ಕಾಳುಪಲ್ಯ ಸೇವನೆಯನ್ನು ಇಂದಿನ ದಿನಗಳಲ್ಲಿ ನಾವು ಕಡಿಮೆ ಮಾಡುತ್ತಿದ್ದು, ಅಗಾಧ ಪೋಷಕಾಂಶಗಳನ್ನು ಹೊಂದಿರುವ ಇದರ ಸೇವನೆ ನಮಗೆ ವರದಾನವಾಗಲಿದೆ.ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ. ಹಾಗಾಗಿ ಇದನ್ನು ಮಧುಮೇಹಿಗಳೂ ಸೇವಿಸಬಹುದು. ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ನೈಸರ್ಗಿಕ ಅಥವಾ ಪ್ರಕೃತಿದತ್ತ ಆಹಾರದಿಂದಾಗಿ
ಮಧುಮೇಹಕ್ಕೆ ಮನೆ ಔಷಧ ಉತ್ತಮ ಫಲಿತಾಂಶ ಕಾಣಲು ಹಲವು ತಿಂಗಳು ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ. 1. ಒಂದು ಲೋಟ ನೀರಿಗೆ ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಕುಡಿದರೆ ರಕ್ತದಲ್ಲಿ ಸಕ್ಕರೆಯ
ಡಯಾಬಿಟಿಸ್‍ನನ್ನು ತಡೆಗಟ್ಟಬಹುದು ಅಥವಾ ವಿಳಂಬ ಮಾಡಬಹುದು. ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ಆರೋಗ್ಯಕರ ಆಹಾರ, ನಿಯತ ವ್ಯಾಯಾಮ, ಸಾಮಾನ್ಯ ದೇಹ ತೂಕ ನಿರ್ವಹಣೆ, ತಂಬಾಕು ಬಳಕೆಯನ್ನು ತಪ್ಪಿಸುವುದರಿಂದ
“ಜಿತೇನ ಲಭ್ಯತೇ ಲಕ್ಷ್ಮಿಃ ಮೃತೇನಾಪಿ ಸುರಾಂಗನಾ| ಕ್ಷಣವಿಧ್ವಂಸಿ ಕಾಯೇಸ್ಮಿನ್ ಕಾ ಚಿಂತಾ ಮರಣೀರಣೀ||” ‘ಶಿಲಾಶಾಸನವು ಹೇಳುವಂತೆ ಜೀವನ ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗಲಕ್ಷ್ಮಿ; ಹೇಗೂ ಈ ಶರೀರ ಒಂದು ದಿನ ಅಳಿಯುವುದು ಇದ್ದೇ ಇದೆ ಅಂದಾಗ ಮರಣಕ್ಕಾಗಿ ಹಾಗೂ ಹೋರಾಟಕ್ಕಾಗಿ ಚಿಂತಿಸುವುದೇಕೆ”
ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ. ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ