ರಕ್ತಹೀನತೆ ಮಹಿಳೆಯರಲ್ಲಿ ಹೆಚ್ಚು: ಇದು ನಾನಾ ವ್ಯಾಧಿಗಳಿಗೆ ಕಾರಣ

ರಕ್ತಹೀನತೆ ನಾನಾ ವ್ಯಾಧಿಗಳಿಗೆ ಕಾರಣ. ಕಬ್ಬಿಣಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತಹೀನತೆ ದೂರಮಾಡಬಹುದು. ಕಬ್ಬಿಣಾಂಶ ಅಧಿಕವಾಗಿರುವ ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಬಾಳೆಹಣ್ಣು, ಸೇಬು, ಹಾಲು, ಒ ಣಹಣ್ಣು, ನೆಲಗಡಲೆ, ಕರಿಎಳ್ಳು, ಜೇನು, ದ್ವಿದಳ ಧಾನ್ಯ ಸೇವನೆ ಸೂಕ್ತ.

Read More

ಮೆದುಳಿನ ಆರೋಗ್ಯ- ಯಾವ ಆಹಾರವನ್ನು ಸೇವಿಸಬೇಕು?

ಮೆದುಳಿನ ಆರೋಗ್ಯ ಮತ್ತು ಸಮತೋಲನವನ್ನು ಕಾಪಾಡಲು ವಿಧವಿಧವಾದ ಪೋಷಕಾಂಶಗಳ ಅವಶ್ಯಕತೆಯಿದೆ. ಋತುಮಾನಕ್ಕೆ ತಕ್ಕಂತೆ ಲಭ್ಯವಾಗುವ ಎಲ್ಲಾ ತರಹದ ಹಣ್ಣು ತರಕಾರಿಗಳನ್ನು ಸೇವಿಸಬೇಕೆಂದು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಬಹುದು. ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಂಡಿರುವ ಅಂಶವೇನೆಂದರೆ ದಿನನಿತ್ಯ

Read More

ಕೊಬ್ಬರಿ ಎಣ್ಣೆ ಮತ್ತು ರೋಗ ನಿರೋಧಕ ಶಕ್ತಿ

ಕೊಬ್ಬರಿ ಎಣ್ಣೆ  ಹೆಚ್ಚು ಆರೋಗ್ಯವರ್ಧಕ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ

Read More

ನ್ಯೂಟ್ರಾಸುಟಿಕಲ್ಸ್ ನಿಂದ ಉತ್ತಮ ಆರೋಗ್ಯ ಪಡೆಯಿರಿ

ನ್ಯೂಟ್ರಾಸುಟಿಕಲ್ಸ್ ನಿಂದ ಉತ್ತಮ ಆರೋಗ್ಯ ಪಡೆಯಿರಿ.ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು  ತರಕಾರಿಗಳು. ಹಾನಿಕಾರಕ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಮಾರಕವಾಗುತ್ತಿದೆ. ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು  ತರಕಾರಿಗಳು.

Read More

ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ

ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ. ಔಷಧಿ ರೂಪದಲ್ಲಿ ಬಳಸುವಾಗ ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಹೆಚ್ಚು ಪರಿಣಾಮಕಾರಿ. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಇದನ್ನು ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಕೊಸಂಬರಿಯೊಂದಿಗೆ ಸೇವಿಸುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳಿಂದ ಮುಕ್ತರಾಗಬಹುದು.

Read More

ಆಹಾರವೇ ಔಷಧಿ-ಮಹಾನಸ ಆಯುರ್ವೇದ ಆರೋಗ್ಯ ಬುತ್ತಿ

ಆಹಾರವೇ ಔಷಧಿ ಎನ್ನುವುದನ್ನು ನಾವು ಈಗಾಗಲೇ ಎಲ್ಲಾ ರಾಷ್ಟ್ರಗಳಿಗೆ ಸಾರಿದ್ದೇವೆ. ಇನ್ನು ನಾವು ಅದನ್ನು ಮತ್ತಷ್ಟು ಹೆಚ್ಚಾಗಿ ಪಾಲಿಸಬೇಕು.ರೋಗನಿರೋಧಕ ಶಕ್ತಿ  ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. “ಆರೋಗ್ಯವೇ ಭಾಗ್ಯ”, ಈ ಮಾತು ಎಷ್ಟು ಸತ್ಯ ಎಂದು ಈಗ ಎಲ್ಲರಿಗೂ ಅರಿವಾಗಿದೆ. ಎಲ್ಲರೂ ತಮ್ಮ

Read More

ಆರೋಗ್ಯ ವೃದ್ದಿಸುವ ಹಣ್ಣುಗಳು

ಆರೋಗ್ಯ ವೃದ್ದಿಸುವ ಹಣ್ಣುಗಳು ದೀರ್ಘಾವಧಿ ರೋಗಗಳನ್ನು ನಿರ್ಮೂಲನೆ ಮಾಡುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ. ರೋಗ ಗುಣಪಡಿಸಲು ಮತ್ತು ತಡೆಗಟ್ಟಲು ಹಣ್ಣುಗಳು ಮಹತ್ವದ ಪಾತ್ರ ವಹಿಸುತ್ತವೆ. ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿ ರುಚಿಯಾದ ರಸಭರಿತ ತಾಜಾ ಹಣ್ಣುಗಳನ್ನು ಮೆಲ್ಲುವುದೇ

Read More

ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು

ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು

Read More

ಕಲ್ಲಂಗಡಿ ಹಣ್ಣು  ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ.

ಕಲ್ಲಂಗಡಿ ಹಣ್ಣು  ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ. ಈ ಹಣ್ಣು ವರ್ಷವಿಡೀ ಮಾರುಕಟ್ಟೆಗಳಲ್ಲಿ ಲಭಿಸುತ್ತದೆಯಾದರೂ ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ರುಚಿಕರವಾದ ಹಣ್ಣು ಇನ್ನೊಂದಿಲ್ಲ. ಕಲ್ಲಂಗಡಿ, ಉರಿ ಬೇಸಿಗೆಯಲ್ಲಿ ಬಾಯಿ ತಣಿಸುವ ಹಾಗೂ ನೀರಡಿಕೆ ಇಂಗಿಸುವ ಒಂದು ರುಚಿಕರ ಹಣ್ಣು ಮಾತ್ರವಲ್ಲದೇ, ಇದರಿಂದ ಹಲವಾರು

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!