ಆರೋಗ್ಯ ರಕ್ಷಣೆಗೆ – ಧೂಪ ಸಮೃದ್ಧಿ

ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಪೂಜಾ ವಿಧಾನದಲ್ಲಿ ಧೂಪದ ಪಾತ್ರ ಹಾಗೂ ಆರೋಗ್ಯ ರಕ್ಷಣೆ ಹಿಂದೂ ಪೂಜಾ ವಿಧಾನದಲ್ಲಿ ಧೂಪಂ ಆಗ್ರಾಪಯಾಮಿ ಎನ್ನುತ್ತಾರೆ. ಧೂಪದ ಬಗ್ಗೆ ಇರುವ ಮಂತ್ರ ಹೀಗಿದೆ. ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಉತ್ತಮ ಆಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ

Read More

ಮಕ್ಕಳಲ್ಲಿ ಒತ್ತಡ ಸಮಸ್ಯೆ – ಆಯುರ್ವೇದ ಪರಿಹಾರ

ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ?  ಸಂಜೆ

Read More

ಪೈಲ್ಸ್ – ನೋವು….. ಭಯಂಕರ!

ಮನುಷ್ಯನ ಗುದದ್ವಾರದಲ್ಲಿ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್… ಮೂಲವ್ಯಾಧಿ ಎನ್ನುತಾರೆ! ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕರ ವ್ಯಾಧಿ ಎಂದರೆ ಪೈಲ್ಸ್.

Read More

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ- ಸಂತಾನ ಭಾಗ್ಯಕ್ಕೆ ನೂರೆಂಟು ವಿಘ್ನಗಳು

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ. ಸಂತಾನ ಭಾಗ್ಯಕ್ಕೆ ಗಂಡು-ಹೆಣ್ಣು ಇಬ್ಬರೂ ಸಮಾನ ಒತ್ತಡವನ್ನು, ಸಮಾನವಾಗಿ ಪರಿಸ್ಥಿತಿಯನ್ನುತೆಗೆದುಕೊಳ್ಳುವುದು ಮುಖ್ಯ. ಬಂಜೆತನಕ್ಕೆ ಬೇಸತ್ತು ಯಾರೂ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೂ ಇಲ್ಲ. ಸಂತಾನಹೀನತೆಗೆ ನೇರವಾಗಿ ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ ಎಂಬುದು ತಿಳಿದು ಬಂದಿದೆ. 

Read More

ಮಾನಸಿಕ ಒತ್ತಡವನ್ನು ಒದ್ದು ನಿಲ್ಲಿ

ಮಾನಸಿಕ ಒತ್ತಡವನ್ನು ಒದ್ದು ನಿಲ್ಲಿ. ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ನಿಮ್ಮಲ್ಲಿ

Read More

ಗರ್ಭಗೊರಳಿನ ಕ್ಯಾನ್ಸರ್ : ಕಾರಣಗಳು ಹಾಗು ಚಿಕಿತ್ಸೆ

ಗರ್ಭಗೊರಳು ಮಹಿಳೆಯ ಪುನರುತ್ಪತ್ತಿ ಅಂಗಾಂಗಗಳಲ್ಲಿ ಒಂದಾಗಿದ್ದು ಗರ್ಭಕೋಶದ ಕೆಳಗಿನ ಸಂಕುಚಿತ ಭಾಗ. ಗರ್ಭಗೊರಳು ಗರ್ಭಕೋಶವನ್ನು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಯೋನಿ ದೇಹದ ಹೊರಭಾಗದ ಅಂಗಾಂಗ. ಮಹಿಳೆಯ ಋತುಸ್ರಾವದ ಸಮಯದಲ್ಲಿ, ರಕ್ತವು ಗರ್ಭಕೋಶದಿಂದ ಗರ್ಭಗೊರಳಿನ ಮೂಲಕ ಹೊರಗೆ ಹರಿದುಬರುತ್ತದೆ. ಸಂಭೋಗ ಸಮಯದಲ್ಲಿ ವೀರ್ಯಾಣು ಯೋನಿಯಿಂದ

Read More

ಋತುಸ್ರಾವದ ನೋವು, ಉದ್ವೇಗ

ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು, ಅಂದರೆ ಮೂರರಿಂದ ಏಳು ದಿನಗಳ ಮೊದಲು ಕೆಲವು ವಿಶಿಷ್ಟ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಪ್ರತಿ ತಿಂಗಳು ಸುಮಾರು 20 ರಿಂದ 45 ವರ್ಷದ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರ ‘ಮೂಡ್’ನಲ್ಲಿ ಬದಲಾವಣೆಯಾಗುವುದು

Read More

ಸೋರಿಯಾಸಿಸ್ – ನೀವು ಏನನ್ನು ತಿಳಿದಿರಬೇಕು?

ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ, ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ ಈ ಸ್ಥಿತಿಯಲ್ಲಿ ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಚರ್ಮವಿರುವ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಚರ್ಮರೋಗದಿಂದ ಬಹಳಷ್ಟು ಪ್ರಮಾಣದ ಜಾಗದಲ್ಲಿ

Read More

ವೀಟ್ ಗ್ರಾಸ್ – ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್ ವಂಡರ್

ವೀಟ್ ಗ್ರಾಸ್ ಅಥವಾ ಗೋದಿ ಹುಲ್ಲಿನ ರಸ ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್  ವಂಡರ್.ಗೋದಿ ಹುಲ್ಲಿನ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ತಕ್ಷಣ ತಯಾರಿಸಿದ ಗೋದಿ ಹುಲ್ಲಿನ ರಸವೇ ಅಧಿಕ ಪ್ರಯೋಜನಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ರಕ್ತದಲ್ಲಿ ಹೀಮೋಗ್ಲೋಬಿನ್ ಕಡಿಮೆಯಾಗಿ ಅಶಕ್ತತೆ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!