ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು
ಗರ್ಭಿಣಿಯರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ ಗರ್ಭಪಾತ, ಅವಧಿಪೂರ್ವ ಹೆರಿಗೆ, ರಕ್ತದೊತ್ತಡದಲ್ಲಿ ಏರಿಕೆ, ಕಡಿಮೆ ತೂಕದ ಶಿಶು, ಗರ್ಭಸ್ಥ ಶಿಶು ಸಾವು ಸಾಧ್ಯ. ಇಂದಿನ ಜಂಜಾಟದ ಜೀವನದ ಮಧ್ಯೆ ಅತ್ಯಂತ ಆತಂಕದ ಘಟನೆ ಗರ್ಭಾವಸ್ಥೆ
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ
ಹೃದ್ರೋಗಿಗಳು ಆಹಾರ ನಿಯಂತ್ರಿಸಿ, ವ್ಯಾಯಾಮದ ಮೂಲಕವೂ ಎತ್ತರಕ್ಕೆ ಅನುಗುಣವಾದ ತೂಕದ ಶೇಕದ 10ರಷ್ಟನ್ನು ಕಡಿಮೆಗೊಳಿಸುವುದು ಒಳ್ಳೆಯದು. ಆದರೆ ಹೇಳುವಾಗ ಸುಲಭವಾಗಿದ್ದರೂ, ಆಹಾರ ಪಥ್ಯಕ್ರಮಗಳು ರೋಗಿಯ ಬಾಯಿ ಚಪಲ ಮತ್ತು ಸುಖಮಯ ಜೀವನಕ್ಕೆ ತೊಂದರೆಯಾಗುವುದರಿಂದ ಇದನ್ನು ಪಾಲಿಸುವುದು, ಅನುಸರಿಸುವುದು ಕಷ್ಟದಾಯಕ. ಮಾನವ ಸಾಮಾನ್ಯವಾಗಿ
ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರಾ ಒತ್ತಡದ ಬದುಕಿಗೆ ಒಳಗಾಗಿದ್ದಾನೆ. ಸದಾ ಒಂದಲ್ಲ ಒಂದು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಆತನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಲೋ ಬ್ಲಡ್ ಪ್ರೆಷರ್ ಕೂಡ ಒಂದು.ಮುಖ್ಯವಾಗಿ ಅತೀ ಕಡಿಮೆ ರಕ್ತದೊತ್ತಡಕ್ಕೆ ಲೋ ಬಿಪಿ
ಹೈ ಬ್ಲಡ್ ಪ್ರೆಷರ್ ಅಥವಾ ಹೈಪರ್‍ಟೆನ್ಷನ್– ಇದು ಯಾರಲ್ಲಿ ಬೇಕಾದರೂ ಬರಬಹುದು. ವಯಸ್ಸಾದಂತೆ, ಬೀಪಿ ಬರುವ ಅವಕಾಶ ಹೆಚ್ಚುತ್ತದೆ. ಅತಿಯಾದ ತೂಕ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆ ಇದ್ದಾಗಇದು
ಇತ್ತೀಚೆಗಂತೂ ಆರೋಗ್ಯದ ವಿಷಯ ಬಂದಾಗ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎಂಬ ಈ ಎರಡೂ ಪದಗಳು ತುಂಬಾ ಮನಸ್ಸಿಗೆ ಘಾಸಿಗೊಳಿಸುತ್ತವೆ. ಅದರಲ್ಲೂ ಯೌವ್ವನದಲ್ಲೇ ಇವೆರಡೂ ಕಾಣಿಸಿಕೊಂಡು ಬಿಟ್ಟರೇ ನೆಮ್ಮದಿಯೇ ಇರುವುದಿಲ್ಲ.ಮುಖ್ಯವಾಗಿ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎರಡೂ ದೇಹಕ್ಕೆ ಅಗತ್ಯವಾದದ್ದು. ಇವೆರಡೂ ಇಲ್ಲದಿದ್ದರೆ ಮನುಷ್ಯ
ಬಿಪಿ ಇದ್ದವರು ಕಡ್ಡಾಯವಾಗಿ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅತಿ ಮುಖ್ಯ. ಒಂದು ಡೈರಿಯಲ್ಲಿ ದಿನಾಂಕ, ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಳ್ಳಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ ಬಿಪಿ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸೂಚನೆಯಂತೆ ಮಾತ್ರೆ ಸೇವಿಸಬೇಕು. ಮಾನಸಿಕ ಒತ್ತಡದ
ತೀವ್ರವಾದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ತಜ್ಞ ವೈದ್ಯರ ಸಲಹೆ ಅಗತ್ಯ. ಮಿತಹಾರ ಸೇವನೆ, ಲಘು ಆಹಾರ ಅವಶ್ಯಕ. ನಿದ್ರಾಹೀನತೆ ಒಳ್ಳೆಯದಲ್ಲ. ಮದ್ಯಪಾನ, ಧೂಮಪಾನ ತ್ಯಜಿಸಬೇಕು. ವ್ಯಾಯಾಮ ಅತ್ಯಗತ್ಯ. ಯೋಗ, ಧ್ಯಾನ, ಸಾಹಿತ್ಯ, ಸಂಗೀತ ಬದುಕಾಗಬೇಕು. ಎಲ್ಲ ವಿಷಯಗಳಲ್ಲೂ ಸದಾ ಸಕಾರಾತ್ಮಕ ದೃಷ್ಟಿಕೋನ