ನೀವು ತಿಳಿಯಲೇಬೇಕಾದ ಅವಳಿ ಹೆರಿಗೆಯ ಸಮಸ್ಯೆಗಳು !

ಮಹಿಳೆಯೊಬ್ಬಳಿಗೆ ‘ಸಹಜ ಹೆರಿಗೆ‘ ಆಗುತ್ತದೆಯೆಂದರೆ ಅದನ್ನೇ ‘ಕಷ್ಟಕರ’ ಎಂದು ಭಾವಿಸಲಾಗುತ್ತದೆ. ಇನ್ನು ‘ಸಿಸೇರಿಯನ್ ಹೆರಿಗೆ’ ಆದರೆ ಅದನ್ನು ‘ಮಹಾಕಷ್ಟದ ಹೆರಿಗೆ’ ಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ ಅದನ್ನು ‘ಅತ್ಯಂತ ಕಾಳಜಿದಾಯಕ ಹೆರಿಗೆ ಅವಧಿ‘ ಎಂದು ತಿಳಿಯಬೇಕಾಗುತ್ತದೆ. ಏನು ಕಾರಣ? ಒಬ್ಬ ಮಹಿಳೆಯ ಗರ್ಭಕೋಶದಲ್ಲಿ ಎರಡು

Read More

ಋತುಸ್ರಾವ – ಆರೋಗ್ಯಕರವಾಗಿರುವುದು ಹೇಗೆ?

ಮುಟ್ಟಾಗುವುದು ಅಥವಾ ಋತುಸ್ರಾವ ಸ್ತ್ರೀಯರ ದೇಹದಲ್ಲಿ ಪ್ರಾಕೃತವಾಗಿ ಆಗುವ ಒಂದು ಪ್ರಕ್ರಿಯೆ. ಒಂದು ತಿಂಗಳ ಕಾಲ ಗರ್ಭಚೀಲದಲ್ಲಿ ಕೂಡಿರುವ ರಕ್ತ ಹಾಗೂ ಇತರೆ ಗರ್ಭದ ಜೀವಕೋಶವನ್ನು ಹೊರಹಾಕುವ ಪ್ರಕ್ರಿಯೆ ಇದಾಗಿದೆ. ಈ ರಕ್ತವು ಅಶುದ್ದ ಅಲ್ಲದಿದ್ದರು ಗರ್ಭಾಶಯದ ಆರೋಗ್ಯವನ್ನು ಕಾಯ್ದಿರಿಸಲು ಸರಿಯಾದ

Read More

ಅಂಡಾಶಯದ ನೀರ್ಗುಳ್ಳೆಗಳು (ಪಿ ಸಿ ಓ ಡಿ)

ಸುಮ ಇಪ್ಪತ್ತರ ಸುಂದರ ಹುಡುಗಿ, ಸದಾ ಹಸನ್ಮುಖಿಯಾಗಿ ಸ್ಪೂರ್ತಿಯ ಸೆಲೆಯಂತಿದ್ದಳು, ಇಂಜಿನಿಯರಿಂಗ್ ಓದುತ್ತಿರುವ ಅವಳಿಗೆ, ಸುಮಾರು ಆರು ತಿಂಗಳಿಂದ  ಅವಳ ಸುಂದರ ಮುಖದಲ್ಲಿ ಮೊಡವೆಗಳು ಶುರುವಾದವು, ಮೊದಲು ಚಿಕ್ಕ ಗಾತ್ರದಲ್ಲಿ ಬರುತ್ತಿದ್ದ  ಮೊಡವೆಗಳು, ನಂತರ ದೊಡ್ಡ ಗಾತ್ರದವು ಉಂಟಾಗಿ ಮುಖ ಅಂದಗೆಡತೊಡಗಿತು, ಇದರ ಜೊತೆಯೇ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವುಂಟಾಯಿತು, ದೇಹದ

Read More

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ !

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು  ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ

Read More

ಪ್ರಸವಾನಂತರದ ಖಿನ್ನತೆ ಸಮಸ್ಯೆ ಏಕೆ ಹೆಚ್ಚುತ್ತಿದೆ?

ಪ್ರಸವಾನಂತರದ ಖಿನ್ನತೆ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇದು ದೀರ್ಘಾವಧಿ ಕಾಡುವ ಸಮಸ್ಯೆಯಾಗಿದ್ದು, ಗಂಭೀರ ಸ್ಥಿತಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.ಪತ್ನಿಯಲ್ಲಿ ಕಂಡುಬರುವ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಿಸುತ್ತದೆ.  ಒಂದು ಮಗುವಿನ

Read More

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ- ಸಂತಾನ ಭಾಗ್ಯಕ್ಕೆ ನೂರೆಂಟು ವಿಘ್ನಗಳು

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ. ಸಂತಾನ ಭಾಗ್ಯಕ್ಕೆ ಗಂಡು-ಹೆಣ್ಣು ಇಬ್ಬರೂ ಸಮಾನ ಒತ್ತಡವನ್ನು, ಸಮಾನವಾಗಿ ಪರಿಸ್ಥಿತಿಯನ್ನುತೆಗೆದುಕೊಳ್ಳುವುದು ಮುಖ್ಯ. ಬಂಜೆತನಕ್ಕೆ ಬೇಸತ್ತು ಯಾರೂ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೂ ಇಲ್ಲ. ಸಂತಾನಹೀನತೆಗೆ ನೇರವಾಗಿ ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ ಎಂಬುದು ತಿಳಿದು ಬಂದಿದೆ. 

Read More

ಗರ್ಭಗೊರಳಿನ ಕ್ಯಾನ್ಸರ್ : ಕಾರಣಗಳು ಹಾಗು ಚಿಕಿತ್ಸೆ

ಗರ್ಭಗೊರಳು ಮಹಿಳೆಯ ಪುನರುತ್ಪತ್ತಿ ಅಂಗಾಂಗಗಳಲ್ಲಿ ಒಂದಾಗಿದ್ದು ಗರ್ಭಕೋಶದ ಕೆಳಗಿನ ಸಂಕುಚಿತ ಭಾಗ. ಗರ್ಭಗೊರಳು ಗರ್ಭಕೋಶವನ್ನು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಯೋನಿ ದೇಹದ ಹೊರಭಾಗದ ಅಂಗಾಂಗ. ಮಹಿಳೆಯ ಋತುಸ್ರಾವದ ಸಮಯದಲ್ಲಿ, ರಕ್ತವು ಗರ್ಭಕೋಶದಿಂದ ಗರ್ಭಗೊರಳಿನ ಮೂಲಕ ಹೊರಗೆ ಹರಿದುಬರುತ್ತದೆ. ಸಂಭೋಗ ಸಮಯದಲ್ಲಿ ವೀರ್ಯಾಣು ಯೋನಿಯಿಂದ

Read More

ಋತುಸ್ರಾವದ ನೋವು, ಉದ್ವೇಗ

ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು, ಅಂದರೆ ಮೂರರಿಂದ ಏಳು ದಿನಗಳ ಮೊದಲು ಕೆಲವು ವಿಶಿಷ್ಟ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಪ್ರತಿ ತಿಂಗಳು ಸುಮಾರು 20 ರಿಂದ 45 ವರ್ಷದ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರ ‘ಮೂಡ್’ನಲ್ಲಿ ಬದಲಾವಣೆಯಾಗುವುದು

Read More

ಎದೆಹಾಲು – ಅಮಾಯಕ ಮಗು ಅಮೃತದಿಂದ ವಂಚಿತವಾಗಬೇಕೆ?

ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!