ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಎಂಬ ಹೃದ್ರೋಗ ಉಂಟಾಗುತ್ತದೆ. ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು
ಸರಳ ಜೀವನಶೈಲಿ ಬದಲಾವಣೆಗಳು ಅಧಿಕ ರಕ್ತದೊತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಡಿಯೋವ್ಯಾಸ್ಕುಲರ್ ಗಂಡಾಂತರವನ್ನು ತಡೆಗಟ್ಟುತ್ತದೆ. ಆದ್ದರಿಂದ ಒಂದೇ ಹೃದಯ ಮತ್ತು ಒಂದೇ ಜೀವನ ಇರುವ ಕಾರಣ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಹೆಚ್ಚಿನ ಹೃದಯಾಘಾತ ಮತ್ತು ಹೃದಯ
ಮನೋ ಒತ್ತಡ ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ. ಮನೋ ಒತ್ತಡವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಅವಿಶ್ರಾಂತಿ ಉಂಟು ಮಾಡುವ
ನಿಯತ ವ್ಯಾಯಾಮ ಮಾಡಿ: ವಯಸ್ಸು ಎಷ್ಟೇ ಇರಲಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಯತ ವ್ಯಾಯಾಮದ ಮೂಲಕ ಅನೇಕ ಮಾರ್ಗಗಳಿವೆ.ವಯಸ್ಸಾದವರಿಗೆ ಬಿರು ನಡಿಗೆ (ಬ್ರಿಸ್ಕ್ ವಾಕಿಂಗ್) ರೀತಿಯ ಏರೋಬಿಕ್ ವ್ಯಾಯಾಮವು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದರೆ, ವೃದ್ಧರು ತುಂಬಾ ವ್ಯಾಯಾಮ ಮಾಡದಿದ್ದರೆ, ಅವರು ತೀವ್ರ
ಜೀವನವಿಡೀ ಸಂತೃಪ್ತ ಮತ್ತು ಸಂತೋಷವನ್ನು ಅನುಭವಿಸಬೇಕಾದರೆ ಆರೋಗ್ಯ ಉತ್ತಮ ವಾಗಿರಬೇಕು. ಹೀಗಾಗಿ ಜನರು ತಮ್ಮ ಜೀವನ ನಿಜಕ್ಕೂ ಎಷ್ಟು ಅಸಾಧಾರಣವಾದುದು ಎಂಬ ಬಗ್ಗೆ ಅರಿತುಕೊಳ್ಳಬೇಕು ಮತ್ತು ಹೇಗೆ ನೋಡಿಕೊಳ್ಳಬೇಕು ಹಾಗೂ ಅದಕ್ಕೆ ಉಂಟಾಗುವ ಹಾನಿಕಾರಕ ಗಂಡಾಂತರವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು
ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಈ ಅವಧಿಯಲ್ಲಿ ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ ಮುಖ್ಯ ಸಂಗತಿಗಳಲ್ಲಿ ಸೂಕ್ತ ರಕ್ತದೊತ್ತಡ ನಿಯಂತ್ರಣವೂ ಒಂದು. ಗರ್ಭ
ಎರಿತ್ಮಿಯಾ ಎಂಬ ಪದವನ್ನು ಹೃದಯದ ಬಡಿತವನ್ನು ನಿಯಂತ್ರಿಸುವ ವಿದ್ಯುತ್ ವ್ಯವಸ್ಥೆಯಲ್ಲಿನ ಸಾಮಾನ್ಯ ಕ್ರಮಬದ್ದತೆಯಲ್ಲಿ ಕಂಡುಬರುವ ವ್ಯತ್ಯಾಸವನ್ನು ತಿಳಿಸಲು ಉಲ್ಲೇಖಿಸಲಾಗುತ್ತದೆ. ಎರಿತ್ಮಿಯಾ ಅಂದರೆ ಅಸಾಧಾರಣ ಹೃದಯ ಬಡಿತ ಮುಂದುವರಿದರೆ, ತುಂಬಾ ನಿಧಾನ ಅಥವಾ ತುಂಬಾ ವೇಗ ಅಥವಾ ದೋಷಪೂರಿತದ ಹೃದಯ ಬಡಿತಗಳಿಗೆ ಕಾರಣವಾಗಬಹುದು.
ಹೃದಯ ಕಾಯಿಲೆಗಳಿಗೆ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ನಿಮ್ಮ ಹೃದಯವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಲ್ಲಿ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಮತ್ತು ಜಂಜಾಟದ ಬದುಕಿನಲ್ಲಿ ಕೆಲಸ