ಟ್ರಾಮಾ ಕೇರ್: ಗೋಲ್ಡನ್ ಅವರ್ – ರಸ್ತೆ ಅಪಘಾತಗಳು ಸಾವು, ಅಂಗವೈಕಲ್ಯ ಮತ್ತು ಆಸ್ಪತ್ರೆಗೆ ದಾಖಲಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಾಗೃತಿ ಮತ್ತು ಸರಿಯಾದ ರಕ್ಷಣಾ ಸೌಲಭ್ಯಗಳ ಕೊರತೆಯಿಂದಾಗಿ ಸಂತ್ರಸ್ತರು ಗೋಲ್ಡನ್ ಅವರ್ ನೊಳಗೆ ಸರಿಯಾದ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ
ಸುಟ್ಟಗಾಯಗಳು ವಿನಾಶಕಾರಿಯಾಗಿದ್ದು, ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಭವಿಸುತ್ತದೆ. ಸುಟ್ಟಗಾಯಗಳಿಗೆ ಒಳಗಾದ ರೋಗಿಗಳ ಮೇಲೆ ಮಾನಸಿಕವಾಗಿಯೂ ಸಹ ಪರಿಣಾಮ ಉಂಟಾಗಿ ಹತಾಶೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಸುಟ್ಟಗಾಯಗಳು ವಿನಾಶಕಾರಿ ಹಾಗೂ ಅಂದಾಜು 2,65,000 ಸಾವುಗಳಿಗೆ ಸುಟ್ಟಗಾಯಗಳು ಕಾರಣವಾಗಿವೆ
ಪ್ರಥಮ ಚಿಕಿತ್ಸೆ ವೈದ್ಯರು ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ಮಾಡುವ ತಾತ್ಕಾಲಿಕ ಪರಿಶಮನ ವ್ಯವಸ್ಥೆ. ಅನಗತ್ಯ ರಕ್ತಸ್ರಾವ ಅಥವಾ ಮೆದುಳಿಗೆ ಉಂಟಾಗುವ ಹಾನಿಯನ್ನು ಪ್ರಥಮ ಚಿಕಿತ್ಸೆಯಿಂದ ತಡೆಯಬಹುದು ಎಂದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಯಾವುದೇ ರೀತಿಯ
ಗಾಯ ಅಥವಾ ಪೆಟ್ಟಿನಿಂದಾಗಿ ರಕ್ತನಾಳಗಳಿಂದ ರಕ್ತ ಹೊರಗೆ ಹೋಗುವುದಕ್ಕೆ ರಕ್ತಸ್ರಾವ ಅಥವಾ ರಕ್ತ ಸೋರಿಕೆ (ಬ್ಲೀಡಿಂಗ್) ಎನ್ನುತ್ತಾರೆ. ಒಬ್ಬ ವ್ಯಕ್ತಿಯು ರಕ್ತಸ್ರಾವದಿಂದ ಬಳಲುತ್ತಿರುವಾಗ, ಅವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು. ರಕ್ತ ಸ್ರಾವದಲ್ಲಿ ಎರಡು ವಿಧಗಳಿವೆ. ಬಾಹ್ಯ ರಕ್ತಸ್ರಾವ ಮತ್ತು ಆಂತರಿಕ(ಒಳ)
ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸುತ್ತವೆ. ಸ್ವಲ್ಪ ಎಚ್ಚರಿಕೆ ಮತ್ತು ಆರೈಕೆಯಿಂದ ಅವುಗಳನ್ನು ತಡೆಗಟ್ಟಬಹುದು. ಅಪಘಾತ ಸಂಭವಿಸಿದ ಪ್ರಕರಣದಲ್ಲಿ ನಿಮಗೆ ಮೂಲ ಪ್ರಥಮ ಚಿಕಿತ್ಸೆ ತಿಳಿದಿದ್ದರೆ, ನೀವು ನೆರವು ನೀಡಬಹುದು. ಈ ಕೆಳಗಿನ ವಿಷಯಗಳನ್ನು ಎಚ್ಚರಿಕೆಯಿಂದ ಓದಿ. ಅಗತ್ಯವಿದ್ದಾಗ ನೀವು ಮಹತ್ವದ
ಪುಟ್ಟ ಮಕ್ಕಳು ಅಗಾಗ ಕಡಿಮೆ ವೋಲ್ಟೇಜ್ ವಿದ್ಯುತ್ ಆಘಾತಕ್ಕೆ ಒಳಗಾಗುತ್ತಾರೆ. ವಿದ್ಯುತ್ ವೈರ್‍ಗಳನ್ನು ಬಾಯಿಂದ ಕಡಿಯುವ ಮೂಲಕ ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ ಎಲೆಕ್ಟ್ರಿಕಲ್ ಪವರ್ ಪಾಯಿಂಟ್‍ಗೆ ವಸ್ತುಗಳನ್ನು ತೂರಿಸುವ ಮೂಲಕ ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ