ಆರೋಗ್ಯ ವೃದ್ದಿಸುವ ಹಣ್ಣುಗಳು ದೀರ್ಘಾವಧಿ ರೋಗಗಳನ್ನು ನಿರ್ಮೂಲನೆ ಮಾಡುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ. ರೋಗ ಗುಣಪಡಿಸಲು ಮತ್ತು ತಡೆಗಟ್ಟಲು ಹಣ್ಣುಗಳು ಮಹತ್ವದ ಪಾತ್ರ ವಹಿಸುತ್ತವೆ. ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿ ರುಚಿಯಾದ ರಸಭರಿತ ತಾಜಾ ಹಣ್ಣುಗಳನ್ನು ಮೆಲ್ಲುವುದೇ
ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ. ಈ ಹಣ್ಣು ವರ್ಷವಿಡೀ ಮಾರುಕಟ್ಟೆಗಳಲ್ಲಿ ಲಭಿಸುತ್ತದೆಯಾದರೂ ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ರುಚಿಕರವಾದ ಹಣ್ಣು ಇನ್ನೊಂದಿಲ್ಲ. ಕಲ್ಲಂಗಡಿ, ಉರಿ ಬೇಸಿಗೆಯಲ್ಲಿ ಬಾಯಿ ತಣಿಸುವ ಹಾಗೂ ನೀರಡಿಕೆ ಇಂಗಿಸುವ ಒಂದು ರುಚಿಕರ ಹಣ್ಣು ಮಾತ್ರವಲ್ಲದೇ, ಇದರಿಂದ ಹಲವಾರು
ಸೇಬಿನ ಸೇವನೆ-ಸೋಂಕು ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅತ್ಯುತ್ತಮ. ಸ್ವಾದಿಷ್ಟವಾಗಿರುವ ಮತ್ತು ತಿನ್ನುವಾಗ ವಿಶಿಷ್ಟವಾದ ರೀತಿಯಲ್ಲಿ “ಕರಕರ” ಎಂಬ ಸದ್ದನ್ನು ಮಾಡುವ ಸೇಬು ಹಣ್ಣನ್ನು ಮೆಚ್ಚದವರಿಲ್ಲ. ಹೀಗಾಗಿಯೇ ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಪ್ರಿಯವಾದ ಹಣ್ಣಾಗಿದೆ. ಗರಿಷ್ಠ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶಗಳು
ಹೊನಗೊನ್ನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ. ದೇಹದ ಸ್ವಾಸ್ಥ್ಯವು ನಾವು ಸೇವಿಸುವ ಆಹಾರದ ಮೇಲೆ ಬಹಳಷ್ಟು ನಿರ್ಭರವಾಗಿರುತ್ತದೆ. ರುಚಿಕರ-ಹಿತಕರ ಮಾತ್ರವಲ್ಲದೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರದ
ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.
ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ
ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ.ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ
ನೋವು ನಿಯಂತ್ರಣಕ್ಕೆ ನೋನಿ ಸಹಕಾರಿ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ನೋನಿಯಲ್ಲಿರುವ ಸಾಕಷ್ಟು ಪ್ರೋಟಿನ್‍ಗಳು, ಅಮ್ಯುನೋ ಆಸಿಡ್‍ಗಳು, ಉಪಯುಕ್ತ ಆಸಿಡ್‍ಗಳು, ಅನ್ನಾಂಗಗಳು, ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಿ ದೀರ್ಘಕಾಲದವರೆಗೆ ಬದುಕಲು ಅವಕಾಶ ಮಾಡಿಕೊಡುತ್ತದೆ. ನೋನಿಯ ಸೇವನೆಯಿಂದ ದೇಹದ ನೋವುಗಳು ಶಮನಗಳ್ಳುತ್ತವೆ. ಸ್ವಲ್ಪಮಟ್ಟಿನ ಕಹಿ