ಆಯುಷ್ ಟಿ.ವಿ ಯಿಂದ ಫಿಟ್ ಬಾಸ್ – ಮೊಟ್ಟ ಮೊದಲ ಆರೋಗ್ಯದ ಕುರಿತಾದ ರಿಯಾಲಿಟ್ ಷೋ. ಇಡೀ ಜಗತ್ತಿನ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಚುರೋಪತಿ, ಆರ್ಯುವೇದ ಮತ್ತು ಯೋಗದ ಮೂಲಕ ಫಿಟ್ ಆಗೋ, ಮೆಗಾ ರಿಯಲ್ ರಿಯಾಲಿಟಿ ಷೋ….
ಮೊಡವೆ ಸಮಸ್ಯೆ ಯವೌನದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಒಂದು ಚರ್ಮ ದೋಷ. ಮೊಡವೆಗೆ ಕಾರಣವೇನು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಒಂದು ಹಂತದಲ್ಲಿ ಅಂದಾಜು ಶೇ.80ರಷ್ಟು ಜನರಿಗೆ ಮೊಡವೆಯ ಅನುಭವವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮೊಡವೆ ಒಂದು ಚರ್ಮ ದೋಷ. ಈ
ಉಗುರಿನ ಆರೋಗ್ಯ ರಕ್ಷಣೆ ದೇಹದ ಆರೋಗ್ಯಕ್ಕೆ ಅವಶ್ಯಕ. ಜೊತೆಗೆ ಸ್ವಸ್ಥ ಉಗುರುಗಳು ಸೌಂದರ್ಯದ ಭಾಗವೂ ಹೌದು. ಉಗುರುಗಳ ಆರೋಗ್ಯ ಮತ್ತು ಸೌಂದರ್ಯದ ವರ್ಧನೆಗೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಮತ್ತು ಸಮತೋಲಿತ ಆಹಾರಗಳ ಸೇವನೆ ಅವಶ್ಯಕ. ಮೂಳೆಯ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು
ಪಿಂಪಲ್ಸ್ ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ. ಮುಖದೂಷಿಕ; ಪಿಂಪಲ್ಸ್ ನ ಸಂಸ್ಕೃತದ ಹೆಸರು. ಮುಖದ ಸೌಂದರ್ಯವನ್ನು ಹಾಳು ಮಾಡುವ ಒಂದು ಶತ್ರುವಿನ ಹೆಸರೆ ಮುಖದೂಷಿಕ . ಇವು ಯೌವನಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು
ಸೌಂದರ್ಯಕ್ಕಾಗಿ ಆಯುರ್ವೇದ – ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ? ? ತ್ವಚೆಯ ಸಂರಕ್ಷಣೆ ಹಾಗು ಇದರ ಸುಲಭೋಪಾಯ, ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮ ತಿಳಿಯೋಣ. ಮಾನವನು ತನ್ನ ಮೌಲ್ಯಗಳನ್ನು ಕಳೆದುಕೊಂಡು ಕಾಲಕ್ಕೆ ತಕ್ಕಂತೆ ನರ್ತಿಸುವ ಕಾಲದಲ್ಲಿ “ಮುಖ ನೋಡಿ
ಕೇರ್‌ಲೆಸ್ ಆದ್ರೆ ಹೇರ್‌ಲೆಸ್. ತಲೆ ಕೂದಲಿನ ಉತ್ತಮ ಬೆಳವಣಿಗೆ ಮತ್ತು ಸೌಂದರ್ಯ ವರ್ಧನೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ವಚ್ಚವಾಗಿ ತೊಳೆಯುವುದು ಎಷ್ಟು ಮುಖ್ಯವೋ , ಉತ್ತಮ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕೇರ್‍ಲೆಸ್
ಅರಿಶಿನ ಸೋಂಕು ನಿವಾರಕ-ಸೌಂದರ್ಯ ಸಾಧನ.ಶತಮಾನಗಳಿಂದ ಅರಿಶಿನ ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ.ಚರ್ಮದ ಆರೋಗ್ಯ ದೃಷ್ಟಿಯಿಂದ ಅರಿಶಿನ ಬಹಳ ಸಹಾಯಕವಾಗಿದೆ. ಅರಿಶಿನ ಅಥವಾ ಹಳದಿ, ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ ಆಹಾರಕ್ಕೆ ರುಚಿ-ಬಣ್ಣ ಬರಲು ಕಾರಣವಾಗುವ ಇದು, ದೇಹ- ಮುಖಗಳಿಗೆ
ಬೇಸಿಗೆಯಲ್ಲಿ ಸೌಂದರ್ಯ ರಕ್ಷಣೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಬೇಸಿಗೆಯ ಅತೀವ ಸೆಖೆ ಹಾಗೂ ಬೇಸಿಗೆ ಕಾಯಿಲೆಗಳಿಂದ ಪಾರಾಗಲು ದೇಹವನ್ನು ಆದಷ್ಟು ಶುಚಿಯಾಗಿ ಇಡಬೇಕೆಂಬುದೇ ಇದರ ಒಟ್ಟು ತಾತ್ಪರ್ಯ. ಉತ್ತರಾಯಣ ಆರಂಭವಾಗುವುದರೊಂದಿಗೆ ಸೂರ್ಯನ ಸ್ಪರ್ಶಶಕ್ತಿಗೆ ಸುಡುವ ಬಿಸಿ, ದೈನಂದಿನ ಗಡಿಬಿಡಿ ವನಿತೆಯರ ಜೀವನದ
ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ ಮನೆಮದ್ದು.ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ತ್ವಚೆಯನ್ನು ರಕ್ಷಿಸಿ ತಾರುಣ್ಯಭರಿತವಾಗಿಸುತ್ತದೆ. ಜೊತೆಗೆ ದೀರ್ಘ ಅವಧಿಯವರೆಗೆ ಕಾಂತಿಯುವ ಚರ್ಮಹೊಂದುವುದು ಇದರಿಂದ ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ಚರ್ಮ ಒಣಗುವುದು ಸಾಮಾನ್ಯ, ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ತ್ವಚೆಗೆ ಹಚ್ಚಿದರೆ ಚರ್ಮವು ಎಣ್ಣೆಮಯವಾಗುತ್ತದೆ. ಜೊತೆಗೆ ತೇವಾಂಶವನ್ನೂ