ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ ಪರಿಹಾರ.ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟುಸಮಸ್ಯೆಗಳಿಂದ ಹೊರಬರಬಹುದು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ.
ಯೋಗದಿಂದ ಆರೋಗ್ಯ. ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು. ಈ ಥೈರಾಯ್ಡ್ ಸಮಸ್ಯೆ ನಮ್ಮ ದೇಹದ ಮೆಟಬಾಲಿಸಮ್ (ಚಯಾಪಚಯ ಕ್ರಿಯೆ) ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ರೋಗಗಳ ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ,ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ