ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತನ್ನ ತಯಾರಿಕಾ ಘಟಕಕ್ಕೆ 200 ಕೋಟಿಗಳ ಹೂಡಿಕೆ ಮಾಡಲಿದೆ.ಮೊದಲ ಹಂತದ ಈ ಘಟಕ 2021 ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಕರ್ನಾಟಕ ಮೂಲದ ಸಮಿ-ಸಬಿನ್ಸಾ,ನ್ಯೂಟ್ರಾಸುಟಿಕಲ್ಸ್, ಕಾಸ್ಮೆಸುಟಿಕಲ್ಸ್, ಸ್ಟ್ಯಾಂಡರ್ಡೈಸ್ಡ್ ಗಿಡಮೂಲಿಕೆಗಳ ಸಾರಗಳು, ಉತ್ತಮ ರಾಸಾಯನಿಕಗಳು, ವಿಶೇಷ ರಾಸಾಯನಿಕಗಳು ಮತ್ತು
ಜೆಸ್ಟೆಷನಲ್ ಡಯಾಬಿಟಿಸ್ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ. ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿಯಂತ್ರಣದಲ್ಲಿ ಇಡುವ ಮೂಲಕ ಗರ್ಭಧಾರಣೆ ವೇಳೆ ಡಯಾಬಿಟಿಸ್ ಹೊಂದಿರುವ ಬಹುತೇಕ ಮಹಿಳೆಯರು ಆರೋಗ್ಯಕರ ಗರ್ಭಾವಸ್ಥೆ, ಸುಗಮ ಹೆರಿಗೆ ಮತ್ತು ಆರೋಗ್ಯಕರ ಶಿಶುಗಳನ್ನು ಹೊಂದಬಹುದು. ನೀವು ಜೆಸ್ಟೆಷನಲ್ ಡಯಾಬಿಟಿಸ್ ಅಥವಾ
ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ
ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು ಇಲ್ಲಿ ನೀಡಲಾಗಿದೆ. ತಪ್ಪು ಮಾಹಿತಿಗಳನ್ನು ತಪ್ಪಿಸಲು ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ದಯವಿಟ್ಟು ಕೆಳಗಿನ ಅಂಶಗಳನ್ನು ಓದಿ. 1. ಫೀನಾಲ್ ಅಂಶವು ತಂಬಾಕು ಹೊಗೆಯಲ್ಲಿ (ಧೂಮಪಾನ) ಅಡಕವಾಗಿರುವುದು. ನವಜಾತಶಿಶುಗಳಲ್ಲಿನ ನ್ಯೂನತೆಗಳು
ಕಲಿಕಾ ನ್ಯೂನತೆ ಅಥವಾ ಲರ್ನಿಂಗ್ ಡಿಸಬಿಲಿಟಿ (ಎಲ್‍ಡಿ) ದೋಷವಿರುವ ಮಗುವು ಕಲಿಕಾ ಅಸಮರ್ಥತೆಯನ್ನು ಹೊಂದಿರುತ್ತದೆ. ಇಂಥ ಮಕ್ಕಳು ಬರವಣಿಗೆ (ಡೈಸ್‍ಗ್ರಾಫಿಯಾ), ಸಂಖ್ಯೆಗಳ ಗುರುತಿಸುವಿಕೆಯಲ್ಲಿ ತೊಡಕು (ಡೈಸ್‍ಕ್ಯಾಲ್ಕುಲಾ) ಅಥವಾ ಓದುವಿಕೆ (ಡೈಸ್‍ಲೆಕ್ಸಿಯಾ) ತೊಂದರೆಗಳಂಥ ಕಲಿಕಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲದರಲ್ಲಿ ಇತರೆ ಯಾವುದೇ ಮಕ್ಕಳಲ್ಲಿ
ಡೆಂಗ್ಯೂ ಸೋಂಕು ತೀಕ್ಷ್ಣ ಜ್ವರದ ಒಂದು ರೋಗವಾಗಿದ್ದು, ಸಾಮಾನ್ಯವಾಗಿ ಉಷ್ಣ ವಲಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ವೈರಾಣು ಸೋಂಕು ಹರಡುವಂಥ ಪ್ರದೇಶಗಳಲ್ಲಿ ಸುಮಾರು 2.5-3 ಶತಕೋಟಿ
ಉದರ ಕ್ಯಾನ್ಸರ್ ವಿಶ್ವದ ಭಯಾನಕ ರೋಗಗಳಲ್ಲಿ ಒಂದು. ಅಮೆರಿಕ ಮತ್ತು ಪಶ್ಚಿಮ ಯುರೋಪ್‍ನಲ್ಲಿ ಕಳೆದ 60 ವರ್ಷಗಳಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಮಾರಕ ರೋಗವು ಒಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದ್ದು, ಅಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ.
ಗರ್ಭಧಾರಣೆಯು ಒಂದು ಮಹತ್ವದ ಕಾಲವಾಗಿದ್ದು, ನೀವು ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಒಂದು ಭ್ರೂಣವು ಆರೋಗ್ಯವಂತ ಶಿಶುವಾಗಿ ಪ್ರಗತಿ ಹೊಂದಲು ಅನೇಕ ಅಂಶಗಳು ಪರಿಣಾಮ ಬೀರುತ್ತದೆ. ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ ನಿಮ್ಮ ಆರೋಗವಂತ ಶಿಶುವಿಗೋಸ್ಕರ ನೀವು ಕೆಲವು ಚಟುವಟಿಕೆಗಳಿಂದ ದೂರವಾಗಿರಬೇಕಾಗುತ್ತದೆ. ನಿಮ್ಮ
ಸಾಧನೆ ಪ್ರಕ್ರಿಯೆಯಲ್ಲಿ ಪೂರಕವಾದ ವಾತಾವರಣ ಇರಬೇಕಾಗುತ್ತದೆ. ತಂದೆ-ತಾಯಿ, ಪೋಷಕರು ಮತ್ತು ಕುಟುಂಬ ಸದಸ್ಯರು ವಿದ್ಯಾರ್ಥಿಯ ಓದುವ ನಮೂನೆ, ವಿಧಾನ ಮತ್ತು ಫಲಿತಾಂಶಗಳ ಮೇಲೆ ನಿಗಾ ವಹಿಸಿ ಸ್ನೇಹಿತನಾಗಿ ಮತ್ತು ಪೋಷಕರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಸಾಧನೆ ಇರಲಿ ಅದು ಬೇರ್ಪಟ್ಟ ಅಥವಾ ಪ್ರತ್ಯೇಕತೆಯ