ನಾಗರಿಕ ರಕ್ಷಣಾ ಪಡೆ ಅಥವಾ ಪೌರರಕ್ಷಣಾ ಪಡೆ ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆ, ನಿಮ್ಮ ಸ್ವಂತ ಹಾಗೂ ಇತರರ ಯೋಗಕ್ಷೇಮಗಳನ್ನು ಕಾಪಾಡಿ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ದುಡಿಯುವ ಸಂಘಟನೆ. ನಾಗರಿಕ ಜೀವನದ ಮೇಲೆ ವಿಮಾನ ದಾಳಿ, ಭೂಕಂಪ, ನೆರೆಹಾವಳಿ ಅಥವಾ ಗುಂಪು ಗಲಭೆ
ಫೆಬ್ರವರಿ 25ರಂದು ಅಮೇರಿಕಾ ಅಧ್ಯಕ್ಷರಾದ ಡೊನಾಡ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ, ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ದಿಲ್ಲಿಯ ಸರಕಾರಿ ಶಾಲೆಗೆ ಭೇಟಿಕೊಟ್ಟು ಮಕ್ಕಳೊಂದಿಗೆ 45 ನಿಮಿಷ ಅವಧಿಯ ಸಂತಸದ ಪಾಠ ಕೇಳಿ ಆಶ್ಚರ್ಯ, ಸಂತಸಪಟ್ಟರು. ತಾವು ಅಮೇರಿಕಾದಲ್ಲಿ ನಡೆಸಿರುವ Be
ಜೀವಕೋಶಗಳ ಸ್ವಯಂಭಕ್ಷಣೆ ಎನ್ನುವುದು ಸ್ವಯಂ-ವಿಘಟನೀಯ ಪ್ರಕ್ರಿಯೆಯಾಗಿದ್ದು ತುರ್ತು ಸಮಯದಲ್ಲಿ ಇದು ಪೋಷಕಾಂಶಗಳ ಒತ್ತಡಕ್ಕೆ ಸರಿಯಾಗಿ ಶಕ್ತಿಯ ಮೂಲಗಳನ್ನು ಸಮತೋಲನಗೊಳಿಸಿ ಜೀವಕೋಶಗಳ ಬೆಳವಣಿಗೆಗೆ ಸಹಾಯಮಾಡುತ್ತದೆ. ಇದಲ್ಲದೆ ಹಾನಿಗೊಳಗಾದ ಮೈಟೋಕಾಂಡ್ರಿಯಾ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಮತ್ತು ಪರಾಕ್ಸಿಸೋಮ್ಗಳನ್ನು ತೆರವುಗೊಳಿಸಿ, ಅಂತರ್ಜೀವಕೋಶದ ರೋಗಕಾರಕಗಳನ್ನು ತೆಗೆದು ಹಾಕುತ್ತದೆ.
ಅಕ್ಟೋಬರ್ 5ರಂದು ವಿಶ್ವ ಮುಗುಳ್ನಗೆ ದಿನ:-1963ರಲ್ಲಿ ಹಾರ್ವೆ ಬಾಲ್ ಎಂಬ ಕಲಾವಿದ ಸೃಷ್ಟಿಸಿದ ಮುಗುಳ್ನಗೆಯ ಮುಖದ ಚಿತ್ರ, 1999ರಲ್ಲಿ ಹಾರ್ವೆ ಬಾಲ್ ವಿಶ್ವ ಮುಗುಳ್ನಗೆ ಪ್ರತಿಷ್ಠಾನ ಸ್ಥಾಪನೆಯಾಗಲು, ಒಮ್ಮೆ ಒಂದು ಮುಗುಳ್ನಗೆಯಿಂದ ವಿಶ್ವ ಸುಧಾರಿಬೇಕೆಂಬ ಧ್ಯೇಯಕ್ಕೆ ಮೂಲವಾಯಿತು. ಯಾರು ಶಾರೀರಿಕವಾಗಿ ಹಾಗೂ