ಬೆಂಗಳೂರು : ನಗರದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತದೆ. ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಉಚಿತವಾಗಿ ಮ್ಯಾಮೋಗ್ರಫಿ ಮಾಡುತ್ತೇವೆ. ೪೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡುಬಂದರೆ ಅವರು ಆಸ್ಪತ್ರೆಗೆ ಬಂದು
ಬೆಂಗಳೂರು: ನಾರಾಯಣ ಹೆಲ್ತ್, ವಿಶ್ವ ಹೃದಯ ದಿನದ ಅಂಗವಾಗಿ ಚೇಂಜ್ ಆಫ್ ಹಾರ್ಟ್ ಎಂಬ ಒಂದು ವಾರದ ಅಭಿಯಾನ ಹಮ್ಮಿಕೊಂಡಿದೆ. ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿಸಂಗ್ರಹ ಚಿತ್ರಕಲಾ ಪ್ರದರ್ಶನ, ಸಾರ್ವಜನಿಕ ವೇದಿಕೆಗಳಲ್ಲಿ ಹಾರ್ಟ್ ಅಂಡ್ ಸೈಕಲ್ ಪ್ರತಿಷ್ಠಾಪನೆ, ಪ್ರಮುಖ ಸ್ಥಳಗಳಲ್ಲಿ
ಆಹಾರದಿಂದಲೇ ಆರೋಗ್ಯ ತೈತ್ತರಿಯ ಉಪನಿಷತ್ತು 5000 ವರ್ಷಗಳ ಹಿಂದೆ ಬರೆದಿರುವುದು. ನಮ್ಮ ಆತ್ಮವು ಖಔಗಐ ಪಂಚಕೋಶಗಳಿಂದ ಸುತ್ತುವರೆದಿದೆ. ಈ ಪಂಚಕೋಶಗಳು ನಾವು ಹುಟ್ಟುವ ಮೊದಲು ಇರಲಿಲ್ಲ. ನಾವು ಮರಣಿಸಿದ ನಂತರವೂ ಇರುವುದಿಲ್ಲ. ಆತ್ಮವು ನಾವು ಹುಟ್ಟುವ ಮೊದಲು ಇತ್ತು. ನಾವು ಮರಣಿಸಿದ
ಅನಾರೋಗ್ಯದಲ್ಲಿ ಆರೋಗ್ಯ ಇಲಾಖೆ..!? ರಾಜ್ಯದಲ್ಲಿ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಹೆಲ್ತ್ ಕಿಯೋಸ್ಕ್ ಗೆ ತುಕ್ಕು ಹಿಡಿದಿದೆಯೇ..!? ಅಥವಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೆಲ್ತ್ ಕಿಯೋಸ್ಕ್ ಸ್ಥಾಪನೆ ಮಾಡಿದ್ದರೂ ಯಾರ ಪುರುಷಾರ್ಥಕ್ಕೋ..!? ಎಂಬೆಲ್ಲ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ
ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್‍ನ ದಂತಕಥೆ ಎನಿಸಿದ ಬ್ರೆಟ್ ಲೀ ತಮ್ಮ ಹೊಸ ಫೇವರಿಟ್ ಗುರಿ ಸಾಧಿಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ: ಅದೆಂದರೆ ಶ್ರವಣ ನಷ್ಟದ ಬಗ್ಗೆ ಜಾಗೃತಿ ಮೂಡಿಸುವುದು. ಶ್ರವಣಸಾಧನ ಉತ್ಪಾದನಾ ಮತ್ತು ಅಳವಡಿಕೆ ಕಂಪನಿಯಾದ ಕೊಶ್ಲೆರ್‍ಗೆ ಜಾಗತಿಕ ಶ್ರವಣ ರಾಯಭಾರಿಯಾಗಿರುವ
ಬೆಂಗಳೂರು: ಕೃಷಿ ಹಿನ್ನೆಲೆಯ ಕುಟುಂಬದ 25 ವರ್ಷ ವಯಸ್ಸಿನ ಯುವಕ ತನ್ನ ಹೃದಯ, ಮೂತ್ರಪಿಂಡ, ಯಕೃತ್ತು ಅನ್ನು ಕ್ರಮವಾಗಿ 18 ವರ್ಷದ ಯುವಕ, 52 ವರ್ಷದ ಮಹಿಳೆ, 55 ವರ್ಷದ ಪುರುಷನಿಗೆ ದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ. ಮೂರು ಜನ
ಮಂಗಳೂರು : ತಾಯಿಯ ಪರಿಪೂರ್ಣ ವಾತ್ಸಲ್ಯ, ಪ್ರೀತಿ, ಮಮತೆ, ಒಲಮೆ ಮಗುವಿಗೆ ಲಭಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನನಿ ಶಿಶುಸುರಕ್ಷಾ ಕಾರ್ಯಕ್ರಮ ಕಡಲತಡಿ ಮಂಗಳೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಮಂಗಳೂರಿನ ಲೇಡಿಗೋಷನ್ ಜಿಲ್ಲಾಸ್ಪತ್ರೆಯಲ್ಲಿ ಜನನಿ ಶಿಶುಸುರಕ್ಷಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುತ್ತಿದೆ. ಜಿಲ್ಲೆಯ ಹೃದಯ
ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ಸುಜಾತ ರಾವ್ “ಫಾನ- ಕರ್ನಾಟಕ ಖಾಸಗಿ ಆಸ್ಪತ್ರೆಗಳ ಹಾಗೂ ನರ್ಸಿಂಗ್ ಹೋಮ್ ಅಸೋಸಿಯೇಷನ್” ಆಯೋಜಿಸಿದ್ದ ‘ಕರ್ನಾಟಕ ಆರೋಗ್ಯ ಸಮ್ಮೇಳನ’ದ ಮುಖ್ಯ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಯಶಸ್ವಿಯಾಗಲು