ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣವಾಗುತ್ತದೆ.ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣು ಸೋಂಕು ತಗಲಿದಾಗ ತೀವ್ರತರವಾಗಿ ಕಾಡಿ ರೋಗಿಯ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ. ಕೋವಿಡ್-19 ಎಂಬ
ಇರ್ಫಾನ್ ಖಾನ್ ಉತ್ತಮ ನಟ ಅದರಲ್ಲಿ ಎರಡು ಮಾತಿಲ್ಲ. ಆತನಿಗೆ ತೀವ್ರ ತರಹದ ಕ್ಯಾನ್ಸರ್ ಬಂದುದು ತಿಳಿದು ಬೇಸರವಾಗಿತ್ತು.ತೀವ್ರ ಹೋರಾಟದ ನಂತರ ಕ್ಯಾನ್ಸರ್ ಗೆದ್ದುಬಿಟ್ಟಿತ್ತು. ಅಂದು ಬೆಳಿಗ್ಗೆ ಕ್ಲಿನಿಕ್‌ನತ್ತ ಧಾವಿಸುತಿದ್ದೆ. ಮಿತ್ರನೊಬ್ಬ ಕರೆಮಾಡಿ” ಒಂದು ತುಂಬಾ ಸಿರಿಯಸ್ ಕೇಸಿದೆ. ಡೆಮೋಕ್ರಾಟಿಕ್ ರಿಪಬ್ಲಿಕ್
ಲುಂಪೆಕ್ಟೊಮಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ವಿಧಾನ .ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಮಹಾಮಾರಿಯಾಗಿದೆ. ಸ್ತನ ಕ್ಯಾನ್ಸರ್‍ಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಆಧ್ಯಯನ ಮತ್ತು ಪ್ರಯೋಗಗಳು ನಡೆಯುತ್ತಿವೆ. ಸ್ತನದಿಂದ ಕ್ಯಾನ್ಷರ್ ಗೆಡ್ಡೆಗಳು ಅಥವಾ ಅಸಾಮಾನ್ಯ
ಮಾರ್ಚ್11-ಧೂಮಪಾನ ರಹಿತ ದಿನ ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ. ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ
ಮಹಿಳೆಯರಲ್ಲಿ ಕ್ಯಾನ್ಸರ್ ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ಸ್ತನ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ. ಮಹಿಳೆಯರಲ್ಲಿ
ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ.ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ.ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ ನಿಯಮ. ಹಾಗೆ ಜೀವಿಸಲು ನಮ್ಮ ಶರೀರ
ಸ್ತನ ಕ್ಯಾನ್ಸರ್ ಹೆಂಗಸರಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕದಲ್ಲಿ ಸುಮಾರು 45000 ಕ್ಯಾನ್ಸರ್ ರೋಗಿಗಳಲ್ಲಿ 8000 ಸ್ತನದ ಕ್ಯಾನ್ಸರ್ ಆಗಿದೆ. ಫೆಬ್ರವರಿ 4ರಂದು ಪ್ರತಿ ವರ್ಷ ವಿಶ್ವ ಸ್ತನಕ್ಯಾನ್ಸರ್ ದಿನಾಚರಣೆ ಆಯೋಜಿಸಲಾಗಿದೆ. ಸ್ತನದ ಕ್ಯಾನ್ಸರಿನ ಕೆಲವು ಕಠಿಣ ಸತ್ಯಗಳು: ಈ ಕ್ಯಾನ್ಸರಿನಿಂದ ಸಾಯುವವರು ಎರಡನೇ
ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸ್ತನ್ಯಪಾನ ಮತ್ತು ಅದರ ರಕ್ಷಣಾತ್ಮಕ ಪರಿಣಾಮಗಳ ಬಗ್ಗೆ ಜಾಗೃತಿ ನೀಡಬೇಕಾಗಿದೆ.ನಿಮ್ಮ ಸ್ತನದ ಬಗ್ಗೆ ಕಾಳಜಿ, ಮುನ್ನೆಚ್ಚರಿಕೆ ಕ್ರಮವಹಿಸಿ. ಒಂದು ದಶಕದ ಹಿಂದೆ ಸ್ತನ ಕ್ಯಾನ್ಸರ್ ಸಾಮಾನ್ಯ ವಯಸ್ಸು 45 ರಿಂದ 55 ವರ್ಷಗಳ ನಡುವೆ
ಉದರ ಕ್ಯಾನ್ಸರ್ ವಿಶ್ವದ ಭಯಾನಕ ರೋಗಗಳಲ್ಲಿ ಒಂದು. ಅಮೆರಿಕ ಮತ್ತು ಪಶ್ಚಿಮ ಯುರೋಪ್‍ನಲ್ಲಿ ಕಳೆದ 60 ವರ್ಷಗಳಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಮಾರಕ ರೋಗವು ಒಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದ್ದು, ಅಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ.