ಸೋರೆಕಾಯಿ – ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧ

ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.

Read More

ಕೆಂಪು ಮಾಂಸ ಪ್ರಿಯರೆ?  ಕಿಡ್ನಿ ಜೋಕೆ!

ಮಾಂಸಾಹಾರ ಇಷ್ಟವಾದವರಿಗೆ ದೇಹಕ್ಕೆ ಅತ್ಯಧಿಕವಾಗಿ ಪ್ರೋಟೀನ್ ಪೂರೈಸುವ ಕಣಜವೇ ಅದು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ವೈದ್ಯಕೀಯ ಮೂಲಗಳು ನಡೆಸಿದ ಸುದೀರ್ಘ ಸಂಶೋಧನೆಯ ಫಲವಾಗಿ ಕೆಂಪು ಮಾಂಸದ ಭಕ್ಷಣೆ ಮೂತ್ರಪಿಂಡಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತದೆಂಬ ಅಚ್ಚರಿಯ ವಿಷಯ ಪ್ರಕಟವಾಗಿದೆ. ದೇಹಕ್ಕೆ ಅಗತ್ಯವಾದ

Read More

ಸೌತೆಕಾಯಿ-ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ

ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ

Read More

ಆಹಾರದ ವ್ಯಸನದಿಂದ ಮುಕ್ತಿಹೇಗೆ (ಸಾಧ್ಯವೇ)?

ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಾಟ್ಟು. ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು,

Read More

ನಮಗೆ ವಿಟಮಿನ್ ಕೆ ಏಕೆ ಬೇಕು?

1928ರಲ್ಲಿ ಕಾರ್ಲ್ ಪೀಟರ್ ಡ್ಯಾಂ ಮತ್ತು ಎಡ್ವರ್ಡ್ ಆಡ್‍ಲ್‍ಬರ್ಟ ಡೊೈಸಿಯವರಲ್ಲಿ ಡಾಕ್ಟರ್‍ಗಳು ನವಜಾತ ಶಿಶುಗಳು ಮತ್ತು ಯಕೃತ್ತು ರೋಗದಿಂದ ಬಳಲುತ್ತಿರುವವರು, ಕಾಮಾಲೆ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತರು ಬಂದು ತಮ್ಮ

Read More

ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ-ಯಾವಾಗ? ಹೇಗೆ?

ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಅಗತ್ಯ. ಪೌಷ್ಠಿಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್‍ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ

Read More

ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ?

ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ? ಆರೋಗ್ಯಕರ ಕೊಬ್ಬಿನಾಂಶ, ಪೋಷಕಾಂಶಗಳು, ಜೀವಸತ್ವಗಳು, ಖನಿಜಾಂಶಗಳು ಹಾಗೂ ಇತರೆ ಆಂಟಿ ಆಕ್ಸಿಡಂಟ್‍ಗಳು ನೇರವಾಗಿ ಅಥವಾ ಪರೋಕ್ಷವಾಗಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು ಸರಿಯಾಗಿ ಚಲಾಯಿಸಲು ಅದಕ್ಕೆ ತೈಲ

Read More

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ.  ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ

Read More

ಮುರುಗಲ ಅಥವಾ ಕೋಕಂ ಎಂಬ ಮರ ಸಾಂಬಾರ

ಮುರುಗಲ ಅಥವಾ ಕೋಕಂ ಎನ್ನುವುದು ಭಾರತ ಮೂಲದ ಒಂದು ಮರ ಜಾತಿ ಸಾಂಬಾರ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ.  ಪುನರ್ಪುಳಿ, ಮುರ್ಗನ, ಅಮಸೋಲು ಮುರುಗಲದ ಇತರೆ ಹೆಸರುಗಳು. ಅಡುಗೆಗಳಲ್ಲಿ ಹುಣಸೆಗೆ ಪರ್ಯಾಯವಾಗಿ ಬಳಸಬಹುದು. ಹಣ್ಣಿನಿಂದ ತೆಗೆದ ರಸವನ್ನು ವಿವಿಧ ಬ್ರ್ಯಾಂಡ್

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!