗ್ ಕಾಫಿ ತುಂಬಾ ರುಚಿಕರವಾಗಿದ್ದು ನೈಸರ್ಗಿಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕಾಫಿಗೆ ಉತ್ತಮ ಪರ್ಯಾಯವಾಗಿದ್ದು ವಿಭಿನ್ನತೆ ಬಯಸುವವವರಿಗೆ ನವೋಲ್ಲಾಸ
ಲೋಳೆಸರ – ನಿಮ್ಮ ಮನೆಯಲ್ಲಿರಲಿ ಈ ಔಷಧೀಯ ಸಸ್ಯ. ಸಸ್ಯಶಾಸ್ತ್ರೀಯ ಹೆಸರು: ಅಲೋ ಬಾರ್ಬಡೆನ್ಸಿಸ್ ಮಿಲ್ಲರ್ – Aloe barbadensis miller ಕುಟುಂಬ: ಲಿಲಿಯೇಸಿ ಸಂಸ್ಕೃತ: ಕುಮಾರಿ ಇಂಗ್ಲೀಷ್: ಅಲೋ ಹಿಂದಿ: ಘಿ-ಕುನ್ವರ್ ಮರಾಠಿ: ಖೋರ್ಪಾದ್ ತೆಲುಗು: ಕಲಾಬಂದ ಕನ್ನಡ: ಲೋಳೆ ಸರ
ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ. ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ ತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು.
ಕಪ್ಪು ಬಂಗಾರ ಕಾಳುಮೆಣಸು ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ ನಂತಹ ಸಮಸ್ಯೆಗಳಲ್ಲಿ ತುಂಬಾ ಸಹಕಾರಿ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವು ನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು
ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ. ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ
ಸೊಗದೇ ಬೇರು (ನನ್ನಾರಿ) – ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು. ಈ ಬೇಸಿಗೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ನೀಡುವ, ವೈರಸ್ ಗಳನ್ನು ನಿರೋಧಿಸುವ ಗುಣವಿರುವ ಒಂದು ವಿಶೇಷ ಗಿಡದ ಬಗ್ಗೆ
ದಾರೆ ಹುಳಿ(ನಕ್ಷತ್ರ ಹುಳಿ) ಎಣ್ಣೆ : ನೋವಿನ ಎಣ್ಣೆಯನ್ನು ತಯಾರಿಸಬಹುದು. ಈ ಹಣ್ಣುಗಳಿಂದ ಉಪ್ಪಿನಕಾಯಿ, ಗೊಜ್ಜು, ಜಾಮ್ ಇತ್ಯಾದಿಗಳನ್ನು ಮಾಡಬಹುದು. ಪಾರಿಜಾತಳ ಅಡಿಕೆ ತೋಟದಲ್ಲಿ ದಾರೆ ಹುಳಿ ಮರ ಇತ್ತು. ಅದರ ತುಂಬಾ ಸುಂದರವಾದ ಹಳದಿ ಮಿಶ್ರತ ಕೇಸರಿ ಬಣ್ಣದ ಹಣ್ಣುಗಳು
ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲಿ ಅದ್ಭುತ ಔಷಧ. ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ