ಬಾಯಿ ಆರೋಗ್ಯ ದೇಹದ ಆರೋಗ್ಯದ ದಿಕ್ಸೂಚಿ. ಮಾರ್ಚ್ 20 ರಂದು ವಿಶ್ವ ಬಾಯಿ ಆರೋಗ್ಯ ದಿನ. ಬಾಯಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಮತ್ತು ನಡು ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮರೆಗುಳಿತನ ರೋಗ (ಆಲ್‍ಝೈಮರ್ಸ್ ರೋಗ) ಬರುವ
ವನಿತೆಯರ ಜೀವನ ಶೈಲಿ ಸವಾಲಿನಿಂದ ಸಾಗುತ್ತದೆ. ನಮ್ಮ ವಾಣಿಜ್ಯ-ವಹಿವಾಟು, ಕುಟುಂಬಗಳು ಹಾಗೂ ಸಂಬಂಧಗಳ ನಡುವೆ ಬಹುತೇಕ ಆಧುನಿಕ ಮಹಿಳೆಯರು ಸಮಯದ ಅಭಾವದ ಬಹುಮುಖ ಜೀವನವನ್ನು ನಡೆಸಬೇಕಾಗುತ್ತದೆ. ಇದರ ಅರ್ಥ ಏನೆಂದರೆ, ಏಕ ಕಾಲದಲ್ಲಿ ಒಂದೇ ಒಂದು ಕೆಲಸದತ್ತ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ.
ಮೊಬೈಲ್ ಅತಿಹೆಚ್ಚು ಬಳಕೆ ಕ್ಯಾನ್ಸರ್ ಕಾರಕವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಒಂದು ಅಭಿಪ್ರಾಯವುವಾಗಿದೆ. ಆಯುರ್ವೇದವು ಹೇಳಿರುವ ಮನಸ್ಸಿನ ಮತ್ತು ದೇಹದ ಹಲವಾರು ಅಭಿಷಂಗಜ/ಮೊಬೈಲ್ ಭಾದೆಯ ರೋಗಗಳಿಗೆ ಕಾರಣವಾಗುತ್ತವೆ. “ಅತಿಯಾದರೆ ಅಮೃತವೂ ವಿಷ” ಎಂಬ ಗಾದೆಮಾತು ನಾವೆಲ್ಲರೂ ಈ ಬದಲಾದ
ಮೊಡವೆ ಸಮಸ್ಯೆ ಯವೌನದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಒಂದು ಚರ್ಮ ದೋಷ. ಮೊಡವೆಗೆ ಕಾರಣವೇನು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಒಂದು ಹಂತದಲ್ಲಿ ಅಂದಾಜು ಶೇ.80ರಷ್ಟು ಜನರಿಗೆ ಮೊಡವೆಯ ಅನುಭವವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮೊಡವೆ ಒಂದು ಚರ್ಮ ದೋಷ. ಈ
ಹೋಳಿ ಹಬ್ಬ ಬಣ್ಣಗಳ ಹಬ್ಬ. ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ. ಕೃತಕವಾದ ರಾಸಾಯನಿಕಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು
ಕಿಡ್ನಿ ಕಲ್ಲು ತೊಂದರೆಗೆ ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು. ಸಮರ್ಪಕವಾದ ಹೋಮಿಯೋ ಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ, ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ
ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಅನೇಕ. ಮೂತ್ರಪಿಂಡದ ಕಾಯಿಲೆಗಳು ಮತ್ತು ಡಯಾಲಿಸಿಸ್‌ನ ವಾಸ್ತವ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. 1. ಮೂತ್ರಪಿಂಡ ರೋಗ ಇರುವವರು ಬಹಳಷ್ಟು ನೀರು ಕುಡಿಯಬಾರದು ಎಂಬ ತಪ್ಪು ಕಲ್ಪನೆ ಇದೆ. ವಾಸ್ತವ ಎಂದರೆ -ಮೂತ್ರ ವಿಸರ್ಜನೆ ಕಡಿಮೆಯಾದಾಗ
ವಿಶ್ವ ಕಿಡ್ನಿ ದಿನ ಎಂದು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಕಿಡ್ನಿ ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಫಿಲ್ಟರ್ ಇದ್ದಂತೆ. 150 ಗ್ರಾಂ. ನ ಎರಡು ಅಂಗಗಳು ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸವಂತೂ ಊಹೆಗೂ ನಿಲುಕದು
ಕುಂಬಳಕಾಯಿ ಮತ್ತು ಅದರ ಬೀಜಗಳು ಅಂದ್ರೆ ಸುಮ್ನೆ ಅಲ್ಲ- ಪೋಷಕಾಂಶಗಳ ಭಂಡಾರವೇ ಇದರಲ್ಲಿದೆ. ಕುಂಬಳಕಾಯಿ ಮತ್ತು ಅದರ ಬೀಜಗಳು ತುಂಬಾ ಸ್ವಾದಿಷ್ಟ ಮತ್ತು ಆರೋಗ್ಯಕರ. ಕುಂಬಳಕಾಯಿ ಬೀಜಗಳು ಎರಡು ರೀತಿಯ ಕಾಯಿಗಳಿಂದ ಲಭಿಸುತ್ತವೆ. ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ. ಈ ಎರಡೂ