ತಾಯಿ ಹಾಲು ಸಂಜೀವಿನಿ, ಅಮೃತ ಸಮಾನ. ಇದು ಬಾಹ್ಯ ಸೋಂಕುಗಳಿಂದ ಮುಕ್ತವಾಗಿರುತ್ತದೆ. ತಾಯಂದಿರು ಮಗುವಿಗೆ 6 ತಿಂಗಳ ಕಾಲ ಚೆನ್ನಾಗಿ ಹಾಲು ಕುಡಿಸಿದರೆ, ಶಿಶುಗಳು ಆರೋಗ್ಯವಾಗಿ, ಬುದ್ಧಿಶಾಲಿಯಾಗಿ ಮತ್ತು ಸೋಂಕಿನಿಂದ ಮುಕ್ತವಾಗುತ್ತವೆ. ಪ್ರಕೃತಿ ನಿಜಕ್ಕೂ ಅದ್ಭುತವಾದುದು. ಈ ಭೂಮಿ ಮೇಲೆ ಯಾವುದೇ
ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ. ಮಗುವೊಂದು ಹುಟ್ಟಿದರೆ ಅದರ
ಕೊರೊನಾ ಹಿನ್ನೆಲೆಯಲ್ಲಿ ಸ್ತನ್ಯಪಾನ ಕುರಿತು ಹಲವಾರು ಸಂದೇಹಗಳು ತಾಯಂದಿರನ್ನು ಕಾಡುತ್ತಿರುತ್ತವೆ.ಕೊರೊನಾ ಸೋಂಕಿನ ನೆಪವೊಡ್ಡಿ ಮಗುವನ್ನು ಎದೆಹಾಲಿನಿಂದ ವಂಚಿತವಾಗಿಸಬಾರದು. ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎದೆಹಾಲಿನ ಮುಖಾಂತರ ಕೊರೊನಾ ವೈರಾಣು ಮಗುವಿಗೆ ರವಾನೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ. ಪ್ರತಿ ವರ್ಷದ
ಬಟ್ಟೆಯಿಂದ ಮಾಡಿದ ಮರುಬಳಕೆ ಡೈಪರ್ ಮೂಲಭೂತವಾಗಿ ಸಾವಯವ ಬಟ್ಟೆ, ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಚರ್ಮ-ಸ್ನೇಹಿ, ಮಗುವಿಗೆ ಮೃದುವಾಗಿರುತ್ತದೆ. ಭಾರತೀಯ ತಾಯಂದಿರು ಬಿಸಾಡಬಹುದಾದ ಡೈಪರ್ ಗಳಿಂದ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡಯಾಪರ್‌ಗೆ ಸಂತೋಷದಿಂದ ಬದಲಾಗುತ್ತಿದ್ದಾರೆ. ನಾವು ಪ್ರತಿಯೊಬ್ಬರೂ ಸುಲಭವಾಗಿ
ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ. ಅತಿಯಾದ ರಕ್ಷಣೆ ಮಾಡಿದಲ್ಲಿ ಮಕ್ಕಳಲ್ಲಿ ರೋಗ ನಿರೋಧಕತೆ ಅಥವಾ ಇಮ್ಯುನಿಟಿ ಬೆಳೆಯುವುದಿಲ್ಲ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವ ಅಗತ್ಯವಿಲ್ಲ. ಹೆತ್ತವರು ತಮ್ಮ ಮಕ್ಕಳ ರಕ್ಷಣೆಗಾಗಿ ಬಳಸುವ ರಕ್ಷಣಾ ಪಕ್ರಿಯೆಗಳು ಮಗುವಿಗೆ
ಮಕ್ಕಳ ಬಾಯಿಯ ಸ್ವಚ್ಚತೆ- ಆರೋಗ್ಯ ಸೋಂಕನ್ನು ಕಡಿಮೆ ಮಾಡಬಹುದು. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಸರಿಯಾದ ಬಾಯಿಯ ಆರೋಗ್ಯ/ನೈರ್ಮಲ್ಯವನ್ನು ಅನುಸರಿಸುವುದು ಬಹಳ ಮುಖ್ಯ.ಉತ್ತಮ ಬಾಯಿ ಶುಚಿತ್ವವು ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸೂಚಿಸಿವೆ. ಪ್ರಪಂಚವು
ಕೊರೋನಾ.. ಬಾಲಕಿಯರ ಬದುಕಿಗೆ ಬಾಧೆ ಬೇಡ. ಕೊರೋನಾ ಜೊತೆ ಜಾಗೃತರಾಗಿ ಬದುಕೋಣ. ಇನ್ನೂ ನಾವೆಲ್ಲರು ಶಿಕ್ಷಣದ ಪ್ರಗತಿಯತ್ತ ನಡೆಯೋಣ. ಬಾಲಕಿ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳೋಣ. ಕೆಲ ತಿಂಗಳ ಹಿಂದೆ ಹುಟ್ಟಿ ಜಗತ್ತನ್ನೆ ತಲ್ಲಣಿಸಿದ ಶಬ್ದವೆಂದರೆ ಕೊರೋನಾ. ಇದರ ಜೊತೆ ಜೊತೆಯಲ್ಲಿ
ಎಳೆ ಮಕ್ಕಳಲ್ಲಿ ಶ್ರವಣದೋಷ ಪತ್ತೆ ಮಾಡಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. 3 ತಿಂಗಳಿನಿಂದ ಎರಡೂವರೆ ವರ್ಷಗಳ ಮಕ್ಕಳಲ್ಲಿನ ಶ್ರವಣದೋಷಗಳನ್ನು ಮಕ್ಕಳಲ್ಲಿ ಶ್ರವ್ಯ ನಡವಳಿಕೆ ಹಾಗೂ ವಾಕ್ ಮತ್ತು ಭಾಷಾ ಕೌಶಲ್ಯಗಳಿಂದ ಪತ್ತೆ ಮಾಡಬಹುದು. ಶ್ರವಣ ದೋಷದ
ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿದೆಯೇ? ಕರೋನವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ನೀವು ಪೋಷಕರಾಗಿ ನಿರೀಕ್ಷಿಸುತ್ತಿರುವುದು ಏನು? ನಿಮ್ಮ ಮಕ್ಕಳಿಗೆ ಏನಾದರೂ ಅಪಾಯವಿದೆಯೇ? ಅವರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಕರೋನವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ, ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಎಂದಿಗಿಂತಲೂ