ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ
ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ “ದಂತ ಕ್ಲಿಯರ್ ಅಲೈನರ್” ಶುಕ್ರದೆಸೆ ತಂದಿದೆ. ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಈ “ಕ್ಲಿಯರ್ ಅಲೈನರ್” ಎಂಬ ಸಾಧನ ವಕ್ರದಂತ ರೋಗಿಗಳಿಗೆ ವರದಾನವಾಗಿದೆ ಎಂದರೂ ತಪ್ಪಲ್ಲ. ನಸುಗುಲಾಬಿ ಬಣ್ಣದ ವಸಡಿನ ಮೇಲೆ
ಟ್ರಾನ್ಸ್ಏಷಿಯದಿಂದ COVID-19 ಎಲಿಸಾ ಪರೀಕ್ಷಾ ಕಿಟ್ (ELISA test kits) ಬಿಡುಗಡೆ ಮಾಡಲಾಗಿದೆ. ಟ್ರಾನ್ಸ್ಏಶಿಯದ ಎರ್ಬಲಿಸಾ COVID-19 ಐಜಿಜಿ ಪರೀಕ್ಷಾ ಕಿಟ್‌ಗಳನ್ನು ಐಸಿಎಂಆರ್ ಅನುಮೋದಿಸಿದ್ದು, ಸಾಮೂಹಿಕ ತಪಾಸಣೆ ಮತ್ತು ಲಾಕ್‌ಡೌನ್ ಸರಾಗಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಅತಿದೊಡ್ಡ ಭಾರತೀಯ ಬಹುರಾಷ್ಟ್ರೀಯ
ಥರ್ಮಲ್ ಸ್ಕ್ಯಾನರ್ ಇತ್ತೀಚೆಗೆ ಸಾಂಕ್ರಾಮಿಕವಾಗಿ ಕೋವಿಡ್-19 ರೋಗ ಹರಡುತ್ತಿರುವಾಗ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಧನ. ವೈರಾಣು ಸೋಂಕಿತರಿಗೆ ಜ್ವರ ಇದ್ದಾಗ ಮಾತ್ರ ಈ ಯಂತ್ರ ಜ್ವರವನ್ನು ಪತ್ತೆಹಚ್ಚಬಲ್ಲದು.ದೇಹಕ್ಕೆ ಸೋಂಕು ತಗುಲಿದೆಯೇ ಎಂಬುದನ್ನು ಈ ಯಂತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದು. ನಮ್ಮ ದೇಹದ ಉಷ್ಣತೆ
ಕಾರ್ಪೊರೇಟ್ ಉದ್ಯೋಗಿ ಸಂತೋಷ್ ಕುಮಾರ್ ಅವರು ಜಸ್ಟ್‌ಡೆಂಟಲ್ ಮೂಲಕ ದಂತ ಆರೋಗ್ಯ ಆರೈಕೆ ಮತ್ತು ಅವರ ಸಮಸ್ಯೆ ನಡುವಣ ಅಂತರಕ್ಕೆ ಸೇತುಸಂಪರ್ಕ ಕಲ್ಪಿಸಿದ್ದಾರೆ. JUSTDENTAL – ಜಸ್ಟ್‌ಡೆಂಟಲ್ ಇದೊಂದು ಮೌಖಿಕ ಆರೋಗ್ಯಕ್ಕಾಗಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ರೋಗಿಗಳು ಮತ್ತು ದಂತವೈದ್ಯರನ್ನು
ನಮ್ಮ ಜೀವನಶೈಲಿಯಲ್ಲಿರುವ ಲೋಪದೋಷಗಳಿಂದಾಗಿ ಹಲವು ಕಾಯಿಲೆಗಳು ಬರುತ್ತಿವೆ. ಇಂಥವುಗಳಲ್ಲಿ ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಮೂಲವ್ಯಾಧಿ ಕೂಡ ಒಂದು ಎಂದು ಗುರುತಿಸಿದ್ದಾರೆ ಖ್ಯಾತ ಭಾರತೀಯ ವಿಜ್ಞಾನಿ ಮತ್ತು ಸಂಶೋಧಕ ಡಾ.ರಾಜಾ ವಿಜಯಕುಮಾರ್. ಜಗತ್ತಿನಾದ್ಯಂತ 330 ದಶಲಕ್ಷ ಮತ್ತು ಭಾರತದಲ್ಲಿ 41 ದಶಲಕ್ಷ ಮಂದಿಗೆ
ವ್ರೋವಾ ಸೆರಾ ಸಾಕ್ಸ್ ಗಳನ್ನು ನಿರಂತರ ಬಳಕೆಗಾಗಿ ಒಂದು ಚಿಕಿತ್ಸಕ ಉತ್ಪನ್ನವನ್ನಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಾಲು ಮತ್ತು ಪಾದಗಳ ರಕ್ತನಾಳಗಳಲ್ಲಿ ತೊಂದರೆ ಇರುವವರಿಗೆ ಇವು ಅತ್ಯಂತ ಸೂಕ್ತ ಮತ್ತು ಆರಾಮದಾಯಕವಾಗಿರುತ್ತದೆ. ಆಯಾಸಗೊಂಡ ಕಾಲುಗಳು ಮತ್ತು ದ್ರವ ಶೇಖರಣೆಗೊಳ್ಳುವ ಪಾದಗಳು ಹಾಗೂ ಯಾವುದೇ