ಥೈರಾಯ್ಡ್‌ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಥೈರಾಯ್ಡ್‌ ಸಮಸ್ಯೆಗೆ ಕಾರಣ ಥೈರಾಯ್ಡ್‌ ಗ್ಲಾಂಡ್‌ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುವುದು. ಇದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ. 

Thyroid samasyege karana mattu parihara

ಥೈರಾಯ್ಡ್‌ (Thyroid) ಅಂದರೆ ಒಂದು ಸಣ್ಣ ಗ್ರಂಥಿ. ಇದು ನಮ್ಮ ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದಲ್ಲಿರುವ ಒಂದು ಸಣ್ಣದಾದ ಅಂಗ. ಈ ಥೈರಾಯ್ಡ್‌ ಗ್ಲಾಂಡ್‌ (Thyroid gland) ಸರಿಯಾದ ರೀತಿಯಲ್ಲಿ ಕಾರ್ಯವಹಿಸುತ್ತಿದ್ದರೆ ನಮ್ಮ ದೇಹ ಕೂಡ ಸಮತೋಲನವಾಗಿ ಇರುತ್ತದೆ. ಆದರೆ, ಇದರ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಅದು ನಮಗೆ ಸಮಸ್ಯೆಯಾಗಿ ಪರಣಮಿಸುತ್ತದೆ.

ಥೈರಾಯ್ಡ್‌ ಸಮಸ್ಯೆಯಲ್ಲಿ ಎರಡು ವಿಧಗಳಿವೆ.
– ಹೈಪೋಥೈರಾಯ್ಡಿಸಮ್ (Hypothyroidism)
– ಹೈಪರ್ ಥೈರಾಯ್ಡಿಸಮ್ (Hyperthyroidsm)

ಹೈಪೋಥೈರಾಯ್ಡಿಸಮ್ ರೋಗ ಲಕ್ಷಣಗಳು:
– ತೂಕ ಹೆಚ್ಚುವಿಕೆ
– ಮಲಬದ್ಧತೆ
– ಮನಸ್ಥಿತಿಯಲ್ಲಿ ಏರುಪೇರು
– ಋತುಚಕ್ರದಲ್ಲಿ ಏರುಪೇರು
– ಮೂಳೆಗಳ ನೋವು
– ಮೂಳೆ ಸವೆತ
– ಚರ್ಮದ ಸಮಸ್ಯೆಗಳು
– ಕೂದಲು ಉದುರುವಿಕೆ
– ಅಜೀರ್ಣ

ಹೈಪರ್ ಥೈರಾಯ್ಡಿಸಮ್ ರೋಗ ಲಕ್ಷಣಗಳು
– ತೂಕ ಇಳಿಕೆ
– ಎದೆ ಬಡಿತ (Palpitation)
– ಆತಂಕ ಹೆಚ್ಚುವಿಕೆ
– ನಿದ್ರಾ ಹೀನತೆ
– ದೇಹ ಊದುವಿಕೆ
– ಬಲಹೀನತೆ, ಸುಸ್ತು

ಥೈರಾಯ್ಡ್‌ ಸಮಸ್ಯೆ ಕಾರಣಗಳು
– ಅನುವಂಶೀಯ
– ಅಯೋಡಿನ್‌ ಕೊರತೆ
– ಚಿಂತೆ
– ಮಾನಸಿಕ ಕುಗ್ಗುವಿಕೆ

ಸಂಪೂರ್ಣ ಪರಿಹಾರ
ಥೈರಾಯ್ಡ್ ಸಮಸ್ಯೆಗೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ. ನಿಮ್ಮ ದೈಹಿಕ ತೊಂದರೆಗಳ ಜೊತೆಯಲ್ಲಿ ಮಾನಸಿಕ ತೊಂದರೆಗಳನ್ನು ಸಹ ಸರಳ ರೀತಿಯಲ್ಲಿ ಬುಡಸಮೇತ ಕಿತ್ತೊಗೆಯಲು ಇದು ಉಪಯುಕ್ತ.

ತಡೆಗಟ್ಟುವಿಕೆ
-ವ್ಯಾಯಾಮ, ವಾಕಿಂಗ್‌, ಮೆಡಿಟೇಷನ್‌ ಮಾಡುವುದನ್ನು ದಿನ ನಿತ್ಯ ಅಳವಡಿಸಿಕೊಳ್ಳುವುದರಿಂದ ನಮ್ಮ ದೇಹವು ಮಾನಸಿಕ ಹಾಗೂ ದೈಹಿಕವಾಗಿ ಸುರಕ್ಷಿತವಾಗಿರುತ್ತದೆ. ಸಾತ್ವಿಕ ಆಹಾರ ಬಳಕೆಯಿಂದ ಮನುಷ್ಯನ ಕೋಪ, ಕ್ರೋಧ ಮತ್ತು ಮಾನಸಿಕವಾಗಿ ಆಗುವ ಗೊಂದಲಗಳನ್ನು ತಡೆಯಬಹುದು.

Dr preeti homeo article

ಡಾ ಪ್ರೀತಿ ಕೆ ಎನ್
ಪ್ರಕೃತಿ ಹೋಮಿಯೋ ಕೇರ್
# 11, 1 ನೇ ಮಹಡಿ, ಶ್ರೀ ಮೂಕಾಂಬಿಕಾ ಕ್ಲಾಸಿಕ್ ಬಿಲ್ಡಿಂಗ್
ರಂಗಪ್ಪ ವೃತ್ತ ದೊಡ್ಡಬಳ್ಳಾಪುರ 561203
Email : prakrutihomoeocare@gmail.com
Ph: 74115 30825

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!