ಮೈಗ್ರೇನ್‍ಗೆ ಕಾರಣಗಳೇನು ? ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ಮೈಗ್ರೇನ್ ಆಕ್ರಮಣದ ಆರಂಭಿಕ ಎಚ್ಚರಿಕೆಯ ಚಿಹ್ನೆಗಳೆಂದರೆ – ಏರಿಳಿತ ಭಾವನೆ, ಕಿರಿಕಿರಿ, ಹತಾಶೆ ಅಥವಾ ಅತಿ ಸಡಗರ, ಕ್ಷೋಭೆ-ಖಿನ್ನತೆ, ಅತಿಯಾದ ನಿದ್ರೆ, ಕೆಲವು ಆಹಾರದ ಬಯಕೆ (ಉದಾಹರಣೆಗೆ
ಸ್ಪಾಂಡಿಲೈಟಿಸ್ ವ್ಯಾಧಿ ಕುರಿತು ತಕ್ಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಈ ನೋವು ಬಂದಾಗ ಕುತ್ತಿಗೆಯೆಲ್ಲಾ ಬಿಗಿದಂತೆ ಭಾಸವಾಗುತ್ತದೆ. ತಲೆಶೂಲೆ, ತಲೆಭಾರ, ತಲೆನೋವು ವಿಪರೀತವಾಗಿರುತ್ತದೆ. ಖಂಡಿತವಾಗಿಯೂ ಹೌದು..!! ಇದು ಸ್ಪೈನಲ್‍ಕಾರ್ಡ್ ಮೂಳೆಗಳಲ್ಲಿ ಉಂಟಾಗುವ ಸಾಮಾನ್ಯ ಶೈಥಿಲ್ಯ
ಉಬ್ಬಸ ಅಥವಾ ಅಸ್ತಮಾ ಬಾಧಿತರು ಅನುಭವಿಸುವ ವೇದನೆಗೆ ಮಿತಿಯೇ ಇಲ್ಲ. ಇದನ್ನು ಪೂರ್ಣವಾಗಿ ವಾಸಿ ಮಾಡುವುದು ಕಷ್ಟವಾದರೂ ಈಗ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣ ಸಾಧ್ಯ. ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ. ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ
ಹೆಚ್‍ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ. ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಏಡ್ಸ್ ನ್ನು ಪರರ ರೋಗ ಎಂದೇ ಪರಿಗಣಿಸಲಾಗಿದೆ.
ಆಸ್ತಮಾ ವಾಸಿಯಾಗುವ ರೋಗವೇ? ಈ ಕಾಯಿಲೆಯಿಂದ ಪಾರಾಗುವ ಮಾರ್ಗ ಯಾವುದು? ಆಸ್ತಮಾ ರೋಗಕ್ಕೆ ಸೂಕ್ತ ಚಿಕಿತ್ಸೆ ಏನು? ಈ ಮೇಲಿನ ಪ್ರಶ್ನೆಗಳು ಅನೇಕ ಮಂದಿಯಿಂದ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆಸ್ತಮಾ ರೋಗಕ್ಕೆ ಆಯುರ್ವೇದ ವೈದ್ಯಕೀಯ ಪದ್ದತಿಯಿಂದ ಯಾವ ರೀತಿ ಚಿಕಿತ್ಸೆ
ಮೂಲವ್ಯಾಧಿ ಅಥವಾ ಪೈಲ್ಸ್ ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕ ವ್ಯಾಧಿ. ಆದರೂ ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು.. ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ.
ಡೆಂಘಿ ಅಥವಾ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶದ ರೋಗವಾಗಿದ್ದು, ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ಇದು ಸೊಳ್ಳೆಯಿಂದ ಹರಡುವ (ಸಂದಿಪದಿಯಿಂದ ಹಬ್ಬುವ) ರೋಗವಾಗಿದ್ದು, ನಿರ್ದಿಷ್ಟವಾಗಿ ಎ.ಆಯಿಜಿಪ್ಟಿ ಹಾಗೂ ಎ.ಅಲ್ಬೋಪಿಕ್ಟಸ್‍ನಂಥ
ಪಾರ್ಕಿನ್‍ಸನ್ ಖಾಯಿಲೆ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗ. ಪಾರ್ಕಿನ್‍ಸನ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಪಾರ್ಕಿನ್‍ಸನ್ ಎಂಬ
ಗ್ಲುಕೋಮಾ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ. ಗ್ಲುಕೋಮಾ-ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣಿನ ಮೇಲೆ ಹೆಚ್ಚಿದ ಒತ್ತಡದಿಂದ ಉಂಟಾಗುವ ದೃಷ್ಟಿ ನರದ(ಆಪ್ಟಿಕ್ ನರ್ವ್) ಒಂದು ನೇತ್ರ