ಆಲ್ ಇನ್ ಒನ್ ಪ್ರೋಟೀನ್ ಪೌಡರ್ ಸಮಗ್ರ ಆರೋಗ್ಯಕ್ಕೆ ಅತ್ಯುತ್ತಮವಾದ ಒಂದು ಆರೋಗ್ಯ ಉತ್ಪನ್ನ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಅನೇಕ ಆಹಾರ ಪೂರಕಗಳನ್ನು ಬಳಸಿಯೂ ನಿಮಗೆವೈವುದೇ ಪ್ರಯೋಜನವಾಗಿಲ್ಲವೇ ? ಇಲ್ಲಿದೆ! ಆಲ್-ಇನ್-ಒನ್ ಪ್ರೋಟೀನ್ ಪೌಡರ್. ಇದು ಹೆಚ್ಚಿನ ಪೋಷಕಾಂಶವನ್ನು ಹೊಂದಿದೆ
ನ್ಯೂಕ್ಲಿಯರ್ ಮೆಡಿಸಿನ್ ಆಧುನಿಕ ವೈದ್ಯ ವಿಜ್ಞಾನದ ಅತ್ಯಂತ ಮಹತ್ವದ ಸಂಶೋಧನೆ. ನೋಬೆಲ್ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಹಲವಾರು ವಿಜ್ಞಾನಿಗಳು ಈ ಸಂಶೋಧನೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನ. ದೇಹ ರಚನಾ ಶಾಸ್ತ್ರ, ಬಯೋ ಕೆಮಿಸ್ಟ್ರಿ,
ಗುಲಾಬಿ ಹೂಗಳ ರಾಣಿ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಗುಲಾಬಿ ಹೂವು ತಂಪು ನೀಡುವ ಜೊತೆಗೆ ನಮ್ಮ ದೇಹದ ಆರೋಗ್ಯವನ್ನು ವಿಶೇಷವಾಗಿ ಹೃದಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಗುಲಾಬಿ ಹೂವಿನ ಬಗ್ಗೆ ಹೇಳುವಾಗ “ಮಹಾಕುಮಾರಿ”, “ತರುಣಿ” ಎಂದೆಲ್ಲ
ಬೇವಿನ ಎಣ್ಣೆ ಉತ್ತಮ ಆರೋಗ್ಯಕಾರಿ ಅಂಶ ಗಳನ್ನು ಹೊಂದಿದೆ. ಆದ್ದರಿಂದ ಇದು ಕಾಂತಿಯುತ ತ್ವಚೆಯ ಆರೈಕೆಯಲ್ಲಿ ಹೆಚ್ಚು ಪರಿಣಾಮಕಾರಿ ಆರೋಗ್ಯಕರ ಮತ್ತು ಹೆಚ್ಚು ಕಾಂತಿಯುತ ತ್ವಚೆ ಪಡೆಯಲು ಬೇವಿನ ಎಣ್ಣೆ ಬಳಸಬಹುದು. ಬೇವಿನ ಎಣ್ಣೆ, ಬೇವಿನ ಮರದ ಬೀಜಗಳಿಂದ (ಅಜಾಡಿರಾಚ್ಟಾ ಇಂಡಿಕಾ
ಸಿರಿಧಾನ್ಯಗಳನ್ನು ಇಂದು ಜನರು ಆಹಾರವಾಗಿ ಬಳಸುತ್ತಿರುವುದು ಹೆಚ್ಚಾಗುತ್ತಿದೆ ಆರೋಗ್ಯ ಮತ್ತು ಪೌಷ್ಟಿಕತೆಯ ದೃಷ್ಟಿಯಿಂದ ಸಿರಿಧಾನ್ಯಗಳು ಹೆಚ್ಚು ಉಪಯುಕ್ತ. ಗಾತ್ರದಲ್ಲಿ ಚಿಕ್ಕದಾದ ಸಿರಿಧಾನ್ಯಗಳು ದುಂಡಾಕಾರದಲ್ಲಿದ್ದು ಪೋಯೇಸಿ ಹುಲ್ಲುಜಾತಿ ಕುಟುಂಬಕ್ಕೆ ಸೇರುತ್ತವೆ. ಸಿರಿಧಾನ್ಯಗಳಲ್ಲಿ ವಿವಿಧತೆ ಇದ್ದು ಪ್ರಮುಖ ಬಗೆಗಳು ಇಂತಿವೆ – ಸಜ್ಜೆ (Pearl
ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ. ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ
ಕ್ಯಾನ್ಸರ್ ಗೆ ಬೆಂಗಳೂರು ಮೂಲದ ನ್ಯೂಮೆಡ್ ಡಯಾಗ್ನೋಸ್ಟಿಕ್ಸ್ ಚಿಕಿತ್ಸಾ ಕೇಂದ್ರವು ಕ್ಯಾನ್ಸರ್ ಗೆ ಡಯಾಗ್ನೋಸ್ಟಿಕ್ಸ್ ನೀಡುವ ಉತ್ತಮ ಡಯಾಗ್ನೋಸ್ಟಿಕ್ಸ್ ಗಳಲ್ಲಿ ಒಂದಾಗಿದೆ. ರೋಗ ಪತ್ತೆ ಮಾಡಲು ಮತ್ತು ರೋಗದ ಹಂತ ತಿಳಿಯಲು ಅತ್ಯಾಧುನಿಕ ಉಪಕರಣ ಗಳನ್ನು ಬಳಸುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿಗೆ