ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ.ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವರು ಕೆಲಸವಿಲ್ಲದೆ ಹಗಲು ನಿದ್ರಿಸುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಗಲು ನಿದ್ರಿಸುವ ಬದಲು ಆ ಸಮಯವನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿದ್ರೆಯೆಂಬುದು ಮನುಷ್ಯನ ಆರೋಗ್ಯವನ್ನು ಕಾಯ್ದಿರಿಸುವುದರಲ್ಲಿ ಅತ್ಯಂತ ಮಹತ್ವದ ಪಾತ್ರ
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ. ಕೊರೋನಾ ವೈರಸ್
ಸೇಬಿನ ಸೇವನೆ-ಸೋಂಕು ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅತ್ಯುತ್ತಮ. ಸ್ವಾದಿಷ್ಟವಾಗಿರುವ ಮತ್ತು ತಿನ್ನುವಾಗ ವಿಶಿಷ್ಟವಾದ ರೀತಿಯಲ್ಲಿ “ಕರಕರ” ಎಂಬ ಸದ್ದನ್ನು ಮಾಡುವ ಸೇಬು ಹಣ್ಣನ್ನು ಮೆಚ್ಚದವರಿಲ್ಲ. ಹೀಗಾಗಿಯೇ ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಪ್ರಿಯವಾದ ಹಣ್ಣಾಗಿದೆ. ಗರಿಷ್ಠ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶಗಳು
ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವುದು ಹೇಗೆ? ದೇಶವ್ಯಾಪಿ ಜನರಲ್ಲಿ ಪ್ರಸ್ತುತ ಆತಂಕಕ್ಕೆ ಒಳಪಡಿಸಿರುವಂತರ ರೋಗವೆಂದರೆ ಅದು “ಕೊರೊನಾ ವೈರಸ್”. ಎಲ್ಲೆಡೆ ಇದರ ಬಗ್ಗೆ ಮಾಹಿತಿಯ ಮಹಾಪೂರವೇ ಹರಿಯುತ್ತಿದೆ. ಕೊರೊನಾ ವೈರಸ್ ಎಂದರೇನು? ಕೊರೊನಾ ವೈರಸ್ ಒಂದು ವೈರಸ್ ನ ಸಮೂಹ. ಇದರ
ಡಯಾಬಿಟಿಸ್ ಕಾಯಿಲೆಯನ್ನು ನಮ್ಮ ಪ್ರಾಚೀನರು ಪ್ರಮೇಹ ಎಂದು ಕರೆದಿದ್ದಾರೆ. ಅದರಲ್ಲಿ ಅನೇಕ ವಿಧಗಳನ್ನು ಗುರುತಿಸಿದ್ದಾರೆ. ಆದರೆ ನಮ್ಮಲ್ಲಿ ಹೆಚ್ಚಾಗಿ ಕಂಡುಬರುವುದು ಮಧುಮೇಹ ಎಂಬ ಪ್ರಕಾರ. ಆಹಾರ ಪದ್ಧತಿ, ಜೀವನಶೈಲಿ ಪರಿಸರ ಹಾಗೂ ವಂಶವಾಹಿ ಕಾರಣಗಳು ಈ ಕಾಯಿಲೆಯ ಹಿಂದೆ ಇದೆ. ಚಿಕಿತ್ಸೆ
1 .ಕೋರೋನ ವೈರಸ್ ಕಾಯಿಲೆ ಎಂದರೆ ಏನು? ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಕೊರೋನ ವೈರಸ್ ಇದಕ್ಕೆ ಕಾರಣವಾಗುವ ಸೂಕ್ಷ್ಮ ರೋಗಾಣು. ವೈರಸ್ ಎಂದರೆ. ದೇಹದ ಹೊರಗೆ ನಿರ್ಜೀವಿ ಯಾಗಿದ್ದು,ದೇಹದ ಒಳಗೆ ಪ್ರವೇಶಿಸಿದ ನಂತರ ಜೈವಿಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.
ಇಂದಿನ ಆಧುನಿಕಯುಗದಲ್ಲಿ ಮಾನವನು ಆಹಾರ ಕಡೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತಿಚೆಗಂತೂ ಮಾರುಕಟ್ಟೆಯಲ್ಲಿ ಸಿದ್ಧಪಡಿಸಲಾದ ಆಹಾರಗಳು ಲಭ್ಯ.ಇಂತಹ ಆಹಾರಗಳನ್ನು ಕೊಂಡುತಂದುರೆಫ್ರಿಜರೇಟರ್ (ತಂಗಳ ಪೆಟ್ಟಿಗೆ)ಯಲ್ಲಿ ಇಟ್ಟು ಇಡೀ ವಾರ ಅವುಗಳನ್ನೇ ಬಳಸುವುದು ರೂಢಿಗೆ ಬಂದಿದೆ. ಮೊದಲು ವಿದೇಶಿಗರು ಹೀಗೆ
ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ.
ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯಕರ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿವೆ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದಾಗಿನಿಂದ 6 ವಾರದ ಅವಧಿಯವರೆಗೆ ಬಾಣಂತಿ ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಮಗು ತನ್ನ ಬೆಳವಣಿಗೆಗೆ ಸಂಪೂರ್ಣವಾಗಿ ತಾಯಿಯ