ಆಲ್ ಇನ್ ಒನ್ ಪ್ರೋಟೀನ್ ಪೌಡರ್ ಸಮಗ್ರ ಆರೋಗ್ಯಕ್ಕೆ ಅತ್ಯುತ್ತಮವಾದ ಒಂದು ಆರೋಗ್ಯ ಉತ್ಪನ್ನ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಅನೇಕ ಆಹಾರ ಪೂರಕಗಳನ್ನು ಬಳಸಿಯೂ ನಿಮಗೆವೈವುದೇ ಪ್ರಯೋಜನವಾಗಿಲ್ಲವೇ ? ಇಲ್ಲಿದೆ! ಆಲ್-ಇನ್-ಒನ್ ಪ್ರೋಟೀನ್ ಪೌಡರ್. ಇದು ಹೆಚ್ಚಿನ ಪೋಷಕಾಂಶವನ್ನು ಹೊಂದಿದೆ
ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ. ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ
ಜಿನ್ಸೆಂಗ್ ಕೆಫೆ ಒಮ್ಮೆ ಪ್ರಯತ್ನಿಸಿ, ಸ್ವಾದಿಷ್ಟದ ಆನಂದದೊಂದಿಗೆ ಆರೋಗ್ಯ ಪ್ರಯೋಜನಗಳನ್ನೂ ಪಡೆಯುವಿರಿ. ಕೆಫಿನ್ ರಹಿತ ಕಾಫಿ ಬೇಕಾದವರಿಗೆ ಜಿನ್ಸೆಂಗ್ ಕೆಫೆ ಒಂದು ಉತ್ತಮ ಪರ್ಯಾಯ ಆಯ್ಕೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಹಳಷ್ಟು ಜನಪ್ರಿಯವಾಗುತ್ತಿದೆ. ಜಿನ್ಸೆಂಗ್ ಎಂದರೇನು? ಜಿನ್ಸೆಂಗ್ ಎಂಬುದು ಉತ್ಕರ್ಷಣ ನಿರೋಧಕಗಳು
ಅಗಸೆ ಬೀಜಗಳು ಈ ಸಣ್ಣ ಬೀಜಗಳನ್ನು ಸಾವಿರಾರು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಗಸೆ ಬೀಜಗಳು ಅದರ ಆರೋಗ್ಯ ಪ್ರಯೋಜನಗಳು ಮತ್ತು ವಿವಿಧ ಉಪಯೋಗಗಳಿಗಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಇದು ಹೆಚ್ಚು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ
ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಕುಂಬಳ ಬೀಜ ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ
ಸಿರಿಧಾನ್ಯ ಅದ್ಭುತ ಪ್ರಯೋಜನಗಳು – ಇವು ಸಣ್ಣ ಸಣ್ಣ ಧಾನ್ಯಗಳು, ಆದರೆ ಅದ್ಭುತ ಆರೋಗ್ಯ ಪ್ರಯೋಜನಗಳು ಹಲವು. ಜೊತೆಗೆ ಅಪಾರವಾದ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿದ್ದು, ಇಂದಿನ ಪರಿಸ್ಥಿತಿಯಲ್ಲಿ ಇದರ ಬಳಕೆ ಇನ್ನಷ್ಟು ಹೆಚ್ಚಾಗಬೇಕು. ಪೋಷಣೆ ಮತ್ತು ಸುಸ್ಥಿರ
ಕೊಬ್ಬರಿ ಎಣ್ಣೆ – ಬಹಳಷ್ಟು ಪ್ರಯೋಜನಗಳು – ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ.
ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು – “ನಿಮ್ಮ ಯೋಗಕ್ಷೇಮಕ್ಕಾಗಿ ಸಮಯ ಮೀಸಲಿಡಿ ಇಲ್ಲದಿದ್ದರೆ ನಿಮ್ಮ ಅನಾರೋಗ್ಯಕ್ಕೆ ಸಮಯ ಮೀಸಲಿಡಲು ಸಿದ್ದರಾಗಿ ” ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು- ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕೋವಿಡ್ ನ ನಂತರ, ಸಿರಿಧಾನ್ಯಗಳು ನಮ್ಮ ಆಹಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇದು