ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ ಸಹಾಯಕ. ಈ ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ, ನಿಂಬೆ ಚಹಾವನ್ನು ಕುಡಿಯುವುದರಿಂದ ಅದರ ಆರೋಗ್ಯ ಪ್ರಯೋಜನಗಳ ಜೊತೆಗೆ ನಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸಬಹುದು. ಲಿಂಬೆಹಣ್ಣಿನ ಬಗ್ಗೆ ನಮ್ಮಲ್ಲಿ ಅಪಾರ ನಂಬಿಕೆ..ದೇಹಕ್ಕೆ ಸಿ. ಸತ್ವವನ್ನು
ಕಾಲ್ಗೆಜ್ಜೆ ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ.. ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್
ಬ್ಲಾಕ್‍ಹೆಡ್ (ಕಪ್ಪು ಕಲೆ) ನಿವಾರಣೆ ಬೇಕಾಗುವ ಸಾಮಗ್ರಿ : ಒಂದು ಹಿಡಿ ಪ್ಲಾರ್ಸಿ (ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತದೆ. ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ). ಲಭಿಸದಿದ್ದಲ್ಲಿ ಕೊತ್ತಂಬರಿ ಸೊಪ್ಪು ಬಳಸಬಹುದು. ವಿಧಾನ : ಚೆನ್ನಾಗಿ ತೊಳೆದ ಪ್ಲಾರ್ಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ
ಹೇರ್ ಪ್ರಾಡಕ್ಟ್‍ಗಳ ಅತಿಯಾದ ಬಳಕೆಯೇ ಕೂದಲು ಉದುರುವುದಕ್ಕೆ ಕಾರಣ.ಹೇರ್ ಕೇರ್ ಪ್ರಾಡಕ್ಟ್‍ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ವಾಸ್ತವವಾಗಿ ನಿಮ್ಮ ಕೂದಲಿಗೆ ಸಾಕಷ್ಟು ಹಾನಿಯುಂಟು ಮಾಡಬಹುದು. ನಾವು ಕೂದಲು ಉದುರುವುದರ ಬಗ್ಗೆ ನಿರಂತರವಾಗಿ ಚಿಂತಿಸುತ್ತವೆ, ಆದರೆ ನಿರಂತರ ಚಿಂತೆಯಿಂದ ನಮಗೆ ಹಾನಿಯಾಗುತ್ತದೆ ಹಾಗೂ ವಿಪರೀತ
ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ಅತ್ಯಂತ ಉಪಯುಕ್ತ. ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಇದು ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ. ಬೊಜ್ಜಿಗಾಗಿ ಆಯುರ್ವೇದ ಚಿಕಿತ್ಸೆ ಪದ್ದತಿ ರಾಮಬಾಣ ಎನಿಸಿದೆ.
ಮಾಗಿಯ ಮಾಸ ಬಂದಿತೆ, ಎಲ್ಲೆಲ್ಲಾ ಚಳಿ ಚಳಿ, ಮೈ ನಡಗುವಂತಹ ಚಳಿ ಚಳಿ ಹೊಸ್ತಿಲ ಹುಣ್ಣಿಮೆ ಮುಂದ ಹೊಸಲಿ ಸಹೀತÀ ನಡಗುತ್ತಂತ ಎಂದು ಹಿರಿಯರು ಹೇಳಿದ್ದು ಸಂಪೂರ್ಣ ಸತ್ಯ. ಡಿಸೆಂಬರ್, ಜನೇವರಿಯಲ್ಲಿ ಮೈ ಕೊರೆಯುವ ಚಳಿ ಈ ಚಳಿಗೆ ಬೆಚ್ಚನೆಯ ಉಡುಪುಗಳು
ಅವಧಿಗೆ ಮುನ್ನವೇ ವಯಸ್ಸಾಗುವಿಕೆ ತಡೆಗಟ್ಟಲು ಮತ್ತು ಸ್ಥೂಲಕಾಯ ನಿವಾರಿಸಲು ಅಪಾರ ಪರಿಣಿತಿ ಪಡೆದಿರುವ ವೈಯಾಲಿಕಾವಲ್‍ನ ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರಿಂದ ಸೌಂದರ್ಯ ವರ್ಧಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಆಂಟಿ ಏಜಿಂಗ್ ಚಿಕಿತ್ಸೆಗಳು ಮತ್ತು ಫೇಸ್ ಲಿಫ್ಟ್‍ಗಳನ್ನು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ
ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ. ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು.