ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು. ಈಗ ಎತ್ತ ನೋಡಿದರೂ ಕೋವಿಡ್ 19ನದ್ದೇ ಸುದ್ದಿ. ಈ ಕೊರೊನಾವೈರಸ್ ನಡುವೆ ಇತರ ಕಾಯಿಲೆ ಬಗ್ಗೆ ಯಾರು ಚಿಂತಿಸುತ್ತಿಲ್ಲ. ಆದರೆ ಕೊರೊನಾದಷ್ಟು ಅಲ್ಲದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಅನೇಕ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಪ್ಲೂ ಅಥವಾ ಇನ್‍ಪ್ಲುಯೆಂಜಾ ಮತ್ತು COVID-19 ಬಹುತೇಕ ಒಂದೇರೀತಿಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದಾಗ್ಯೂ, ಅವುಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಪ್ಲೂ ಎಂಬುದು ವೈರಾಣು ಸೋಂಕು ಆಗಿದ್ದು, ಇನ್‍ಪ್ಲೂಯೆಂಜಾ ಎಂಬ ವೈರಾಣುವಿನಿಂದ ಹರಡುತ್ತದೆ ಮತ್ತು ಕೋವಿಡ್-19 ರೋಗ ಕೊರೋನಾ ಗುಂಪಿಗೆ ಸೇರಿದ SARS=Cov-2
ಕೊರೊನಾ ಅವಾಂತರ ಅಷ್ಟಿಷ್ಟಲ್ಲ. ಅವನನ್ನು ಮಣಿಸಬಲ್ಲ ಒಂದೇ ಒಂದು ಪ್ರಬಲ ಅಸ್ತ್ರವೆಂದರೆ ಒಂದು ಪರಿಣಾಮಕಾರಿ ಲಸಿಕೆ.ಋಣಾತ್ಮಕ ಅಂಶಗಳ ನಡುವೆಯೂ ಅವನು ಮನುಷ್ಯರಿಗೆ ಒಂದಿಷ್ಟು ಒಳ್ಳೆಯದನ್ನೂ ಮಾಡಿದ್ದಾನೆ. ಕೌಟುಂಬಿಕ ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ ನೀಡಿದ್ದಾನೆ. ‘ಕೊರೊನಾ’ ಎಂಬ ಮೂರಕ್ಷರದ ಮನುಕುಲದ ಶತ್ರು ಸೃಷ್ಟಿಸಿದ
ಸೆಂಟ್ರಲ್ ಒಬೆಸಿಟಿ ಅಥವಾ ಹೊಟ್ಟೆ ಕೊಬ್ಬು ಬಹಳ ಅಪಾಯಕಾರಿ.ಸೆಂಟ್ರಲ್ ಒಬೆಸಿಟಿ ಇರುವವರಲ್ಲಿ 50 ಶೇಕಡಾ ಮಂದಿಯಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ನಮ್ಮ ದೇಹದ ಮಧ್ಯಭಾಗದಲ್ಲಿರುವ ಹೊಟ್ಟೆಯ ಸ್ನಾಯಗಳ ಸುತ್ತ ಮತ್ತು ಹೊಟ್ಟೆಯ ಒಳಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು “ಸೆಂಟ್ರಲ್
ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!! .ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ.ವೈದ್ಯರ ಮೇಲೆ ದಾಳಿ ನ್ಯಾಯವೇ? ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ
ಜುಲೈ 1 ವೈದ್ಯರ ದಿನ. ವ್ಯಾಪಾರೀಕರಣ, ಮಾನವೀಯ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು
ರಕ್ತದಾನ – ಜೀವದಾನ. ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ
ಸ್ವಯಂ ಪ್ರೇರಿತ ರಕ್ತದಾನ ಮಾಡಿ ಜೀವ ಉಳಿಸಿ.ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಜಗತ್ತಿನ ಅತಿದೊಡ್ಡ ಸಂಶೊಧನೆ ಎಂದರೆ ಒಬ್ಬ ಮನುಷ್ಯನ ರಕ್ತ ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು
ಥೈರಾಯ್ಡ್ ಗೆ ಹೆದರಬೇಡಿ. ಇದು ಭಯಪಡುವ ಕಾಯಿಲೆ ಅಲ್ಲ.ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ, ಅಯೋಡಿನ್ ಕೊರತೆಯೇ ಕಾರಣ. ನನಗೆ ಹನ್ನೆರಡು ವರ್ಷಗಳ ಹಿಂದೆಯೇ ಥೈರಾಯಿಡ್ ಇದೆ ಅಂತ