ಖರ್ಜೂರದ ಮಹತ್ವ : ಬಹುತೇಕ ಎಲ್ಲರಿಗೂ ಪ್ರಿಯವಾದ ಸ್ವಾದಿಷ್ಟ ಹಣ್ಣು ಖರ್ಜೂರ. ಸಿಹಿ ರುಚಿ, ತಂಪು, ಸ್ನಿಗ್ಧ ಮತ್ತು ಧಾತುವರ್ಧಕ ಗುಣವನ್ನು ಹೊಂದಿರುವ ಈ ಖರ್ಜೂರವು ಸಹಜವಾಗಿ ವಾತ ಮತ್ತು ಪಿತ್ತ ದೋಷಗಳನ್ನು ನಿಯಂತ್ರಿಸುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ ಬಲವನ್ನು ಹೆಚ್ಚು
ದೀರ್ಘಕಾಲೀನ ರೋಗಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮಹತ್ವ: ಆಯುರ್ವೇದ ಚಿಕಿತ್ಸೆಗಳು ಮೇಲ್ಚಾವಣಿಯಾಗಿ ನಮಗೆ ಆರೋಗ್ಯದ ಸೂರನ್ನು ನೀಡುತ್ತವೆ. ಬೊಜ್ಜು, ಮಧುಮೇಹ, ಆಮಮಾತ, ಸಂಧಿವಾತ, ಚರ್ಮದ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸಂತಾನ ಹೀನತೆ, ಐಬಿಎಸ್ ಮುಂತಾದ ದೀರ್ಘಕಾಲಿನ ಖಾಯಿಲೆಗಳಲ್ಲಿ ಭಾರತೀಯ ಚಿಕಿತ್ಸಾ
ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು: ಪಿತ್ತಕೋಶಕ್ಕೆ ಹೊರೆಯು ಹೆಚ್ಚಾದಾಗ ಕರುಳು, ಪಿತ್ತರಸ ಹಾಗೂ ವರ್ಣದ್ರವ್ಯವನ್ನು ಕೊಂಡೊಯ್ಯುವ ಪಿತ್ತರಸನಾಳಗಳ ಕಾರ್ಯಕ್ಕೆ ತೊಂದರೆಯುಂಟಾದಾಗ ಅದು ಪಿತ್ತರಸ ಮತ್ತು ವರ್ಣದ್ರವ್ಯವನ್ನು ರಕ್ತಕ್ಕೆ ಬಿಡುತ್ತದೆ. ಆಗ ಚರ್ಮದ ಬಣ್ಣವು ಹಳದಿಯಾಗುತ್ತದೆ. ಇದನ್ನೆ ಅರಿಶಿನ ಕಾಮಾಲೆ ಎನ್ನುತ್ತಾರೆ. ಇದರರ್ಥ ಪಿತ್ತ
ಸೋರಿಯಾಸಿಸ್ ಗೆ ಕಾರಣವೇನು? – ಸೋರಿಯಾಸಿಸ್ ಬರುತ್ತದೆ ಎಂಬುದು ಗೊತ್ತಾಗಿದ್ದರೂ ಹಾಗಾಗಲು ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ. ಯಾವುದೇ ಚರ್ಮರೋಗವಿರುವವರೂ ಮೊದಲು ಕೇಳುವ ಪ್ರಶ್ನೆ “ಇದು ಸೋರಿಯಾಸಿಸ್ ಥರದ ಸಮಸ್ಯೆಯಲ್ಲ ಅಲ್ಲವೇ?” ಎಂದು. ಸೋರಿಯಾಸಿಸ್ ಬಗೆಗಿನ ಭಯ ಜನರಲ್ಲಿ ಅಷ್ಟು
ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ. ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ
ಸೊಗದೇ ಬೇರು (ನನ್ನಾರಿ) – ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು. ಈ ಬೇಸಿಗೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ನೀಡುವ, ವೈರಸ್ ಗಳನ್ನು ನಿರೋಧಿಸುವ ಗುಣವಿರುವ ಒಂದು ವಿಶೇಷ ಗಿಡದ ಬಗ್ಗೆ
ಪವಿತ್ರ ತುಳಸಿ ದಿವ್ಯೌಷಧಿಯೂ ಹೌದು. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೇದ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ. ತುಳಸಿ ಎಂಬ ಶಬ್ದದ ಅರ್ಥವೇ “ಸಾಟಿಯಿಲ್ಲದ್ದು” ಎಂದು. ಅದಕ್ಕೆ ಪಾವನಿ, ದೇವದುಂದುಭಿ
ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ. ಹಾಗಾಗಿ ಗೋಡಂಬಿಯ ಆರೋಗ್ಯ ಪ್ರಯೋಜನಗಳು ಹಲವಾರು ಯಾರಿಗಾದರೂ ದುಬಾರಿ ಕೊಡುಗೆಯನ್ನು ಕೊಡಬೇಕು ಅನ್ನಿಸಿದಾಗ ದುಬಾರಿ ಚಾಕಲೇಟಿನ ಬದಲು ಗೋಡಂಬಿಯನ್ನು ಕೊಡುವುದು ಹೆಚ್ಚು
ದೀರ್ಘಕಾಲೀನ ರೋಗಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮಹತ್ವ ಹೆಚ್ಚಿನದು. ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಮುದ್ರೆಗಳು ಇವೆಲ್ಲಕ್ಕೂ ಶಾಶ್ವತ ಪರಿಹಾರವನ್ನು ಹೇಳುತ್ತವೆ. ಬೊಜ್ಜು, ಮಧುಮೇಹ, ಆಮಮಾತ, ಸಂಧಿವಾತ, ಚರ್ಮದ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸಂತಾನ ಹೀನತೆ, ಐಬಿಎಸ್ ಮುಂತಾದ ದೀರ್ಘಕಾಲಿನ