ಕಾಂಡೋಮ್ ಉಪಯೋಗಿಸುವುದು ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಏಡ್ಸ್ನಂತಹ ಭೀಕರ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಗರ್ಭಧಾರಣೆಯನ್ನು ಸಹ ತಡೆಯಬಹುದು. ಇತ್ತೀಚೆಗೆ ಏಡ್ಸ್ ಕಾಯಿಲೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಲೈಂಗಿಕ ಸಂಬಂಧವನ್ನು ತೊರೆಯುವುದು ಒಂದು ದಾರಿಯಾದರೂ ಅದರಿಂದ
ಮೂಲವ್ಯಾಧಿ ಅಥವಾ ಪೈಲ್ಸ್ ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕ ವ್ಯಾಧಿ. ಆದರೂ ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು.. ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ.
ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ ಸಹ ಒಂದು. ಆರೋಗ್ಯಕರ ಸಂತಾನೋತ್ಪತ್ತಿ ಅಂಗಗಳನ್ನು ಮಹಿಳೆಯರು
ಅಜೀರ್ಣ ನಿವಾರಣೆಗೆ ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್‍ನಲ್ಲಿ ನಾವು ಬೆಳೆಯುವ ಗಿಡಗಳಿಂದ ಈ ಕೆಳಕಂಡ ಮನೆಮದ್ದನ್ನು ಮಾಡಿಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ. ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆಹಾರವು ಉತ್ತಮ
ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ಗುಣವಾಗುವಂತಹ ಕಾಯಿಲೆಯಲ್ಲ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಮಧುಮೇಹ ಮುಂಚೆ 40-45 ವಯಸ್ಸಿನ ಬಳಿಕವೇ ಬರುತ್ತಿತ್ತು. ಆದರೆ ಈಗ ಅದು ಚಿಕ್ಕ
ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ. ಪುಟ್ಟ ಮಕ್ಕಳಿಗೆ ಉತ್ತಮ ಗುಣಮಟ್ಟದ ಆರಂಭಿಕ ಶಿಕ್ಷಣ ಮತ್ತು ಮಕ್ಕಳ ಆರೈಕೆ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಅವರ ಪ್ರಗತಿ ಮತ್ತು ಕಲಿಕೆಯನ್ನು ಪ್ರವರ್ತನಗೊಳಿಸುತ್ತದೆ. 1. ಮಕ್ಕಳು ಭವಿಷ್ಯದ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಮರ್ಥರಾಗುವಂತೆ ಹಾಗೂ ಅತ್ಯಂತ
ಡಯಾಬಿಟಿಸ್ ನಿಯಂತ್ರಣಕ್ಕಾಗಿ ನೀವೇನು ಸೇವಿಸುತ್ತೀರಿ ಎಂಬುದು ಮಾತ್ರ ಮುಖ್ಯವಲ್ಲ; ನೀವು ಎಷ್ಟು ಪ್ರಮಾಣದಲ್ಲಿ ತಿನ್ನುತ್ತೀರಿ ಎಂಬುದೂ ಸಹ ಮುಖ್ಯವಾಗಿರುತ್ತದೆ. ಬಿರುಸು ನಡಿಗೆ, ಜಾಗಿಂಗ್, ವಾಯುವಿಹಾರ ಇತ್ಯಾದಿ ವ್ಯಾಯಾಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕ್ಷಿಪ್ರವಾಗಿ ಕಡಿಮೆ ಮಾಡುತ್ತದೆ. ನೀವೇನು ಮಾಡಬೇಕು? 1. ಸಮ
ನವೆಂಬರ್ 14 – ವಿಶ್ವ ಮಧುಮೇಹ ದಿನ ಸಕ್ಕರೆ ಕಾಯಿಲೆ ಉಪಶಮನಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದರೆ ಅವುಗಳಿಂದ ಅನೇಕ ಸಂದರ್ಭಗಳಲ್ಲಿ ಅಡ್ಡಪರಿಣಾಮಗಳಾಗುತ್ತವೆ. ಯಾವುದೇ ಔಷಧಿಯನ್ನು ಆರಂಭಿಸುವ ಮುನ್ನ ಸಾಕಷ್ಟು ಸರಿಯಾದ ವೈದ್ಯರಿಂದ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ. ಮಧುಮೇಹ, ಡಯಾಬಿಟಿಸ್
ನವೆಂಬರ್ 5:ರಾಷ್ಟ್ರೀಯ ಆಯುರ್ವೇದ ದಿನ ನಮ್ಮ ದೇಶದಲ್ಲಿ ಆಯುಷ್ ಸಚಿವಾಲಯ, ದೇವವೈದ್ಯ ಧನ್ವಂತರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ನವೆಂಬರ್ 5ರಂದು ಆಚರಿಸಲಾಗುತ್ತಿದೆ. ಅಥರ್ವ ವೇದದಲ್ಲಿ ಹೇಳಿರುವಂತೆ, ಆಯುರ್ವೇದ, ಸಾಂಪ್ರದಾಯಿಕ ಹಿಂದೂ ವೈದ್ಯಕೀಯ ವ್ಯವಸ್ಥೆಯಾಗಿದ್ದು, ದೇಹದ ವ್ಯವಸ್ಥೆಗಳ ಸಮತೋಲನ, ಪಥ್ಯ,