ವನಿತೆಯರ ಜೀವನ ಶೈಲಿ ಸವಾಲಿನಿಂದ ಸಾಗುತ್ತದೆ. ನಮ್ಮ ವಾಣಿಜ್ಯ-ವಹಿವಾಟು, ಕುಟುಂಬಗಳು ಹಾಗೂ ಸಂಬಂಧಗಳ ನಡುವೆ ಬಹುತೇಕ ಆಧುನಿಕ ಮಹಿಳೆಯರು ಸಮಯದ ಅಭಾವದ ಬಹುಮುಖ ಜೀವನವನ್ನು ನಡೆಸಬೇಕಾಗುತ್ತದೆ. ಇದರ ಅರ್ಥ ಏನೆಂದರೆ, ಏಕ ಕಾಲದಲ್ಲಿ ಒಂದೇ ಒಂದು ಕೆಲಸದತ್ತ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ.
ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವೇನು? ಬಂಜೆತನವು ಗಂಡು ಅಥವಾ ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಹಲವಾರು ವಿಭಿನ್ನ ಅಂಶಗಳಿಂದ ಉಂಟಾಗಬಹುದು. ಆದಾಗ್ಯೂ, ಕೆಲವೊಮ್ಮೆ ಬಂಜೆತನದ ಕಾರಣಗಳನ್ನು ಊಹಿಸಲು ಹಾಗೂ ವಿವರಿಸಲು ಸಾಧ್ಯವಾಗುವುದಿಲ್ಲ. ಬಂಜೆತನ ಚಿಕಿತ್ಸೆಯಲ್ಲಿ ಫಲವತ್ತತೆಯ ಗುಣಮಟ್ಟವನ್ನು ಮರುಸ್ಥಾಪಿಸುವಲ್ಲಿ ಫೋಟೋ ಬಯೋ
ಕೂದಲು ಉದುರುವುದು ತಡೆಯಲು ಆಹಾರದಲ್ಲಿ ವಿಟಮಿನ್ ಬಿ, ಸಿ, ಡಿ, ಈ, ಝಿಂಕ್, ಪ್ರೋಟೀನ್, ಕಬ್ಬಿಣದ ಅಂಶ ಚೆನ್ನಾಗಿರಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.ವಾರಕ್ಕೆ ಎರಡು ಬಾರಿಯಾದರೂ ಎಣ್ಣೆಯನ್ನು ಹಚ್ಚಬೇಕು. ಹಲವಾರು ರೀತಿಯ ತೈಲ, ಶ್ಯಾಂಪೂಗಳನ್ನು
ಸಂಗಾತಿಯೇ ನನ್ನನ್ನು ಕೆಡಿಸಬೇಡ. ಅತ್ಯಾಚಾರ ಮಹಿಳೆಯ ಗೌರವ ಘನತೆ ಎರಡಕ್ಕೂ ಭಂಗ ತರುವ ಅಪರಾಧ. ಒಬ್ಬ ಕೊಲೆಗಾರ ಬಲಿಪಶುವಿನ ಶಾರೀರಿಕ ಚೌಕಟ್ಟು ಮಾತ್ರ ಹಾಳು ಮಾಡಿದರೆ, ಒಬ್ಬ ಅತ್ಯಾಚಾರಿ ಅಸಹಾಯಕ ಮಹಿಳೆಯನ್ನು ಅಪವಿತ್ರಗೊಳಿಸಿ ಕೆಳ ಮಟ್ಟಕ್ಕೆ ತರುತ್ತಾನೆ. ಅನೇಕ ವರ್ಷಗಳ ಹಿಂದೆ
ಗರ್ಭಾವಸ್ಥೆಯ ಮಧುಮೇಹ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಿಎಂಐ 25 ಕ್ಕಿಂತ ಹೆಚ್ಚಿರುವ ಮಹಿಳೆ, ಗರ್ಭಿಣಿಯಾದಾಗ ಗರ್ಭಾವಸ್ಥೆಯ ಮಧುಮೇಹ ಬರುವ ಸಾಧ್ಯತೆಯಿದೆ ಎಂದುಸಂಶೋಧನೆ ದೃಢ ಪಡಿಸಿವೆ. ಆದಾಗ್ಯೂ, ಅಗತ್ಯವಾದ ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ಈ ಅಪಾಯವನ್ನು
ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಇದು ಮಹಿಳೆಯರಿಗೆ ಪ್ರಕೃತಿ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಈ ಅವಧಿಯಲ್ಲಿ ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ
ಸಿಫಿಲಿಸ್ (SYPHILIS) ಕಾಯಿಲೆಯು ಲೈಂಗಿಕ ಕಾಯಿಲೆಗಳಲ್ಲಿ ಪ್ರಮುಖವಾದುದು. ಲೈಂಗಿಕ ಕಾಯಿಲೆಗಳು ಹಲವಾರು. ಇವುಗಳು ಸಾಮಾನ್ಯವಾಗಿ ಸಂಭೋಗ ಅಥವಾ ಬೇರೆ ರೀತಿಯ ಲೈಂಗಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಇವುಗಳನ್ನು ಲೈಂಗಿಕವಾಗಿ ಹರಡುವ ಕಾಯಿಲೆಗಳು (Sexually Transmited Disease STD) ಎಂದು
ಪಿಂಪಲ್ಸ್ ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ. ಮುಖದೂಷಿಕ; ಪಿಂಪಲ್ಸ್ ನ ಸಂಸ್ಕೃತದ ಹೆಸರು. ಮುಖದ ಸೌಂದರ್ಯವನ್ನು ಹಾಳು ಮಾಡುವ ಒಂದು ಶತ್ರುವಿನ ಹೆಸರೆ ಮುಖದೂಷಿಕ . ಇವು ಯೌವನಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು
ಡಿ ಆ್ಯಂಡ್ ಸಿ ಗರ್ಭಕೋಶದ ತೊಂದರೆಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಾಡುವ ವಿಧಾನ. ವಿಶೇಷವಾದ ಉಪಕರಣವನ್ನು ಗರ್ಭಾಶಯದ ಒಳಭಾಗಕ್ಕೆ ತೂರಿಸಿ ಗರ್ಭಾಶಯದ ಒಳಭಾಗದ ತೆಳುವಾದ ಪೊರೆ ಅಥವಾ ಇನ್ನಾವುದೇ ಅಂಗಾಂಗವನ್ನು ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ತೆಗೆಯಲಾಗುತ್ತದೆ. ಮಹಿಳೆ’ ನಮ್ಮ