ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು ಅತ್ಯಂತ ಉಪಯುಕ್ತ. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ತೀವ್ರತರ ಅಸ್ತಮಾ ಇದ್ದು ಉಸಿರಾಡಲು ತುಂಬಾ ಕಷ್ಟವಾಗಿರುವಾಗ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ಮಳೆಗಾಲ, ಚಳಿಗಾಲ
ಅಸ್ತಮಾ ಹಾಗೂ ಅಲರ್ಜಿ ಅತ್ಯಂತ ತೀವ್ರಗತಿಯಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ ಪರಿಸರದ ಸ್ಪರ್ಶ ದೂರವಾಗಿರುವುದು. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ
ಅಜೀರ್ಣ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆ .ಅಜೀರ್ಣವು ಸರ್ವರೋಗಗಳ ಮೂಲ. ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಜೀರ್ಣ, ಇದು ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ
ಲಿವರ್ ಸಿರೋಸಿಸ್ ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಸನ್ನಿವೇಶ. ತಕ್ಷಣವೇ ವೈದ್ಯರ ಸಲಹೆ ಅವಶ್ಯಕ. ಮಧ್ಯಪಾನ ಸೇವನೆಯನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು. ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು
ಕ್ಷಯ ರೋಗ ಸಾಂಕ್ರಾಮಿಕವಾಗಿ ಹರಡುವ ಅಂಟುರೋಗವಾಗಿದ್ದು ರೋಗಾಣುಗಳು ಗಾಳಿಯಲ್ಲಿ ಹರಡುತ್ತದೆ. ಪ್ರತಿ ವರ್ಷ ಸುಮಾರು 9.9 ಮಿಲಿಯನ್ ಮಂದಿ ವಿಶ್ವದಾದ್ಯಂತ ಈ ರೋಗಕ್ಕೆ ತುತ್ತಾಗುತ್ತಿದ್ದು,ಇವರಲ್ಲಿ ಶೇಕಡಾ 80 ಮಂದಿ ಬಡತನದ ರೇಖೆಗಿಂತ ಕೆಳಗಿರುವವರು. ಈ ಕಾರಣದಿಂದಲೇ ಕ್ಷಯ ರೋಗಕ್ಕೆ ‘ಬಡವರ ಏಡ್ಸ್’
ಡೌನ್ ಸಿಂಡ್ರೋಮ್ ಎನ್ನುವುದು ಜನ್ಮಜಾತವಾಗಿ ಕಂಡುಬರುವ ಖಾಯಿಲೆಯಾಗಿದ್ದು, ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ ಸುಮಾರು 1 ಮಿಲಿಯನ್ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಗುಣಮಟ್ಟದ ಚಿಕಿತ್ಸೆಯಿಂದ ರೋಗಿಯ ಜೀವನ ಶೈಲಿ ಸುಧಾರಿಸಬಹುದೇ ಹೊರತು, ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಮಾರ್ಚ್ 21 ರಂದು
ಪೊಲಿಯೋ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪೊಲಿಯೋ ರೋಗ ಭಾರತ ದೇಶದಿಂದ ನಿರ್ಮೂಲನೆ ಆಗಿದ್ದರೂ ನಿರಂತರವಾಗಿ ಲಸಿಕೆ ಹಾಕುವುದು ಅನಿವಾರ್ಯ. ಕೆಲವು ನೆರೆ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಪ್ರಕರಣಗಳು
ಅಪಸ್ಮಾರ ತೊಂದರೆಗೆ ಆಯುರ್ವೇದ ಚಿಕಿತ್ಸೆ ನಿಶ್ಚಿತವಾಗಿಯೂ ಹಿತಕರ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು
ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು ಹಲವು. ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು. #ಕಾರಣಗಳು: 10 ರಲ್ಲಿ 6 ಜನ ಅಪಸ್ಮಾರ