ಚೀನಾದ ಶಿಂಗ್ ಝಿಯಾಂಗ್ ಸಡನ್ ಸ್ಥಬ್ದ..! ಕಾರಣ ಕೊರೋನಾ ಅಥವಾ ಇನ್ಯಾವುದೇ ವೈರಾಣಾ?ಎನ್ನುವ ಅನುಮಾನ ಇದೀಗ ವಿಶ್ವ ಸಮುದಾಯಕ್ಕೆ ಎದುರಾಗಿದೆ. ಏಕೆಂದರೆ ಇದ್ದಕ್ಕಿದ್ದ ಹಾಗೆ ರಿಸ್ಟ್ರಿಕ್ಷನ್ ಹಾಕಲಾಗುತ್ತಿದೆ, ಇದ್ದಕ್ಕಿದ್ದ ಹಾಗೆ ಲಕ್ಷಾಂತರ ಜನರ ಪರೀಕ್ಷೆ ನಡೆಸಲಾಗುತ್ತಿದೆ, ಏನಾಗಿದೆ ಎನ್ನುವ ಬಗ್ಗೆ ಸರಕಾರ
ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಉಸಿರಾಟದ ತೊಂದರೆ ಜಾಸ್ತಿಯಾಗಿ ಶ್ವಾಸಕೋಶದ ಹೆಚ್ಚಿನ ರಕ್ತದೊತ್ತಡ ಉಂಟಾಗಿ, ಶ್ವಾಸಕೋಶ ವೈಫಲ್ಯ ಮತ್ತು ಹೃದಯ ವೈಫಲ್ಯ ಉಂಟಾಗಿ ಜೀವಕ್ಕೆ ಕುತ್ತು ಬರುತ್ತದೆ. ಈ ಕೋವಿಡ್ ಸಾಂಕ್ರಾಮಿಕ
ವಿಶ್ವ ಕೈತೊಳೆಯುವ ದಿನ ಎಂದು ಆಚರಿಸಿ ಕೈ ತೊಳೆಯದೆ ಇರುವುದರಿಂದ ಕೊಳೆಯಾದ ಕೈಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದಿನವೊಂದಕ್ಕೆ ಕನಿಷ್ಟ 6 ರಿಂದ 10 ಬಾರಿ ಕೈತೊಳೆಯಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಪ್ರತಿ ವರ್ಷ ಅಕ್ಟೋಬರ್ 15
ಭಾರತದ ಆರೋಗ್ಯ ಸೇತು ಮೊಬೈಲ್ ಆ್ಯಪ್‍ಗೆ ಡಬ್ಲ್ಯೂ.ಎಚ್.ಒ ಮೆಚ್ಚುಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್‍ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಹೆಚ್ಚಾಗಿರುವ
ಇಳಿಕೆಯಾಗುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ ! ಕಳೆದ 14 ದಿನಗಳ ವರದಿಯ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ದೇಶದ ಜನರ ದೈಹಿಕ ಕ್ಷಮತೆ ನಿಧಾನವಾಗಿ ಉತ್ತಮವಾಗುತ್ತಿದ್ದು, ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದೆ. ಕೊರೋನಾ ಹಾವಳಿ
ಹೃದಯ ಸಮಸ್ಯೆಗಳಿರುವ ರೋಗಿಗಳಲ್ಲಿ ಕೋವಿಡ್ ಸೋಂಕು ಅಧಿಕ. ಇಲ್ಲಿಯವರೆಗೆ ಕೋವಿಡ್‍ನಿಂದ ಮರಣಕ್ಕೆ ಈಡಾಗಿರುವವರಲ್ಲಿ ವಯಸ್ಸಾಗಿರುವವರೇ ಅಧಿಕ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅದಕ್ಕಾಗಿ ಸರಕಾರವೂ ಸಹಾ ಹೃದ್ರೋಗಿಗಳಿಗೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಹೃದಯ ರೋಗಿಗಳಿಗೆ ಕೋವಿಡ್ ಸೋಂಕು ವೇಗವಾಗಿ ಹಿಡಿಯುತ್ತದೆ
ಕೊರೋನಾ ಗುಣಮುಖರು ಮತ್ತೆ ಸೋಂಕಿಗೊಳಗಾದರೆ ಅಪಾಯ ಹೆಚ್ಚು! ಮುಂದಿನ ವರ್ಷದ ಆರಂಭದಲ್ಲಿ ವಿಶ್ವದೆಲ್ಲೆಡೆ ಕೊರೋನಾ ಲಸಿಕೆ ಜನಸಾಮಾನ್ಯರಿಗೆ ಸಿಗಲಿದೆ ಎಂದು ಹೆಳಲಾಗುತ್ತಿದೆ. ಆದರೆ ಮಕ್ಕಳ ಕೊರೋನಾ ಲಸಿಕೆಗೆ ಮತ್ತಷ್ಟು ಸಮಯ ಕಾಯಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಒಮ್ಮೆ ಕೊರೋನಾ
ಮಾಸ್ಕ್ ಹೆಚ್ಚಿಸುತ್ತದೆ ರೋಗನಿರೋಧಕ ಶಕ್ತಿ..! ಸರಿಯಾದ ಮಾಸ್ಕ್ ಧಾರಣೆ ಮಾಡಿಕೊಂಡು ತಾವೂ ಆರೋಗ್ಯವಾಗಿದ್ದು, ಬೇರೆಯವರ ಆರೋಗ್ಯವನ್ನೂ ಕಾಪಾಡಬೇಕೆಂಬುದು ನಮ್ಮ ಕಳಕಳಿ. ಜಗತ್ತನ್ನೇ ನಡುಗಿಸಿರುವ ಕೊರೋನಾ ವೈರಾಣು ಬೇರೆಯವರಿಗೆ ಹರಡದಂತೆ ಮುಖಕವಚ ಅಥವಾ ಮಾಸ್ಕ್ ಧರಿಸುವುದು ಉತ್ತಮ ಹಾಗೂ ಖಡ್ಡಾಯ ಕೂಡಾ ಆಗಿರುವುದು
ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.! ಕೊರೋನಾಗೆ ಕಂಡು ಹಿಡಿದ ಪ್ರಥಮ ಲಸಿಕೆ ಎಂದೇ ಹೇಳಲ್ಪಡುತ್ತಿರುವ ರಷ್ಯಾದ ಸ್ಪುಟ್ನಿಕ್-ಲಸಿಕೆಯ ಡೋಸ್‍ಗಳನ್ನು ಕಳುಹಿಸಿಕೊಡಲು ಆ ದೇಶವು ಮುಂದಾಗಿದೆ. ಸಧ್ಯಕ್ಕೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿ ವೇಗವಾಗಿ